ಡ್ರಗ್ಸ್ ಮಾಫಿಯಾ ಚುನಾವಣೆ ಗಿಮಿಕ್ : ಸಂಸದ ಡಿ.ಕೆ.ಸುರೇಶ್ ಆರೋಪ

ಬೆಂಗಳೂರು,ಸೆಪ್ಟೆಂಬರ್,30,2020(www.justkannada.in) : ಡ್ರಗ್ಸ್ ಮಾಫಿಯಾವನ್ನು ಚುನಾವಣೆ ಗಿಮಿಕ್ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.jk-logo-justkannada-logoಬೆಂಗಳೂರು ಡ್ರಗ್ಸ್ ಮಾಫಿಯಾವನ್ನು ಇಲ್ಲಿಯವರೆಗೆ ಸಿನಿಮಾರಂಗ ತೋರಿಸಲಾಗಿತ್ತು. ಈಗ ರಾಜಕೀಯಕ್ಕೂ ಬಳಸಿಕೊಳ್ಳುತ್ತಿದ್ದಾರೆ. ಪೊಲೀಸರು ಇದನ್ನ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಉಪಚುನಾವಣೆಗೆ ಇದನ್ನ ಬಳಸಿಕೊಳ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Drugs-Mafia-Election-Gimmick-MP D.K.Suresh-accused

key words : Drugs-Mafia-Election-Gimmick-MP D.K.Suresh-accused