ಡ್ರಗ್ಸ್ ದಂಧೆ ವಿಚಾರ: ಉನ್ನತ ಮಟ್ಟದ ತನಿಖೆ ಮತ್ತು ಶಿಕ್ಷೆ ಪ್ರಮಾಣ ಕಠಿಣವಾಗಬೇಕು- ಸಚಿವ ಹೆಚ್. ನಾಗೇಶ್…

ಕೋಲಾರ,ಸೆಪ್ಟಂಬರ್, 11,2020(www.justkannada.in): ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯಾಗಬೇಕು. ಶಿಕ್ಷೆ ಪ್ರಮಾಣ ಕಠಿಣವಾಗಿರಬೇಕು ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದ್ದಾರೆ.jk-logo-justkannada-logo

ಕೋಲಾರದಲ್ಲಿ ಇಂದು ಮಾತನಾಡಿದ ಸಚಿವ ಹೆಚ್.ನಾಗೇಶ್, ವಿದ್ಯಾರ್ಥಿಗಳು ಡ್ರಗ್ಸ್ ಗೆ ಅಡಿಕ್ಟ್ ಆಗುತ್ತಿರುವುದು  ಬೇಸರ ತರಿಸುತ್ತೆ. ಹೀಗಾಗಿ ಡ್ರಗ್ಸ್ ದಂಧೆ ಹಿಂದಿನಿಂದಲೂ ಇದೆ. ಹೀಗಾಗಿ ಡ್ರಗ್ಸ್ ದಂಧೆ  ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಶಿಕ್ಷೆ ಪ್ರಮಾಣ ಕಠಿಣವಾಗಿರಬೇಕು ಎಂದರು.Drugs –issue- High level- investigation- Minister -H. Nagesh

ಬಿಎಸ್ ಯಡಿಯೂರಪ್ಪ ಮೂರು ವರ್ಷಗಳ ಅವಧಿಗೂ ಸಿಎಂ ಆಗಿರುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ  ಇಲ್ಲ. ಇದು ಕೇವಲ ಊಹಾಪೂಹ. ಬಿಜೆಪಿಯಲ್ಲಿ ಒಗ್ಗಟಿದೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಚಿವ ನಾಗೇಶ್ ತಿಳಿಸಿದರು.

Key words: Drugs –issue- High level- investigation- Minister -H. Nagesh.