ಹೋಂ ಸ್ಟೇಗಳಲ್ಲಿ ಡ್ರಗ್ಸ್ ಪತ್ತೆಯಾದ್ರೆ ಮಾಲೀಕರೇ ಹೊಣೆ-ಡಿಜಿ&ಐಜಿಪಿ ಪ್ರವೀಣ್ ಸೂದ್ ಎಚ್ಚರಿಕೆ

kannada t-shirts

ಚಿಕ್ಕಮಗಳೂರು,ಸೆಪ್ಟಂಬರ್,14,2020(www.justkannada.in):  ಹೋಂ ಸ್ಟೇಗಳಲ್ಲಿ ಡ್ರಗ್ಸ್ ಪತ್ತೆಯಾದ್ರೆ ಅದಕ್ಕೆ ಹೋಂ ಸ್ಟೇ ಮಾಲೀಕರೇ ಹೊಣೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.jk-logo-justkannada-logo

ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಡಿಜಿ&ಐಜಿಪಿ ಪ್ರವೀಣ್ ಸೂದ್,  ಮಾದಕ ದ್ರವ್ಯಗಳ ಬಗ್ಗೆ ಹೋಂ ಸ್ಟೇ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರೆ ಅವರಿಗೆ  ರಿವಾರ್ಡ್ ನೀಡುತ್ತೇವೆ. ಆದರೆ ಪ್ರಕರಣ ಮುಚ್ಚಿ ಹಾಕಿದರೆ ಅದಕ್ಕೆ ಹೋಂ ಸ್ಟೇ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Drug- Detection- Owners - responsible - home stays-DG & IGP- Praveen Sood 

ಡ್ರಗ್ ಕಂಟ್ರೋಲ್ ಮಾಡುವುದು ವಿಶೇಷ ಪಡೆ ಮಾತ್ರವಲ್ಲ, ಪೊಲೀಸರು ಕೂಡ ಡ್ರಗ್ಸ್ ದಂಧೆ ಕಂಟ್ರೋಲ್ ಮಾಡಬೇಕು ಎಂದು ಪ್ರವೀಣ್ ಸೂದ್ ತಿಳಿಸಿದರು.

Key words: Drug- Detection- Owners – responsible – home stays-DG & IGP- Praveen Sood

website developers in mysore