ನಿಮ್ಮ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇಲ್ಲವೇ? ಓದಿದರೂ ಒಳ್ಳೆ ರಿಸಲ್ಟ್ ಸಿಗುತ್ತಿಲ್ಲವೆ? ಚಿಂತಿಸಬೇಡಿ ಇಲ್ಲಿದೆ ಅತೀ ಸುಲಭ ಪರಿಹಾರ…

ಬೆಂಗಳೂರು,ಮಾ,17,2020(www.justkannada.in): ಜಗತ್ತಿನ ಪ್ರತಿಯೊಬ್ಬ ತಂದೆ ತಾಯಿಗೂ ಅವರ ಮಕ್ಕಳ ಭವಿಷ್ಯದ ಬಗ್ಗೆ ಬಹಳ ಕಾಳಜಿ ಇರುತ್ತದೆ.ನನ್ನ ಮಕ್ಕಳು ಜೀವನದಲ್ಲಿ ಒಳ್ಳೆ ಸ್ಥಾನವನ್ನು ಪಡಿಬೇಕೂ,ಜೀವನದ ಮೌಲ್ಯಗಳನ್ನು ಅಳವಡಸಿಕೊಂಡು ತನ್ನ ಸ್ವಂತ ಕಾಲ ಮೇಲೆ ತಾನು ನಿಂತು ಯಾರ ಹಂಗಿಲ್ಲದೆ ಜೀವನ ಮಾಡಬೇಕು, ಒಳ್ಳೆಯ ಶಿಕ್ಷಣ ಪಡಿಬೇಕು,ಬೇರೆ ಯವರಿಗೆ ಮಾದರಿ ಆಗಬೇಕು ಅನ್ನೋ ಆಸೆಗಳು ಎಲ್ಲ ತಂದೆ ತಾಯಿಗೂ ಸಾಮಾನ್ಯ ವಾಗಿ ಇರುತ್ತದೆ.ಆದರೆ ಸಾಕಷ್ಟು ಮಕಳ್ಳಲ್ಲಿ ನಾನ ರೀತಿಯ ಸಮಸ್ಯೆಗಳು ಬರುತ್ತದೆ ಅಂದರೆ ಅವರ ಒಂದು ಶಿಕ್ಷಣದಲ್ಲಿ ಅಥವಾ ಆರೋಗ್ಯದಲ್ಲಿ ಸಮಸ್ಯೆ ಇರಬಹುದು, ಓದಿನ ಕಡೆ ಗಮನ ಇರದಿರುವುದು,ತುಂಬಾ ಹಠ ಮಾಡುವುದು,ಹೇಳಿದ ಮಾತನ್ನು ಕೇಳದಿರುವುದು, ಎಷ್ಟೇ ಓದಿದರೂ ನೆನಪಿನಲ್ಲಿ ಉಳಿಯುವುದಿಲ್ಲ,ಚೆನ್ನಾಗಿ ಓದಿದರೂ ಒಳ್ಳೆ ರಿಸಲ್ಟ್ ಸಿಗುತ್ತಿಲ್ಲ,ಹೆಚ್ಚು ಲವಲವಿಕೆ ಇಲ್ಲದಿರುವುದು ಹೀಗೆ ಇನ್ನೂ ಅನೇಕ ಸಮಸ್ಯೆ ಗಳಿಂದ ಮಕ್ಕಳು ಬಳಲುತ್ತಿದ್ದಾರೆ . ಇಂತಹ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ. ಹೌದು ಸ್ನೇಹಿತರೆ ಮಕ್ಕಳು ಇಂತಹ ಸಮಸ್ಯೆಗಳಿಂದ ಹೊರಬರಲು ಇಲ್ಲಿದೆ ಒಂದು ಸರಳ ಸುಲಭ ಮಾರ್ಗ ಅದು ಹೇಗೆ ಮಾಡಬೇಕೆಂದು ಹೇಳ್ತೀನಿ ನೋಡಿ.

ಓಂ ಶ್ರೀಂ ರೀಂ ಗ್ಲೀಂ ಗ್ಲೌಂ ಗಂ

ದ್ವಿಜ ಗಣಪತಯೇ ಸರ್ವಶಾಸ್ತ್ರ

ವಿಧ್ಯಾ ರಹಸ್ಯ ಜ್ಞಾನಂ ಪ್ರಾಪಯ ಪ್ರಾಪಯ ಸ್ವಾಹಃ

ಇ ಮಂತ್ರವನ್ನು ಒಂದು ತಾಮ್ರದ ತಗಡಿನ ಮೇಲೆ ಬರೆದು ಬೆಳಗ್ಗೆ ಸೂರ್ಯೋದಯದ ಮುಂಚೆ ಎದ್ದು ಸ್ನಾನಾದಿ ಗಳನ್ನ ಮುಗಿಸಿ ಪೂರ್ವಾಭಿುಮುಖವಾಗಿ ಕುಳಿತು 108 ಬಾರಿ ಜಪ ಮಾಡಬೇಕು ಹೀಗೆ ಮಾಡಿದಲ್ಲಿ ನಿಮ್ಮ ಮಕ್ಕಳು ಓದಿನಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ, ಓದಿದ್ದು ನೆನಪಿನಲ್ಲೇ ಉಳಿಯುತ್ತದೆ, ಚುರುಕುತನ ಹೆಚ್ಚಾಗುತ್ತದೆ, ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡಿಯೋತರ ಇ ಪ್ರಯೋಗ ಮಾಡುತ್ತದೆ.

ಶ್ರೀ ಚೌಡಿ ಮತ್ತು ಶ್ರೀ ಚಾಮುಂಡಶ್ವರಿ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅಧ್ಯಯನ ಮಾಡಿರೋ ಪ್ರಧಾನ್ ತಾಂತ್ರಿಕರು ಆಗಿರುವ ಪಂಡಿತ್ ಸಂತೋಷ್ ರಾವ್ ಆಚಾರ್ಯ ಅವರು ನಿಮ್ಮ ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ಮೂಲಕವೇ ನೇರ ಪರಿಹಾರವನ್ನು ಮತ್ತು ಸೂಕ್ತ ಮಾರ್ಗ ದರ್ಶನವನ್ನು ನೀಡುತ್ತಾರೆ.ನಿಮ್ಮ ಪ್ರೇಮ ವೈಫಲ್ಯಗಳು ,ನಿಮ್ಮ ಇಷ್ಟದ ಉದ್ಯೋಗ ಸಿಗದಿದ್ದರೆ,ಮನೆಯಲ್ಲಿ ಅಶಾಂತಿ ನೆಮ್ಮದಿಯ ಬದುಕಿನಿಂದ ಜಿಗುಪ್ಸೆ ಗೊಂಡಿದ್ದರೆ ,ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ,ಮನೆಯಲ್ಲಿ ಯಾವಾಗಲೂ ಜಗಳ ಮನಸ್ತಾಪಗಳು ಆಗುತ್ತಿದ್ದರೆ,ಶತ್ರುಗಳಿಂದ ತುಂಬಾ ನೋವು ಪಡುತ್ತಿದ್ದರೆ,ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಇಷ್ಟೆ ಅಲ್ಲ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿದ್ದರು ಸಹ ಶಾಶ್ವತ ಪರಿಹಾರ ಸಿಗಲಿದೆ .ಆಚಾರ್ಯ ರಿಂದ ಸಾವಿರಾರು ಜನ ಪರಿಹಾರವನ್ನು ಪಡೆದು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ.ಮತ್ಯಾಕೆ ತಡ ಈ ಕೂಡಲೇ ಗುರುಗಳನ್ನು ಸಂಪರ್ಕಿಸಿ.

ಸಿದ್ಧಾಂತಿ ಸಂತೋಷ್ ರಾವ್ ಆಚಾರ್ಯ

9538446677

Key words: dinabhavisya- children- not interested – reading- easiest solution ..