ಕ್ಯಾಮರಾ ಎದುರಿಸಲು ಧ್ರುವ ರೆಡಿ: ಮತ್ತೆ ಶುರುವಾಗುತ್ತಿದೆ ಪೊಗರು ಶೂಟಿಂಗ್

kannada t-shirts

ಬೆಂಗಳೂರು, ಸೆಪ್ಟೆಂಬರ್ 25, 2020 (www.justkannada.in): ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಸಿನಿಮಾದ ಶೂಟಿಂಗ್ ಲಾಕ್ ಡೌನ್ ಬಳಿಕ ಮತ್ತೆ ಶುರುವಾಗಿದೆ.

ಪೊಗರು ಸಿನಿಮಾದ ಖರಾಬು ಹಾಡು ಈಗಾಗಲೇ ದಾಖಲೆಯ ವೀಕ್ಷಣೆ ಪಡೆದಿದೆ. ಈ ಸಿನಿಮಾದ ಹಾಡೊಂದನ್ನು ಕೋಟಿ ವೆಚ್ಚದಲ್ಲಿ ಚಿತ್ರೀಕರಿಸಲಾಗುತ್ತದೆ.

ಚಿರು ಸರ್ಜಾ ಸಾವಿನ ಬಳಿಕ ಧ‍್ರುವ ಮನೆಯಿಂದ ಹೊರ ಬಂದಿರಲಿಲ್ಲ. ಇದೀಗ ಈಗ ಮತ್ತೆ ಶೂಟಿಂಗ್ ನಲ್ಲಿ ತಮ್ಮನ್ನ ತೊಡಗಿಸಿಕೊಳ್ಳಲು ಧ‍್ರುವ ನಿರ್ಧರಿಸಿದ್ದಾರೆ.

website developers in mysore