ಬೆಳಗಾವಿಯಲ್ಲಿ ಕೊರೋನಾದಿಂದ 27 ವರ್ಷದ ಯುವಕ ಸಾವು: ರಾಯಚೂರಿನಲ್ಲಿ  ಮಹಾಮಾರಿಗೆ ಇಬ್ಬರು ಬಲಿ…

Promotion

ಬೆಳಗಾವಿ/ರಾಯಚೂರು,ಜು,14,2020(www.justkannada.in):  ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿದ್ದು ಈ ನಡುವೆ ಕೊರೋನಾದಿಂದ ಬೆಳಗಾವಿಯಲ್ಲಿ 27 ವರ್ಷದ ಯುವಕ ಸಾವನ್ನಪ್ಪಿದ್ದಾನೆ.jk-logo-justkannada-logo

ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಚಿಂಚಿಲಿ ಗ್ರಾಮದ 27 ವರ್ಷದ ಯುವಕ ಕೊರೋನಾಗೆ ಬಲಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಯುವಕ ಮ್ಯಾಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.death-27-year-old-youth-corona-belgaum

ಇನ್ನು ಮಹಾಮಾರಿ ಕೊರೋನಾಗೆ ರಾಯಚೂರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ. 65 ವರ್ಷದ ಹಾಗೂ 85 ವರ್ಷದ ವೃದ್ಧೆಯರಿಬ್ಬರೂ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇನ್ನು ಚಿಕ್ಕಮಗಳೂರಿನ ಗೌರಿಕಾಲುವೆ ನಿವಾಸಿ 56 ವರ್ಷದ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದಾರೆ. ಮೃತ ವ್ಯಕ್ತಿ ಅಸ್ತಮ ಸೇರಿ ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು.

Key words: Death -27-year-old -youth – Corona – Belgaum.