ಒಕ್ಕಲಿಗ ಅಭಿವೃದ್ಧಿ ಮಂಡಳಿ ಸ್ಥಾಪನೆಗೂ ಒತ್ತಾಯಿಸುತ್ತೇವೆ ಎಂದ ಡಿಸಿಎಂ ಅಶ್ವಥ್ ನಾರಾಯಣ್…

kannada t-shirts

ಬೆಳಗಾವಿ,ನವೆಂಬರ್,24,2020(www.justkannada.in):  ‘ನಮ್ಮ ಸರ್ಕಾರ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಬದ್ಧವಾಗಿದೆ. ಹೀಗಾಗಿ ಮರಾಠ ಅಭಿವೃದ್ಧಿ ನಿಗಮ, ವೀರಶೈವ ಅಭಿವೃದ್ಧಿ ನಿಗಮ ರಚನೆ ಮಾಡಿದೆ. ಇನ್ನು  ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೂ ಒತ್ತಾಯಿಸುತ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. kannada-journalist-media-fourth-estate-under-loss

ಬೆಳಗಾವಿಯಲ್ಲಿ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ಮರಾಠಾ ಅಭಿವೃದ್ಧಿ ‌ನಿಗಮ ಬಹಳ ಅಗತ್ಯವಾಗಿತ್ತು. ಅವರೂ ನಮ್ಮವರೇ. ಕನ್ನಡಿಗರೇ. ಅವರ ಅಭಿವೃದ್ಧಿಗೂ ಸರ್ಕಾರ ಕ್ರಮ ವಹಿಸಬೇಕು ಹೀಗಾಗಿ ನಿಗಮ ರಚನೆ ಮಾಡಿದ್ದೇವೆ. ಈ ವಿಷಯದಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸುವುದು ಸಮಂಜಸವಲ್ಲ ಎಂದರು.dcm-ashwath-narayan-also-urge-establishment-vokkaliga-development-board

ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ್, ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದಂತೆ ಪದವಿ ಕಾಲೇಜುಗಳನ್ನು ಪುನರಾರಂಭ ಮಾಡಿದ್ದೇವೆ. ಅವರ ಭವಿಷ್ಯದ ಹಿತದೃಷ್ಟಿಯಿಂದ ನಾವು ಸುರಕ್ಷತೆಗೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಲೇಜುಗಳನ್ನು ಆರಂಭಿಸಿದ್ದೇವೆ. ಆನ್ ಲೈನ್ ಹಾಗೂ ಆಫ್ ಲೈನ್ ಎರಡಕ್ಕೂ ಮುಕ್ತ ಅವಕಾಶ ಇದೆ.  ಕೋವಿಡ್ ಪರೀಕ್ಷೆ ನಡೆಸಿದಾಗ ಕೆಲವರಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಅವರು ನೆಗೆಟಿವ್ ವರದಿ ಬಂದ ನಂತರ ಕಾಲೇಜಿಗೆ ಬರಬಹುದು. ಯಾರಿಗೂ ಒತ್ತಡವಿಲ್ಲ. ಪ್ರಸ್ತುತ ಶೇ 10ರಷ್ಟು ಹಾಜರಾತಿ ಇದೆ’ ಎಂದು ಹೇಳಿದರು.

English summary….

We too will demand to establish Vokkaliga Development Corp.: DCM Ashwathnarayan
Belagavi, Nov. 24, 2020 (www.justkannada.in): ‘Our government is committed for development of all the communities. Hence, it has established the Maratha Development Corporation and Veerashaiva-Lingayath Development Corporations. We will also demand to establish Vokkaliga Development Corporation,” opined Deputy Chief Minister Ashwathnarayan.
Speaking to the media men at Belagavi he said that establishment of Maratha Development Corporation was essential as they are also Kannadigas and it is the duty of the government to take measures for their development also. It is incorrect to protest against it.dcm-ashwath-narayan-also-urge-establishment-vokkaliga-development-board
In his response to the commencement of colleges in the state and increase in Corona cases he explained that the government has been very careful in taking any decisions and nothing is being decided in a hurry. “Reports of a few students have shown Corona positive and they can come to College after they get well. We are not pressurising anyone. Presently there is only 10% attendance in Colleges,” he said.
Keywords: Vokkaliga Development Corporation-DCM Ashwathnarayan-Corona

Key words: DCM -Ashwath Narayan- also -urge -establishment –vokkaliga- Development Board

 

website developers in mysore