ಕೊರೋನಾ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆ…

ನವದೆಹಲಿ,ಡಿಸೆಂಬರ್,31,2020(www.justkannada.in):   ಕೊರೊನಾ ರೂಪಾಂತರಿ ವೈರಸ್ ಸೋಂಕು ತೀವ್ರ ಆತಂಕ ಉಂಟು ಮಾಡಿದ್ದು ಈ ನಡುವೆ ದೇಶದಲ್ಲಿ ಇಂದು ಹೊಸದಾಗಿ 5 ಮಂದಿಗೆ ಕೊರೋನಾ ಹೊಸ ಪ್ರಭೇದ ಪತ್ತೆಯಾಗಿದೆ.jk-logo-justkannada-mysore

ಈ ಮೂಲಕ ಸೋಂಕಿತರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ. ಪುಣೆಯ ಎನ್‌ಐವಿ ಲ್ಯಾಬ್ ನಲ್ಲಿ 4 ಪ್ರಕರಣಗಳು, ಐಜಿಐಬಿ ಲ್ಯಾಬ್ ನಲ್ಲಿ ಒಂದು ಪ್ರಕರಣ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ಭಾರತದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ.country-corona-virus-infects-rise-25

ಇನ್ನ ಕರ್ನಾಟಕದಲ್ಲಿ ಇಂದು ಯಾವುದೇ ರೂಪಾಂತರ ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ.

Key words: country-Corona virus-  infects -rise – 25