ದೇಶದಲ್ಲಿ 90 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ…

kannada t-shirts

ನವದೆಹಲಿ,ನವೆಂಬರ್,20,2020(www.justkannada.in): ದೇಶದಲ್ಲಿ ಕೊರೋನಾ ಮಹಾಮಾರಿ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಈ ನಡುವೆ ದೇಶದಲ್ಲಿ ಕೊರೋನಾ ಸೋಂಕಿತ ಸಂಖ್ಯೆ 90,04,366ಕ್ಕೆ ಏರಿಕೆಯಾಗಿದೆ.kannada-journalist-media-fourth-estate-under-loss

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 45,882 ಮಂದಿಗೆ ಕೊರೋನಾ ಸೋಂಕು ತಗುಲಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 90 ಲಕ್ಷ ಗಡಿ ದಾಟಿದೆ. ಇನ್ನು ಒಂದೇ ದಿನ  ಕೊರೋನಾ ಮಹಾಮಾರಿಗೆ 584 ಜನರು ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,32,162ಕ್ಕೆ ಏರಿಕೆಯಾಗಿದೆ.coronavirus-number-crossing-90-lakh-borders-country

ದೇಶದಲ್ಲಿ 4,43,794 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 84,28,410 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 44,807 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಈವರೆಗೆ 12,95,91,786 ಜನರನ್ನು ಸ್ಯಾಂಪಲ್ ಟೆಸ್ಟ್ ಗೆ ಒಳಪಡಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

English summary….

Number of Corona patients in India cross 90 lakh
New Delhi, November 20, 2020 (www.justkannada.in): The number of people infected with the Corona virus in the country has increased to 90,04,366.coronavirus-number-crossing-90-lakh-borders-country
About 45,882 people have been infected in the last 24 hours crossing the 90 lakh mark. A total number of 584 people have died due to Corona in just one day. The total number of people who have expired due to corona has thus increased to 1,32,162.
Keywords: Corona-19/ increase in corona/

Key words: Coronavirus- number-crossing- 90 lakh borders – country.

website developers in mysore