ಅಂಗವಿಕಲರಿಗೆ ಕೊರೋನಾ ಲಸಿಕೆ ನೀಡಿ- ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ…

ಬೆಂಗಳೂರು,ಏಪ್ರಿಲ್,27,2021(www.justkannada.in):  ಅಂಗವಿಕಲರಿಗೆ ಕೊರೋನಾ ಲಸಿಕೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.jk

ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸೂಚನೆ  ನೀಡಿರುವ ಹೈಕೋರ್ಟ್, ಅಂಗವಿಕಲರಿಗೆ ಲಸಿಕೆ ನೀಡಬೇಕು. ಲಸಿಕೆ ಕಾರ್ಯಕ್ರಮ ಅಥವಾ ವ್ಯವಸ್ಥೆ ಮಾಡಿ. ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿ. ಮನಗೆ ಹೋಗಿ ಅಂಗವಿಕಲರಿಗೆ ಲಸಿಕೆ ಹಾಕಿ ಎಂದು ಸೂಚಿಸಿದೆ.corona-vaccine-disable-people-high-court-state-government

ಹಾಗೆಯೇ ಕೊರೋನಾ ಲಸಿಕೆಗಾಗಿ ಕ್ಯೂ ನಿಲ್ಲುವುದನ್ನ ತಪ್ಪಿಸಿ ಎಂದು ಹೈಕೋರ್ಟ್ ತಿಳಿಸಿದೆ.

Key words:  Corona vaccine – disable- people-High Court – state government.