ಹೌಸ್ ಕೀಪಿಂಗ್ ಮಹಿಳೆಗೆ ಕೊರೋನಾ ಸೋಂಕು: ಬ್ಯಾಂಕ್ ಸೀಲ್ ಡೌನ್…

kannada t-shirts

ಬೆಂಗಳೂರು,ಜೂ.4,2020(www.justkannada.in):  ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಬ್ಯಾಂಕ್ ಅನ್ನ ಸೀಲ್ ಡೌನ್ ಮಾಡಲಾಗಿದೆ.

ಮಲ್ಲೇಶ್ವರಂನ 8ನೇ ಕ್ರಾಸ್‍ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‍ ನಲ್ಲಿ ಹೌಸ್ ಕೀಪಿಂಗ್  ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆ ಬ್ಯಾಂಕ್ ಅನ್ನ ಸೀಲ್‍ಡೌನ್ ಮಾಡಲಾಗಿದ್ದು,  ಪರಿಣಾಮ ಸದ್ಯ ಬ್ಯಾಂಕ್ ವಹಿವಾಟು ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.Corona positive-housekeeping –woman- Bank- seal down.

ಬ್ಯಾಂಕ್‍ನಲ್ಲಿ ಎಲ್ಲ ಸ್ಥಳಗಳಲ್ಲೂ ಸೋಂಕಿತ ಮಹಿಳಾ ಓಡಾಡಿರುವುದರಿಂದ ಸೋಂಕು ಸಿಬ್ಬಂದಿಗೂ ಹಬ್ಬಿರಬಹುದೆಂಬ ಆತಂಕ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೀಲ್‍ಡೌನ್ ಮಾಡಿರುವುದರಿಂದ ಇಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಓಡಾಡ ಪ್ರವೇಶಕ್ಕೆ ನಿರ್ಬಂಧ  ವಿಧಿಸಲಾಗಿದೆ.

Key words: Corona positive-housekeeping –woman- Bank- seal down.

website developers in mysore