ಸರ್ಕಾರಿ ಶಾಲೆಗೆ ನುಗ್ಗಿದ ಕಂಟೈನರ್ ಲಾರಿ.

ಮೈಸೂರು,ಜುಲೈ,23,2021(www.justkannada.in): ಸರ್ಕಾರಿ ಶಾಲೆಗೆ ಕಂಟೈನರ್ ಲಾರಿ ನುಗ್ಗಿದ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನಲ್ಲಿ ನಡೆದಿದೆ.jk

ತಾಲ್ಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಈ ಘಟನೆ ನಡೆದಿದೆ.  ಸರ್ಕಾರಿ ಶಾಲೆಗೆ ಕಂಟೈನರ್ ಲಾರಿ ನುಗ್ಗಿದ ಪರಿಣಾಮ ಶಾಲೆಯ ಕಾಂಪೌಂಡ್ ಹಾಗೂ ಅಡುಗೆ ಮನೆಗೆ ಹಾನಿಯುಂಟಾಗಿದೆ. ಸದ್ಯ ಯಾವುದೇ ಅನಾಹುತ ಸಂಭವಿಸಿಲ್ಲ.  Coconut-Lorry-pulti-driver-controller-Injury

ಕಂಟೈನರ್ ಲಾರಿ ಚಾಲಕ ನಿದ್ರೆ ಮಂಪರುನಿಂದ ಈ ಘಟನೆ  ನಡೆದಿದೆ ಎನ್ನಲಾಗಿದೆ.

Key words: Container –lorry- rushing – government school-KR nagar