ಕೆ.ಆರ್ ನಗರ ಪುರಸಭೆ ‘ಕೈ’ ತೆಕ್ಕೆಗೆ: ಸಚಿವ ಸಾ.ರಾ ಮಹೇಶ್ ಗೆ ಮುಖಭಂಗ…

ಬೆಂಗಳೂರು, ಮೇ 31,2019(www.justkannada.in):  ಕರ್ನಾಟಕದ ಒಟ್ಟು 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29 ರಂದು ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ.

ಕೆ.ಆರ್ ನಗರ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. 23 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 14 ಜೆಡಿಎಸ್ 8 ಮತ್ತು ಬಿಜೆಪಿ 1 ಸ್ಥಾನ ಗೆಲುವ ಸಾಧಿಸಿದೆ. ಈ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಸಾ.ರಾ ಮಹೇಶ್ ಅವರಿಗೆ ಮುಖಭಂಗವಾದಂತಾಗಿದೆ.

Key words: Congress won in KR nagar municipality

#Krnagar # congress #municipality #saramahesh