ಇಂದು ಶಾಸಕರ ಜತೆ ಸಿಎಂ ಬಿಎಸ್ ವೈ ಸರಣಿ ಸಭೆ….

Promotion

ಬೆಂಗಳೂರು,ಜನವರಿ,4,2021(www.justkannada.in): ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಾಸಕರ ಜೊತೆ ಸರಣಿ ಸಭೆ ನಡೆಸಿ ಅವರ ಕುಂದು ಕೊರತೆಗಳನ್ನ ಆಲಿಸಲಿದ್ದಾರೆ.jk-logo-justkannada-mysore

ಇಂದು ಬೆಳಿಗ್ಗೆ 11.30ರಿಂದ ಶಾಸಕರ ಜತೆ ಸಿಎಂ ಬಿಎಸ್ ವೈ  ಮಹತ್ವದ ಸರಣಿ ಸಭೆ ನಡೆಸಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 17 ಶಾಸಕರು, ಮುಂಬೈ ಮತ್ತು ಮಧ್ಯ ಕರ್ನಾಟಕದ 35 ಶಾಸಕರು ಮತ್ತು  ಕರಾವಳಿ ಭಾಗದ 12 ಶಾಸಕರ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಲಿದ್ದಾರೆ. CM BS Yeddyurappa- series -meeting – MLAs-today.

ಪ್ರತ್ಯೇಕವಾಗಿ ಸಭೆ ನಡೆಸಲಿರುವ ಸಿಎಂ ಬಿಎಸ್ ವೈ ಶಾಸಕರ ಕ್ಷೇತ್ರಗಳಿಗೆ ಕಾರ್ಯಕ್ರಮ ರೂಪಿಸುವುದು, ಶಾಸಕರಿಗೆ ಅನುದಾನ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

 

Key words: CM BS Yeddyurappa- series -meeting – MLAs-today.