ಮಣಿಪಾಲ್ ಆಸ್ಪತ್ರೆಯಿಂದ ಸಿಎಂ ಬಿ.ಎಸ್ ಯಡಿಯೂರಪ್ಪ ಡಿಸ್ಚಾರ್ಜ್…

kannada t-shirts

 ಬೆಂಗಳೂರು,ಏಪ್ರಿಲ್,22,2021(www.justkannada.in):  ಕೊರೋನಾ ಸೋಂಕು ತಗುಲಿದ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.CM -BS Yeddyurappa -discharged - Manipal hospital

ಏಪ್ರಿಲ್ 16 ರಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕೊರೋನಾ ಪಾಸಿಟಿವ್ ದೃಢವಾಗಿತ್ತು. ನಂತರ ಅವರನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಸಿಎಂ ಬಿಎಸ್ ವೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.CM -BS Yeddyurappa -discharged - Manipal hospital

ಡಿಸ್ಚಾರ್ಜ್ ಆದ ಬಳಿಕ ಮಾತನಾಡಿದ ಸಿಎಂ ಬಿಎಸ್ ವೈ, ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿ. ನಮಗೆ ಬೇರೆ ದಾರಿ ಇಲ್ಲ. ಯಾರೂ ಸಹ ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಜನರು ಸಹಕಾರ ನೀಡಬೇಕು. ಕೋವಿಡ್ ನಿಯಂತ್ರಣ ಸಂಬಂಧ ಸಂಜೆ 4 ಗಂಟೆಗೆ ಸಭೆ ಇದೆ ಎಂದರು.

ENGLISH SUMMARY…

CM BSY discharged from Manipal Hospital
Bengaluru, Apr. 22, 2021 (www.justkannada.in): Chief Minister B.S. Yedyurappa who was admitted to the Manipal Hospital a few days ago as he tested COVID positive, was discharged today.
The CM was hospitalized on April 16 after he was tested positive. He was being treated at the Manipal Hospital. He was discharged today.
Speaking to the press persons after he was discharged from the hospital the Chief Minister expressed his concern on the increasing number of corona cases in the state every day. He requested the people of the state to strictly follow health department guidelines and cooperate with the government in controlling the pandemic. “There is no other way for us now. I request the people of the state not to come out of houses unnecessarily. We are taking stringent measures to control the pandemic. Please cooperate with us. I will conduct a meeting today at 4 pm to discuss the situation,” he said.
Keywords: Chief Minister/ B.S. Yedyurappa/ discharged from hospital/ Manipal Hospital/ meeting today at 4 pm

Key words: CM -BS Yeddyurappa -discharged – Manipal hospital …

website developers in mysore