ಪ್ರಾಣಿಪಕ್ಷಿಗಳನ್ನು ಕಾಪಾಡುವುದು ನಾಗರೀಕರ ಕರ್ತವ್ಯ: ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್’ಗೌಡ

kannada t-shirts

ಮೈಸೂರು, ಜುಲೈ 04, 2021 (www.justkannada.in): ಮೈಸೂರಿನಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಿಸಲು ಲಾಕ್ ಡೌನ್ ಸಂಧರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಪ್ರತಿನಿತ್ಯ ಮೂಕ ಪ್ರಾಣಿಪಕ್ಷಿಗಳಿಗೆ ಆಹಾರ ನೀಡುವ ಅಭಿಯಾನ ಹಮ್ಮಿಕೊಂಡಿದ್ದ ಸಂಧರ್ಭದಲ್ಲಿ ಭಾಗವಹಿಸಿದ್ದ 50ಸ್ವಯಂ ಸೇವಕರಿಗೆ ಮೈಲಾಕ್ ಅಧ್ಯಕ್ಷರಾದ ಎನ್.ವಿ ಪಣೀಶ್ ಮತ್ತು ಕರ್ನಾಟಕ ಪ್ರಾಣಿಪಕ್ಷಿ ಕಲ್ಯಾಣ ಮಂಡಳಿ ಅಧ್ಯಕ್ಷ ಕೃಷ್ಣ ಮಿತ್ತಲ್ ರವರು ಕರ್ನಾಟಕ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಅಭಿನಂದನಾಪತ್ರ ಸಸಿ ನೀಡಿ ಅಭಿನಂದಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ರವರು ಮಾತನಾಡಿ ಮೈಸೂರಿನಲ್ಲಿ ಸಾಕುಪ್ರಾಣಿಗಳ ಪ್ರಾಣಿಪ್ರಿಯರು ಹೆಚ್ಚಿದ್ದಾರೆ ಎನ್ನುವುದಕ್ಕೆ ಕೆಎಂಪಿಕೆ ಟ್ರಸ್ಟ್ ಎರಡು ತಿಂಗಳ ಕಾಲ ವಿವಿಧೆಡೆ ಹಮ್ಮಿಕೊಂಡಿದ್ದ ಪ್ರಾಣಿಪಕ್ಷಿ ಸೇವಾ ಜಾಗೃತಿ ಅಭಿಯಾನದಲ್ಲಿ ನೂರಾರು ಸ್ವಯಂಸೇವಕರು ಭಾಗವಹಸಿದ್ದೆ ಸಾಕ್ಷಿಯಾಗಿದೆ, ನೂರಾರು ಸಂಘ ಸಂಸ್ಥೆಗಳು ಆಹಾರ ಕಿಟ್, ಅನ್ನಸಂತರ್ಪಣೆ ಮಾಸ್ಕ್ ಸ್ಯಾನಿಟೈಜರ್ ನಾಗರೀಕರಿಗೆ ನೀಡಿದರು ಅದೇ ತರಹದಲ್ಲಿ ಸಮಾಜದಲ್ಲಿ ಪ್ರಾಣಿಪಕ್ಷಿ ಸೇವಾ ಮನೋಭಾವದೊಂದಿಗೆ ಎಲ್ಲಾ ಜೀವಿಗಳು ಮುಖ್ಯವೆಂದು ಮೂಕ ಪ್ರಾಣಿಪಕ್ಷಿಗಳಿಗೆ ಆಹಾರ ಹಸಿವು ನೀಗಿಸಿದ ಕೆಎಂಪಿಕೆ ಟ್ರಸ್ಟ್ ಸ್ವಯಂಸೇವಕರ ಕಾರ್ಯ ಅರ್ಥಪೂರ್ಣವಾಗಿದೆ ಎಂದರು,

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್ ರವರು ಮಾತನಾಡಿ ಕೋವಿಡ್ ಸೊಂಕಿನಿಂದ ಜೀವ ಉಳಿಸಿಕೊಳ್ಳಲು ನಾಗರೀಕರು ಮನೆಯಲ್ಲೇ ಇರುವುದು ಸಾಮಾಜಿಕ ಅಂತರ ಕಡ್ಡಾಯವಾಗಿ ಮಾಸ್ಕ್ ಧರಿಸಿ ನಿಯಮಗಳನ್ನ ಪಾಲಿಸಿದರು, ಆದರೆ ನಗರಬಡಾವಣೆಗಳಲ್ಲಿ ನಾಗರೀಕತೆಯೊಂದಿಗೆ ಅವಲಂಭಿತವಾಗಿ ಬದುಕುವ ಮೂಕಪ್ರಾಣಿ ಪಕ್ಷಿಗಳ ಜೀವ ಉಳಿಸಲು ಹಸಿವು ನೀಗಿಸಲು ಪ್ರತಿನಿತ್ಯ ಆಹಾರ ಪೊರೈಕೆ ಮಾಡಿರುವ ಕೆಎಂಪಿಕೆ ಟ್ರಸ್ಟ್‌ನ ಪ್ರಾಣಿಪಕ್ಷಿ ಸೇವಾ ಅಭಿಯಾನ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಲ್. ಆರ್ ಮಹದೇವಸ್ವಾಮಿ ಮಾತನಾಡಿ ಕೋವಿಡ್ ಸೊಂಕಿನಿಂದ ಜೀವ ಉಳಿಸಿಕೊಳ್ಳಲು ಲಾಕ್ ಡೌನ್ ಅನಿವಾರ್ಯವಾಗಿತ್ತು, ಜನಸಾಮನ್ಯರೇ ಲಾಕ್ ಡೌನ್ ನಿಂದ ತೊಂದರೆಯಲ್ಲಿದ್ದಾಗ ಇನ್ನು ಬೀದಿಬದಿಯ ಮೂಕಪ್ರಾಣಿಪಕ್ಷಿಗಳ ಪಾಡೇನು? ಇದನ್ನು ಅರಿತು ಕೆಎಂಪಿಕೆ ಟ್ರಸ್ಟ್‌ ವತಿಯಿಂದ 60ದಿನಗಳಿಂದ ಬೆಳಗಿನ ಹೊತ್ತು ನಾಯಿಗಳಿಗೆ ಹಾಲು ಅನ್ನ ಮೊಟ್ಟೆ ಮೊಸರು ಬಿಸ್ಕೆಟ್ ಹಾಗೂ ಹಸುಗಳಿಗೆ ಗೋಗ್ರಾಸ ಮೇವು ಬೆಟ್ಟದಲ್ಲಿ ಕೋತಿಗಳಿಗೆ ಬಾಳೆಹಣ್ಣು ನೀಡುತ್ತಾ ಬಂದಿರುವುದು ಸಾಮಜಿಕ ಕಳಕಳಿಯ ಕೆಲಸವಾಗಿದ್ದು ಇದರಲ್ಲಿ ನಾನು ಸಹ ಪಾಲ್ಗೊಂಡಿದ್ದು ಸಾರ್ಥಕ ಖುಷಿ ತಂದಿದೆ ಎಂದರು.

ನಂತರ ಕಾಂಗ್ರೆಸ್ ಯುವ ಮುಖಂಡರಾದ ಎನ್.ಎಮ್ ನವೀನ್ ಕುಮಾರ್ ರವರು ಮಾತನಾಡಿ ನಾಗರೀಕತೆಯೊಂದಿಗೆ ಜೀವಿಸುವ ಮೂಕಪ್ರಾಣಿಪಕ್ಷಿಗಳ ಸಂತತಿ ರಕ್ಷಿಸಲು ಮೈಸೂರು ನಗರಪಾಲಿಕೆ ವಲಯ ಮಟ್ಟದಲ್ಲಿ ಆಹಾರ ಪೊರೈಕೆ ಆರೋಗ್ಯ ತಪಾಸಣೆ ಕುಡಿಯುವ ನೀರು ಪೋರೈಸುವುದು ಹಲಾವರು ಯೋಜನೆಗಳನ್ನ ಜಾರಿಗೆ ತರಬೇಕು ಮತ್ತು ಪ್ರಾಣಿಪಕ್ಷಿ ಸೇವಾ ಸಂಘಸಂಸ್ಥೆಗಳ ಸ್ವಯಂಸೇವಕರ ತಂಡ ರಚಿಸಲು ನಗರಪಾಲಿಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ವಿ ರಾಜೀವ್ ,ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದಮೈಸೂರಿನಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಿಸಲು ಲಾಕ್ ಡೌನ್ ಸಂಧರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಪ್ರತಿನಿತ್ಯ ಮೂಕ ಪ್ರಾಣಿಪಕ್ಷಿಗಳಿಗೆ ಆಹಾರ ನೀಡುವ ಅಭಿಯಾನ ಹಮ್ಮಿಕೊಂಡಿದ್ದ ಸಂಧರ್ಭದಲ್ಲಿ ಭಾಗವಹಿಸಿದ್ದ 50ಸ್ವಯಂ ಸೇವಕರಿಗೆ ಮೈಲಾಕ್ ಅಧ್ಯಕ್ಷರಾದ ಎನ್.ವಿ ಪಣೀಶ್ ಮತ್ತು ಕರ್ನಾಟಕ ಪ್ರಾಣಿಪಕ್ಷಿ ಕಲ್ಯಾಣ ಮಂಡಳಿ ಅಧ್ಯಕ್ಷ ಕೃಷ್ಣ ಮಿತ್ತಲ್ ರವರು ಕರ್ನಾಟಕ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಅಭಿನಂದನಾಪತ್ರ ಸಸಿ ನೀಡಿ ಅಭಿನಂದಿಸಿದರು,

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ರವರು ಮಾತನಾಡಿ ಮೈಸೂರಿನಲ್ಲಿ ಸಾಕುಪ್ರಾಣಿಗಳ ಪ್ರಾಣಿಪ್ರಿಯರು ಹೆಚ್ಚಿದ್ದಾರೆ ಎನ್ನುವುದಕ್ಕೆ ಕೆಎಂಪಿಕೆ ಟ್ರಸ್ಟ್ ಎರಡು ತಿಂಗಳ ಕಾಲ ವಿವಿಧೆಡೆ ಹಮ್ಮಿಕೊಂಡಿದ್ದ ಪ್ರಾಣಿಪಕ್ಷಿ ಸೇವಾ ಜಾಗೃತಿ ಅಭಿಯಾನದಲ್ಲಿ ನೂರಾರು ಸ್ವಯಂಸೇವಕರು ಭಾಗವಹಸಿದ್ದೆ ಸಾಕ್ಷಿಯಾಗಿದೆ, ನೂರಾರು ಸಂಘ ಸಂಸ್ಥೆಗಳು ಆಹಾರ ಕಿಟ್, ಅನ್ನಸಂತರ್ಪಣೆ ಮಾಸ್ಕ್ ಸ್ಯಾನಿಟೈಜರ್ ನಾಗರೀಕರಿಗೆ ನೀಡಿದರು ಅದೇ ತರಹದಲ್ಲಿ ಸಮಾಜದಲ್ಲಿ ಪ್ರಾಣಿಪಕ್ಷಿ ಸೇವಾ ಮನೋಭಾವದೊಂದಿಗೆ ಎಲ್ಲಾ ಜೀವಿಗಳು ಮುಖ್ಯವೆಂದು ಮೂಕ ಪ್ರಾಣಿಪಕ್ಷಿಗಳಿಗೆ ಆಹಾರ ಹಸಿವು ನೀಗಿಸಿದ ಕೆಎಂಪಿಕೆ ಟ್ರಸ್ಟ್ ಸ್ವಯಂಸೇವಕರ ಕಾರ್ಯ ಅರ್ಥಪೂರ್ಣವಾಗಿದೆ ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್ ರವರು ಮಾತನಾಡಿ ಕೋವಿಡ್ ಸೊಂಕಿನಿಂದ ಜೀವ ಉಳಿಸಿಕೊಳ್ಳಲು ನಾಗರೀಕರು ಮನೆಯಲ್ಲೇ ಇರುವುದು ಸಾಮಾಜಿಕ ಅಂತರ ಕಡ್ಡಾಯವಾಗಿ ಮಾಸ್ಕ್ ಧರಿಸಿ ನಿಯಮಗಳನ್ನ ಪಾಲಿಸಿದರು, ಆದರೆ ನಗರಬಡಾವಣೆಗಳಲ್ಲಿ ನಾಗರೀಕತೆಯೊಂದಿಗೆ ಅವಲಂಭಿತವಾಗಿ ಬದುಕುವ ಮೂಕಪ್ರಾಣಿ ಪಕ್ಷಿಗಳ ಜೀವ ಉಳಿಸಲು ಹಸಿವು ನೀಗಿಸಲು ಪ್ರತಿನಿತ್ಯ ಆಹಾರ ಪೊರೈಕೆ ಮಾಡಿರುವ ಕೆಎಂಪಿಕೆ ಟ್ರಸ್ಟ್‌ನ ಪ್ರಾಣಿಪಕ್ಷಿ ಸೇವಾ ಅಭಿಯಾನ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಲ್. ಆರ್ ಮಹದೇವಸ್ವಾಮಿ ಮಾತನಾಡಿ ಕೋವಿಡ್ ಸೊಂಕಿನಿಂದ ಜೀವ ಉಳಿಸಿಕೊಳ್ಳಲು ಲಾಕ್ ಡೌನ್ ಅನಿವಾರ್ಯವಾಗಿತ್ತು, ಜನಸಾಮನ್ಯರೇ ಲಾಕ್ ಡೌನ್ ನಿಂದ ತೊಂದರೆಯಲ್ಲಿದ್ದಾಗ ಇನ್ನು ಬೀದಿಬದಿಯ ಮೂಕಪ್ರಾಣಿಪಕ್ಷಿಗಳ ಪಾಡೇನು? ಇದನ್ನು ಅರಿತು ಕೆಎಂಪಿಕೆ ಟ್ರಸ್ಟ್‌ ವತಿಯಿಂದ 60ದಿನಗಳಿಂದ ಬೆಳಗಿನ ಹೊತ್ತು ನಾಯಿಗಳಿಗೆ ಹಾಲು ಅನ್ನ ಮೊಟ್ಟೆ ಮೊಸರು ಬಿಸ್ಕೆಟ್ ಹಾಗೂ ಹಸುಗಳಿಗೆ ಗೋಗ್ರಾಸ ಮೇವು ಬೆಟ್ಟದಲ್ಲಿ ಕೋತಿಗಳಿಗೆ ಬಾಳೆಹಣ್ಣು ನೀಡುತ್ತಾ ಬಂದಿರುವುದು ಸಾಮಜಿಕ ಕಳಕಳಿಯ ಕೆಲಸವಾಗಿದ್ದು ಇದರಲ್ಲಿ ನಾನು ಸಹ ಪಾಲ್ಗೊಂಡಿದ್ದು ಸಾರ್ಥಕ ಖುಷಿ ತಂದಿದೆ ಎಂದರು

ನಂತರ ಕಾಂಗ್ರೆಸ್ ಯುವ ಮುಖಂಡರಾದ ಎನ್.ಎಮ್ ನವೀನ್ ಕುಮಾರ್ ರವರು ಮಾತನಾಡಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಹೆಚ್ ವಿ ರಾಜೀವ್ ,ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ , ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹಾದೇವಸ್ವಾಮಿ ,ಮೈಸೂರು ಪೇಂಟ್ಸ್ &ವಾರ್ನಿಷ್ ಅಧ್ಯಕ್ಷರಾದ ಎನ್ ವಿ ಫಣೀಶ್,
ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷರಾದ ಎಸ್ ಕೆ ಮಿತ್ತಲ್ ,
ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ , ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ , ಡಾ ಎಸ್ ಪಿ ಯೋಗಣ್ಣ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೈ ಡಿ ರಾಜಣ್ಣ ,ಮಾಜಿ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ,
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ್ ಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್ ಕುಮಾರ್, ಲಕ್ಷ್ಮಿದೇವಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವದ್ಧಿ ನಿಗಮದ ನಿರ್ದೇಶಕರಾದ ರೇಣುಕರಾಜ್ , ಬನ್ನೂರು ಮಹೇಂದ್ರಸಿಂಗ್ ಕಾಳಪ್ಪ , ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್,ಜಿ ಶ್ರೀನಾಥ್ ಬಾಬು ,ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ , ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ , ಗಂಗಾಧರ್ , ಜೋಗಿ ಮಂಜು ,ಕೇಬಲ್ ಮಹೇಶ್, ಚರಣ್ ರಾಜ್ ,ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಪರಮೇಶ್ ಗೌಡ ,ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ವಿನಯ್ ಕಣಗಾಲ್,ಹರೀಶ್ ನಾಯ್ಡು , ನವೀನ್ ಕೆಂಪಿ ,ಅಪೂರ್ವ ಸುರೇಶ್ ,ಪತ್ರಕರ್ತರಾದ ಅನಿಲ್ ಕುಮಾರ್ ,ಹಾಗೂ ಇನ್ನಿತರರು ಹಾಜರಿದ್ದರು ಹೇಮಂತ್ ಕುಮಾರ್ ಗೌಡ ,ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹಾದೇವಸ್ವಾಮಿ ,ಮೈಸೂರು ಪೇಂಟ್ಸ್ &ವಾರ್ನಿಷ್ ಅಧ್ಯಕ್ಷರಾದ ಎನ್ ವಿ ಫಣೀಶ್,
ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷರಾದ ಎಸ್ ಕೆ ಮಿತ್ತಲ್ ,
ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ , ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ , ಡಾ ಎಸ್ ಪಿ ಯೋಗಣ್ಣ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೈ ಡಿ ರಾಜಣ್ಣ ,ಮಾಜಿ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ,
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ್ ಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್ ಕುಮಾರ್, ಲಕ್ಷ್ಮಿದೇವಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವದ್ಧಿ ನಿಗಮದ ನಿರ್ದೇಶಕರಾದ ರೇಣುಕರಾಜ್ , ಬನ್ನೂರು ಮಹೇಂದ್ರಸಿಂಗ್ ಕಾಳಪ್ಪ , ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್,ಜಿ ಶ್ರೀನಾಥ್ ಬಾಬು ,ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ , ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ , ಗಂಗಾಧರ್ , ಜೋಗಿ ಮಂಜು ,ಕೇಬಲ್ ಮಹೇಶ್, ಚರಣ್ ರಾಜ್ ,ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಪರಮೇಶ್ ಗೌಡ ,ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ವಿನಯ್ ಕಣಗಾಲ್, ಹರೀಶ್ ನಾಯ್ಡು , ನವೀನ್ ಕೆಂಪಿ , ಅಪೂರ್ವ ಸುರೇಶ್ ,ಪತ್ರಕರ್ತರಾದ ಅನಿಲ್ ಕುಮಾರ್ ಇನ್ನಿತರರು ಹಾಜರಿದ್ದರು.

website developers in mysore