ಕೇಂದ್ರ ಸಚಿವ ಸಂಪುಟ ಪುನರಚನೆ ಹಿನ್ನೆಲೆ: 12 ಕೇಂದ್ರ ಸಚಿವರ ರಾಜೀನಾಮೆ.

ನವದೆಹಲಿ,ಜುಲೈ,7,2021(www.justkannada.in): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರಚನೆಯಾಗುತ್ತಿದ್ದು 43 ಮಂದಿ ಸಂಸದರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.jk

ಈ ಮಧ್ಯೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ 12 ಮಂದಿ ಹಾಲಿ ಕೇಂದ್ರ ಸಚಿವರಿಗೆ ಕೋಕ್ ನೀಡಲಾಗಿದ್ದು, 12 ಸಚಿವರು ರಾಷ್ಟ್ರಪತಿಗೆ ರಾಜೀನಾಮೆ ಸಲ್ಲಿಸಿದ್ದಾರೆ.  ಅವರ ಪಟ್ಟಿ ಈ ಕೆಳಕಂಡಂತಿದೆ.

ಡಿ.ವಿ.ಸದಾನಂದ ಗೌಡ, ಡಾ. ಹರ್ಷವರ್ಧನ್,, ಬಾಬುಲ್ ಸುಪ್ರಿಯೋ, ಪ್ರತಾಪ್ ಸಾರಂಗಿ, ರಮೇಶ್ ಪೋಖ್ರಿಯಾಲ್, ದೇಬಾಶ್ರೀ ಚೌಧುರಿ, ಸಂತೋಷ್ ಗಂಗ್ವಾರ್, ಥಾವರ್ ಚಂದ್ ಗೆಹ್ಲೋಟ್, ಸಂಜಯ್ ಶಮರಾವ್ ಧೋತ್ರೆ ಮತ್ತು ರತ್ತನ್ ಲಾಲ್ ಕಟಾರಿಯಾ ತಮ್ಮ ಪ್ರಕಾಶ್ ಜಾವಡೇಕರ್ ,ರವಿಶಂಕರ್ ಪ್ರಸಾದ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

The President of India, as advised by the Prime Minister, has accepted the resignation of the following members of the Council of Ministers, with immediate effect :-

  1. Shri D.V. Sadananda Gowda
  2. Shri Ravi Shankar Prasad
  3. Shri Thaawarchand Gehlot
  4.      Shri Ramesh Pokhriyal ‘Nishank’
  5. Dr. Harsh Vardhan
  6. Shri Prakash Javadekar
  7. Shri Santosh Kumar Gangwar
  8. Shri Babul Supriyo
  9.      Shri Dhotre Sanjay Shamrao
  10. Shri Rattan Lal Kataria
  11.     Shri Pratap Chandra Sarangi

Key words: Central Cabinet –restructure- 12 minister- Resignation