ಸಿಡಿ ಪ್ರಕರಣ: ಸಂತ್ರಸ್ತ ಯುವತಿ ನೀಡಿದ್ಧ ದೂರು ಎಸ್ ಐಟಿಗೆ ವರ್ಗಾವಣೆ…

ಬೆಂಗಳೂರು,ಮಾರ್ಚ್,30,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ್ದ ದೂರನ್ನು ಎಸ್ ಐಟಿಗೆ ವರ್ಗಾವಣೆ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ   ಸಂತ್ರಸ್ತ ಯುವತಿ ವಕೀಲ ಜಗದೀಶ್  ಮೂಲಕ ಮಾರ್ಚ್ 26 ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ಇದೀಗ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಎಸ್ ಐಟಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.CD case-  Woman- Complaint -Transferred -SIT.

ಇನ್ನು ಪ್ರಕರಣದ ತನಿಖಾಧಿಕಾರಿಯಾಗಿ ಎಸಿಪಿ ಕವಿತಾ ಅವರನ್ನು ನೇಮಿಸಲಾಗಿದೆ. ಈ ಮಧ್ಯೆ ಪ್ರಕರಣ ಸಂಬಂಧ ಯುವತಿ ಹಾಜರಾಗಲು ಕೋರ್ಟ್ ಅನುಮತಿ ನೀಡಿದ್ದು ಯುವತಿ ಇಂದು ಕೋರ್ಟ್ ಮುಂದೆ ಹಾಜರಾಗುತ್ತಾರೆಯೇ ಕಾದು ನೋಡಬೇಕಿದೆ.

ENGLISH SUMMARY….

Sex CD case: Complaint lodged by girl transferred to SIT
Bengaluru, Mar. 30, 2021 (www.justkannada.in): The complaint lodged by the girl who is the victim in the Ramesh Jarkiholi sex CD case has been transferred to the Special Investigation Team (SIT), as per the orders issued by the Bengaluru City Police Commissioner Kamal Panth.
Advocate Jagadish, representing the victim had complained to the Cubbon Park Police Station on March 26. The Police Commissioner has ordered to transfer the complaint to SIT.
ACP Kavitha has been appointed as the investigating officer in this case. In the meantime, the Hon’ble Court has given permission for the victim to appear in the court and we should wait and see whether she will appear.
Keywords: Ramesh Jarkiholi/ Sex CD case/ victim/ orders issued/ transfer complaint to SIT

Key words: CD case-  Woman- Complaint -Transferred -SIT.