ನಾಳೆ ಸಂಜೆ 4 ಗಂಟೆಗೆ ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ….

Promotion

ಬೆಂಗಳೂರು,ಜನವರಿ,12,2021 (www.justkannada.in):  ಅಂತೂ ಇಂತೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದ್ದು, ನಾಳೆ ಸಂಜೆ 4 ಗಂಟೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.jk-logo-justkannada-mysore

ಈ ಕುರಿತು ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ, ನಾಳೆ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ನಾಳೆಯೇ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಲಿದ್ದು, ಸಂಜೆ 4 ಗಂಟೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.cabinet-expansion-new-minister-sworn-tomorrow-evening-cm-bs-yeddyurappa

ಇಂದು ಸಂಜೆ ವೇಳೆಗೆ ಸಚಿವರಾಗುವವರಿಗೆ ನಾನೇ ಮಾಹಿತಿ ನೀಡುತ್ತೇನೆ. ನಾಳೆ ನೂತನ ಸಚಿವ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ENGLISH SUMMARY…

Swearing-in ceremony of new Ministers tomorrow at 4 pm – CM BSY
Bengaluru, Jan.12, 2021 (www.justkannada.in): At last, the date of cabinet expansion has been fixed, swearing-in of the new Ministers will be held at 4 pm tomorrow, according to the Chief Minister B.S. Yedyurappa.
Informing this to the media persons today in Bengaluru, Chief Minister Yedyurappa said the list of new ministers will be released tomorrow and the swearing-in will also be held tomorrow.cabinet-expansion-new-minister-sworn-tomorrow-evening-cm-bs-yeddyurappa
“I will inform all those who are going to become Ministers. The list will be released tomorrow,” he added.
Keywords: CM BSY/ Cabinet expansion/ New Ministers/ Swearing-in

Key words: Cabinet expansion- New minister -sworn – tomorrow –evening- CM BS Yeddyurappa