ಕಾಂಗ್ರೆಸ್ ನ ರಾಜಭವನ ಚಲೋ ಬಗ್ಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ವ್ಯಂಗ್ಯ……

kannada t-shirts

ಬೆಂಗಳೂರು, ಜನವರಿ,20,2021(www.justkannada.in):  ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ರಾಜ್ಯ ಕಾಂಗ್ರೆಸ್ ರಾಜಭವನ ಚಲೋ ನಡೆಸುತ್ತಿದ್ದು ಈ ಬಗ್ಗೆ ಬಿಜೆಪಿ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದೆ.jk

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ,  ರಾಜ್ಯಕಾಂಗ್ರೆಸ್ ನಾಟಕೀಯವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ನಿಮ್ಮ ಅಧಿಕಾರದ ವೇಳೆ ರೈತರ ಆತ್ಮಹತ್ಯೆ ಹೆಚ್ಚಾಗಿತ್ತು.  ನೀವು ರೈತರ ಪರ ಆಡಳಿತ ನಡೆಸಿದ್ದರೇ ರೈತರ  ಆತ್ಮಹತ್ಯೆ ಹೆಚ್ಚಾಗುತ್ತಿರಲಿಲ್ಲ ಅಲ್ಲವೇ..? ಎಂದು ಪ್ರಶ್ನಿಸಿದ್ದಾರೆ.BJP- Twitter- about- Congress –rajabhavan Chalo

38 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು  ಆ ವೇಳೆ ರೈತರ ಕಣ್ಣೊರೆಸುವ ಬದಲು ಟಿಪ್ಪು ಜಯಂತಿ ಆಚರಿಸುತ್ತಿದ್ದಿರಿ.  ಈಗ  ಇದು ಕಾಂಗ್ರೆಸ್ ನವರು ನಾಟಕೀಯ ಚಲೋ ಎಂದು ಬಿಜೆಪಿ ಟ್ವಿಟ್ಟರ್ ನಲ್ಲಿ ಟೀಕಿಸಿದೆ.

ENGLISH SUMMARY…

BJP ridicules Cong Raj Bhavan chalo on twitter
Bengaluru, Jan. 20, 2021 (www.justkannada.in): The BJP has ridiculed KPCC’s Raj Bhavan Chalo, supporting the farmers’ protest in New Delhi against Govt. of India’s new agriculture policy.
The BJP, in its tweet, has stated that the State Congress party’s protest is appearing like a drama. “Farmers’ suicides were more during your power. If you had given a pro-farmer administration, farmers’ suicides wouldn’t have increased, isn’t it?” it has questioned
“Nearly 38,000 farmers committed suicide, instead of answering and pacify them, you were celebrating Tipu Jayanthi. Now you are doing Raj Bhavan Chalo drama,” the tweet read.
Keywords: Raj Bhavan chalo/ support to farmers protest/ KPCC

Key words: BJP- Twitter- about- Congress –rajabhavan Chalo

 

website developers in mysore