ಬಿಜೆಪಿ ಸರ್ಕಾರ ಬೆಲೆ ಏರಿಕೆ, ತೆರಿಗೆಯ ಮೂಲಕ ಜನರ ಜೀವ ಹಿಂಡುತ್ತಿದೆ : ರಾಜ್ಯ ಕಾಂಗ್ರೆಸ್ ಟ್ವೀಟ್ 

ಬೆಂಗಳೂರು,ಫೆಬ್ರವರಿ,26,2021(www.justkannada.in) : ಯುಪಿಎ ಅವಧಿಯಲ್ಲಿ ಸಣ್ಣ ಬೆಲೆ ಏರಿಕೆಗೂ ದೊಡ್ಡ ಮಟ್ಟದಲ್ಲಿ ಬೀದಿಗಿಳಿಯುತ್ತಿದ್ದ ಬಿಜೆಪಿ ಈಗ ತನ್ನದೇ ಆಡಳಿತದಲ್ಲಿ ಬೆಲೆ ಏರಿಕೆ, ತೆರಿಗೆಯ ಮೂಲಕ ಜನರ ಜೀವ ಹಿಂಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.

BJP government-Price rise-taxation-People's-lives-Squeezing-State-Congress-tweet

ಕೇಂದ್ರ, ರಾಜ್ಯ ಸರ್ಕಾರಗಳು ಪೈಪೋಟಿಗೆ ಬಿದ್ದು ಜನಸಾಮಾನ್ಯರ ಬದುಕು ದುರ್ಭರಗೊಳಿಸುತ್ತಿವೆ.

BJP government-Price rise-taxation-People's-lives-Squeezing-State-Congress-tweet

“ಬಿಜೆಪಿ ಸಾಹ್ವಾಸ ಮೂರ್ ಹೊತ್ತೂ ಉಪ್ವಾಸ” ಎಂದು ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಲಾಗಿದೆ.

key words : BJP government-Price rise-taxation-People’s-lives-Squeezing-State-Congress-tweet