ವಾಹನ ಸವಾರರಿಗೆ ಕಾದಿದೆ ಬಿಗ್ ಶಾಕ್ !

Promotion

ಬೆಂಗಳೂರು, ಮಾರ್ಚ್ 06, 2022 (www.justkannada.in): ಶೀಘ್ರವೇ ವಾಹನ ಸವಾರರಿಗೆ ಕಾದಿದೆ ಬಿಗ್ ಶಾಕ್ ಕಾದಿದ್ದು, ಪೆಟ್ರೋಲ್, ಡೀಸೆಲ್ ದರ ರೂ.22 ಹೆಚ್ಚಳ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾತೈಲ ದರ 125 ಡಾಲರ್ ವರೆಗೂ ಮುಟ್ಟುವ ಸಾಧ್ಯತೆ ಇದೆ.

ಕಚ್ಚಾತೈಲ ದರದ ಹೆಚ್ಚಳದ ಬಿಸಿ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 15 ರಿಂದ 22 ರೂ ಏರಿಕೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾತೈಲ ದರ 125 ಡಾಲರ್ ವರೆಗೂ ಮುಟ್ಟುವ ಸಾಧ್ಯತೆ ಇದೆ.
ಕಚ್ಚಾತೈಲ ದರದ ಹೆಚ್ಚಳದ ಬಿಸಿ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 15 ರಿಂದ 22 ರೂ ಏರಿಕೆ ಸಾಧ್ಯತೆ ಇದೆ.