ಕೊರೊನಾ 2ನೇ ಅಲೆ ನಂತರ ರಿಲೀಸ್ ಆದ ಮೊದಲ ಸಿನಿಮಾ ‘ಬೆಲ್ ಬಾಟಂ’ ದಾಖಲೆ ಗಳಿಕೆ

kannada t-shirts

ಬೆಂಗಳೂರು, ಆಗಸ್ಟ್ 24, 2021 (www.justkannada.in): ಅಕ್ಷಯ್ ಕುಮಾರ್ ನಟನೆಯ ‘ಬೆಲ್​ಬಾಟಂ’ ಚಿತ್ರ ಮೊದಲ ವಾರ ಕಲೆಕ್ಷನ್​ನಲ್ಲಿ ದಾಖಲೆ ಬರೆದಿದೆ.

ಕೊರೊನಾ ಎರಡನೇ ಅಲೆಯ ನಂತರ ಬಿಡುಗಡೆಯಾದ ಮೊದಲ ಬಾಲಿವುಡ್ ಚಿತ್ರ ‘ಬೆಲ್​ಬಾಟಂ’ ನಿಧಾನವಾಗಿ ಒಳ್ಳೆಯ ಕಲೆಕ್ಷನ್ ಹಾದಿಯಲ್ಲಿದೆ.

ಬಾಲಿವುಡ್ ಹಂಗಾಮಾ ವರದಿ ಪ್ರಕಾರ,  ಬೆಲ್​ಬಾಟಂ ಕಲೆಕ್ಷನ್ 12.65 ಕೋಟಿ ದಾಟಿದೆ.  ಭಾನುವಾರ ಒಂದೇ ದಿನ 4.30 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

ಈ ವರ್ಷ ಬಿಡುಗಡೆಯಾದ ಬಾಲಿವುಡ್ ಚಿತ್ರಗಳ ಮೊದಲ ವಾರದ ಗಳಿಕೆಯಲ್ಲಿ ಬೆಲ್​ಬಾಟಂ ಮೊದಲ ಸ್ಥಾನ ಪಡೆದಿದೆ ಎನ್ನಲಾಗಿದೆ.

website developers in mysore