ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆ: ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ವಿರೋಧ….

kannada t-shirts

ಬೆಳಗಾವಿ,ಮಾರ್ಚ್,23,2021(www.justkannada.in):  ಏಪ್ರಿಲ್ 17 ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣಾ ಕಣ ರಂಗೆರಿದ್ದು ಈ ನಡುವೆ ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಅವರ ಅಭಿಮಾನಿಗಳೇ ವಿರೋಧ ವ್ಯಕ್ತಪಡಿಸಿದ್ದಾರೆ.

ಹೌದು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸತೀಶ್ ಜಾರಕಿಹೊಳಿ ಅಭಿಮಾನಿಗಳು, ಕೇಂದ್ರಕ್ಕೆ ಸತೀಶ್ ಜಾರಕಿಹೊಳಿ ಅವರನ್ನ ಕಳುಹಿಸಿ ರಾಜ್ಯದಲ್ಲಿ ಹಿಡಿತ ಕೈತಪ್ಪುವಂತೆ ಮಾಡಲು ಯತ್ನ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಅವರನ್ನ ಸಿಎಂ ಸ್ಥಾನದಲ್ಲಿ ನೋಡಬೇಕೆಂಬ ಆಸೆ ಇದೆ. ಹೀಗಾಗಿ ಅವರು ಬೆಳಗಾವಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ. ಅವರನ್ನ ಕೇಂದ್ರಕ್ಕೆ ಕಳುಹಿಸಿ ಅವರ ಹಿಡಿತ ಮೂಲೆಗುಂಪು ಮಾಡುವ ಯತ್ನ ನಡೆಸಲಾಗುತ್ತಿದೆ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.Belgavi-Lok Sabha- by-election-Opposition - Satish jarakiholi- contest.

ಈ ಮೂಲಕ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಸ್ಪರ್ಧಿಸಲು ಅಭಿಮಾನಿಗಳೇ ವಿರೋಧಿಸಿದ್ದಾರೆ ಎನ್ನಲಾಗಿದೆ.

ENGLISH SUMMARY….

Belagavi Lok Sabha Byelections: Satish Jarkiholi’s candidature opposed
Belagavi, Mar. 23, 2021 (www.justkannada.in): Byelection to the Belagavi Lok Sabha seat is scheduled on April 17. Satish Jarkiholi is competing for the Lok Sabha seat from Congress party. But his fans have opposed his candidature.
In a social media post, fans of business tycoon and former Minister Satish Jarkiholi have mentioned that efforts are made to send Satish Jarkiholi to the Centre and make him lose his grip in the State. “We like to see our leader Satish Jarkiholi as the Chief Minister of Karnataka. But efforts are being made to send him to the centre and corner him,” the tweet read.
Keywords: Satish Jarikholi/ Belagavi Lok Sabha/ byelections/ fans oppose

Key words: Belgavi-Lok Sabha- by-election-Opposition – Satish jarakiholi- contest.

 

website developers in mysore