ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಗೆ ಭಕ್ತರಿಗೆ ನಿಷೇಧ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ..

ಮೈಸೂರು,ಡಿಸೆಂಬರ್,25,2020(www.justkannada.in) : ಕೆ.ಆರ್.ನಗರ ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಗೆ ಭಕ್ತರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.Teachers,solve,problems,Government,bound,Minister,R.Ashok1 ತಿಂಗಳ ಕಾಲ ನಡೆಯುತ್ತಿದ್ದ ಇತಿಹಾಸ ಪ್ರಸಿದ್ಧ ರಾಮದೇವರ ದನಗಳ ಜಾತ್ರೆ ಸೇರಿದಂತೆ  ಜನವರಿ 1 ರಿಂದ 31 ರವರೆಗೆ ನಡೆಯಬೇಕಿದ್ದ ಪ್ರಸಿದ್ಧ ದನಗಳ ಜಾತ್ರೆ ರದ್ದುಗೊಳಿಸಲಾಗಿದೆ.Ban-devotees-Chunchakatte-Fair-District-Collector-Rohini Sindhuri-ordered

ರಾಜ್ಯದಲ್ಲಿಯೇ ವಿಶೇಷ ಪ್ರಸಿದ್ಧಿ ಪಡೆದಿದ್ದ ಚುಂಚನಕಟ್ಟೆ ದನಗಳ ಜಾತ್ರೆ. ಕೋವಿಡ್ 19 ನಿಯಂತ್ರಣಕ್ಕೆ ಜಿಲ್ಲಾಡಳಿತವು ಜಾತ್ರಾ ಮಹೋತ್ಸವಕ್ಕೆ ನಿರ್ಬಂಧ ವಿಧಿಸಿದೆ.Ban-devotees-Chunchakatte-Fair-District-Collector-Rohini Sindhuri-orderedಬ್ರಹ್ಮ ರಥೋತ್ಸವ ಹಿನ್ನೆಲೆಯಲ್ಲಿ ಚುಂಚನಕಟ್ಟೆ ದೇವಾಲಯಕ್ಕೆ ಜನವರಿ 15ರಂದು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತವು ನಿರ್ಬಂಧ ಹೇರಿದ್ದು, ದೇವಾಲಯದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗಷ್ಟೆ ಅವಕಾಶ ಕಲ್ಪಿಸಲಾಗಿದೆ.

English summary…

DC Rohini Sindhoori issues orders restricting participation of devotees in the Chunchanakatte jatra mahotsav
Mysuru, Dec. 25, 2020 (www.justkannada.in): Deputy Commissioner of Mysuru Rohini Sindhoori has issued orders restricting the participation of the devotees in K.R. Nagara’s popular Chunchanakattee Jatra Mahotsav.
The Chunchanakatte Jatra Mahotsav is very popular in the region. It takes place for one month and includes a bullock fair. But due to the Corona pandemic, it has been canceled. Only the temple priests and staff can participate.Ban-devotees-Chunchakatte-Fair-District-Collector-Rohini Sindhuri-ordered
Keywords: DC Rohini Sindhoori/ Chanchanakatte Jatra Mahotsav/ K.R. Nagara/ Jatra Mahotsav cancelled

key words : Ban-devotees-Chunchakatte-Fair-
District-Collector-Rohini Sindhuri-ordered