ರಾಧಿಕಾ ಪಂಡಿತ್’ಗೆ ಸೀಮಂತ ಸಂಭ್ರಮ !

ಬೆಂಗಳೂರು, ಅಕ್ಟೋಬರ್ 15, 2019 (www.justkannada.in): ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಮೊದಲ ಮಗು ಐರಾ ಯಶ್ ಗೆ ಈ 10 ತಿಂಗಳು. ಶೀಘ್ರದಲ್ಲೇ ರಾಧಿಕಾ ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದಾರೆ.

ಈ ನಡುವೆ ಅವರು ಸೀಮಂತ ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.