“ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಸಂಪೂರ್ಣ ಬಂದ್, ಡ್ರೋಣ್ ಕಣ್ಗಾವಲು”

ಮಂಡ್ಯ,ಜನವರಿ,27,2021(www.justkannada.in) : ಕೆ.ಆರ್.ಎಸ್. ಡ್ಯಾಂ ಉಳಿವಿಗಾಗಿ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಸಂಪೂರ್ಣ ಬಂದ್ ಮಾಡುವುದಾಗಿ ಪಾಂಡವಪುರದಲ್ಲಿ .ಸಿ. ಶಿವಾನಂದ ಮೂರ್ತಿ ಹೇಳಿದ್ದಾರೆ.jkಶಿವಮೊಗ್ಗ ಜಿಲ್ಲೆ ಹುಣಸೋಡು ಕಲ್ಲು ಕ್ವಾರೆಯಲ್ಲಿ ಸ್ಪೋಟ ದುರಂತದ ಬಳಿಕ ಕಲ್ಲು ಗಣಿಗಾರಿಕೆ ಮೇಲೆ ತೀವ್ರ ನಿಗಾವಹಿಸಲಾಗಿದೆ.

Baby-hill-Stone-mining-Complete-bundle-Drone-Surveillance 
ಕೃಪೆ : internet

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆ.ಆರ್.ಎಸ್. ಡ್ಯಾಂ ಗೆ ತೊಂದರೆಯಾಗಲಿರುವ ಹಿನ್ನಲೆ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಕಲ್ಲು ಗಣಿಗಾರಿಕೆ ಮೇಲೆ ಡ್ರೋಣ್ ಮೂಲಕ ನಿಗಾ ವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

 

key words : Baby-hill-Stone-mining-Complete-bundle-
Drone-Surveillance