ಬೌಲರ್ ಗೆ ಫ್ರೀ ಬಾಲ್ ಚಾನ್ಸ್ ಕೊಡಿ ಎಂದ ಅಶ್ವಿನ್

Promotion

ಬೆಂಗಳೂರು, ಜುಲೈ 29, 2020 (www.justkannada.in):  ಬೌಲರ್ ಗೆ ಫ್ರೀ ಬಾಲ್ ಅವಕಾಶ ನೀಡಬೇಕು ಎಂದು ಭಾರತದ ಸ್ಪಿನ್ನರ್ ರವಿಚಂದ್ರ ಅಶ್ವಿನ್ ಕೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಬೌಲರ್ ಗೆ ಫ್ರೀ ಬಾಲ್ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಬೌಲರ್ ಗಳು ನೋ ಬಾಲ್ ಘೋಷಣೆಯನ್ನು ಟಿವಿ ಅಂಪೈರ್ ನೀಡಲಿದ್ದಾರೆ ಎಂದು ಐಸಿಸಿ ಹೇಳಿಕೆ ನೀಡಿದ ಬೆನ್ನಲ್ಲೇ ಅಶ್ವಿನ್ ಈ ಟ್ವೀಟ್ ಮಾಡಿದ್ದಾರೆ.

ಬ್ಯಾಟ್ಸ್ ಮನ್ ಗಳಿಗೆ ರನ್ ಗಳಿಸಲು ಅವಕಾಶ ನೀಡಿದಂತೆ ಬೌಲರ್ ಗಳು ಹೆಚ್ಚು ಅವಕಾಶ ನೀಡಬೇಕು ಎಂದು ಅಶ್ವಿನ್ ಹೇಳಿದ್ದಾರೆ.