ಸಚಿವ ಸಂಪುಟ ಸಭೆಯಲ್ಲಿ ನೂತನ ಕೈಗಾರಿಕಾ ನೀತಿಗೆ ಅನುಮೋದನೆ

ಬೆಂಗಳೂರು, ಜುಲೈ 23, 2020 (www.justkannada.in): ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಕೈಗಾರಿಕಾ ನೀತಿಗೆ ಅನುಮೋದನೆ ನೀಡಲಾಗಿದೆ.

ಸಚಿವ ಸಂಪುಟದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳಿವು…

– ನೂತನ ಕೈಗಾರಿಕಾ ನೀತಿ 2020-25 ರ ಗಮನವು ಹಿಂದುಳಿದ ಜಿಲ್ಲೆಗಳಲ್ಲಿ ಹಾಗೂ ಎರಡನೇ ಹಂತ ಮತ್ತು 3 ನೆ ಹಂತದ ನಗರಗಳಲ್ಲಿ ಸಮಾನ ಅವಕಾಶ ಒದಗಿಸುವುದು ಹಾಗೂ ಬಂಡವಾಳ ಹೂಡಿಕೆಯ ಅಭಿವೃದ್ಧಿಯನ್ನು ರಾಜ್ಯದಲ್ಲಿ ಖಾತರಿಪಡಿಸುವುದು

– ರಾಜ್ಯದಲ್ಲಿ 5 ಲಕ್ಷ ಕೋಟಿ ರೂಪಾಯಿ ಗಳ ಬಂಡವಾಳ ಹೂಡಿಕೆಯ ಗುರಿ

– 20 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸುವ ಗುರಿ

– ಮುಂದಿನ 5 ವರ್ಷದಲ್ಲಿ ಮರ್ಚೆಂಡಿಸ್ ರಫ್ಟಿನಲ್ಲಿ 3 ನೆ ಸ್ಥಾನ ಹೊಂದುವ ಗುರಿ

– ಕೈಗಾರಿಕಾ ಬೆಳವಣಿಗೆ ಯನ್ನು ಪ್ರತಿ ವರ್ಷ ಶೇಕಡಾ 10 ಕ್ಕೆ ಇರುವಂತೆ ನೋಡಿಕೊಳ್ಳುವುದು

– 8 ಫೋಕಸ್ ಕ್ಷೇತ್ರಗಳ ಗುರುತಿಸುವಿಕೆ

– ಆಟೋಮೊಬೈಲ್ಸ್ ಮತ್ತು ಆಟೋ ಕಂಪೋನೆಂಟ್ಸ್ ಕ್ಷೇತ್ರ

– ಪ್ರರ್ಮಾಕ್ಯೂಟಿಕಲ್ ಮತ್ತು ಮೆಡಿಕಲ್ ಡಿವೈಸಸ್ ಕ್ಷೇತ್ರ

– ಇಂಜಿನಿಯರಿಂಗ್ ಮತ್ತು ಮಷಿನ್ ಟೂಲ್ಸ್ ಕ್ಷೇತ್ರ

– knowledge based induatries ಕ್ಷೇತ್ರ

– ಲಾಜಿಸ್ಟಿಕ್ಸ್ ಕ್ಷೇತ

– ರೇನೇವಬಲ್ ಎನರ್ಜಿ ಕ್ಷೇತ್ರ

– ಏರೋಸ್ಪೇಸ್ ಮತ್ತು ಡಿಫೆನ್ಸ್ ಮತ್ತು ಎಲೆಕ್ಟ್ರಿಕ್ ವೇಹಿಕಲ್ಸ್ ಕ್ಷೇತ್ರ

Summery:  Karnataka State Cabinet Approves New Industrial Policy for 2020- 2025

The Karnataka State Cabinet has approved the new industrial policy for 2020-2025 in the meeting today. The policy, which will introduce significant fiscal, labour, and land reforms will focus on facilitating investments to the state by providing fresh incentives and easing regulatory processes.

Hon’ble Minister for Large & Medium Industries Sri Jagadish Shettar held a Press Conference on the same. Principal Secretary of C& I Sri Gaurav Gupta and Commissioner Smt Gunjan Krishna were present on the occasion. Here with I am sending the Press note for your reference.