ಪೂಜಾ ಹೆಗ್ಡೆ ಕಾಲಿಗೆ ಕಿಸ್ ಮಾಡಿದ ಅಕ್ಷಯ್​ ಕುಮಾರ್

ಬೆಂಗಳೂರು, ಅಕ್ಟೋಬರ್ 18, 2019 (www.justkannada.in):
ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಕಾಲಿಗೆ ಅಕ್ಷಯ್​ ಕುಮಾರ್​ ಕಿಸ್​ ಮಾಡಿದ್ದಾರೆ!

ಇದೊಂದೇ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ಇದನ್ನು ಟ್ರೋಲ್​ ಮಾಡಿದ್ದಾರೆ. ಸಿನಿಮಾಗೋಸ್ಕರ ಅಕ್ಷಯ್​ ಈ ರೀತಿ ಮಾಡಬಾರದಿತ್ತು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಅಕ್ಷಯ್​ ಕುಮಾರ್​ ಅವರನ್ನು ಪ್ರಶಂಸಿದ್ದಾರೆ.

‘ಹೌಸ್​ಫುಲ್​ 4’ ಸಾಂಗ್​ನಲ್ಲಿ. ‘ಎಕ್​ ಚುಮ್ಮಾ.’ ಹೆಸರಿನ ಸಾಂಗ್​ ಬಿಡುಗಡೆ ಆಗಿದೆ. ಇದರಲ್ಲಿ ಮುತ್ತು ಕೊಡೋದೇ ಹೈಲೈಟ್​. ಈ ವೇಳೆ ಅಕ್ಷಯ್​ ಪೂಜಾ ಹೆಗ್ಡೆ ಕಾಲಿಗೆ ಚುಂಬಿಸಿದ್ದಾರೆ.