ಮತ್ತೆ 8 ಮಂದಿಗೆ ಕೊರೋನಾ ರೂಪಾಂತರ ವೈರಸ್ ಪತ್ತೆ…

ನವದೆಹಲಿ,ಜನವರಿ,4,2021(www.justkannada.in):  ದೇಶದಲ್ಲಿ ಮತ್ತೆ ಕೊರೋನಾ ರೂಪಾಂತರ ವೈರಸ್ ಪತ್ತೆಯಾಗಿದೆ. 8 ಮಂದಿಗೆ ಹೊಸ ಪ್ರಭೇದದ ಕೊರೋನಾ ಸೋಂಕು ಕಂಡು ಬಂದಿದೆ.jk-logo-justkannada-mysore

8 ಮಂದಿಗೆ ಹೊಸ ಪ್ರಕರಣ ಪತ್ತೆಯಗುವ ಮೂಲಕ ದೇಶದಲ್ಲಿ ಕೊರೋನಾ ರೂಪಾಂತರ ಪ್ರಕರಣ 38ಕ್ಕೆ ಏರಿಕೆಯಾಗಿದೆ.  ದೆಹಲಿಯಲ್ಲಿ 19 ಮಂದಿಗೆ ಬೆಂಗಳೂರಿನಲ್ಲಿ 10 ಮಂದಿಗೆ ಹೈದರಾಬಾದ್ ನಲ್ಲಿ 3ಮಂದಿಗೆ, ಪುಣೆಯಲ್ಲಿ 5 ಕೊಲ್ಕತ್ತಾದಕ್ಕು ಒಬ್ಬರಿಗೆ ಹೊಸ ಪ್ರಭೇದದ ಕೊರೋನಾ ಇದೆ. Again- 8 people- detected- coronal –mutation- virus.

Key words: Again- 8 people- detected- coronal –mutation- virus.