ನಟಿ ಸನ್ನಿಲಿಯೋನ್ ಹಾಲಿಡೇ ಟ್ರಿಪ್ ಜಾಲಿ ಫೋಟೋಸ್ ವೈರಲ್ !

ಬೆಂಗಳೂರು, ಅಕ್ಟೋಬರ್ 30, 2019 (www.justkannada.in): ನಟಿ ಸನ್ನಿ ಲಿಯೋನ್ ದುಬೈನಲ್ಲಿ ಹಾಲಿಡೇ ಕಳೆಯುತ್ತಿದ್ದು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪತಿ ಹಾಗೂ ಮಕ್ಕಳ ಜೊತೆ ದುಬೈನಲ್ಲಿ ಕಾಲ ಕಳೆಯುತ್ತಿರುವ ಸನ್ನೊ ಸ್ವಿಮ್ಮಿಂಗ್ ಪೂಲ್ ಒಂದರಲ್ಲಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಫೋಸ್ ನೀಡಿದ್ದಾರೆ.

ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹುಡುಗರ ಹುಚ್ಚೆಬ್ಬಿಸಿದೆ.