ನಟಿ ಅದಾ ಶರ್ಮಾ ಇನ್’ಸ್ಟಾಗ್ರಾಂ ಫೋಟೋಸ್ ನೋಡಿ ಫ್ಯಾನ್ಸ್ ಫಿದಾ !

ಬೆಂಗಳೂರು, ಜೂನ್ 01, 2019 (www.justkannada.in): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ರಣವಿಕ್ರಮ’ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಅದಾ ಶರ್ಮಾ ಒಂದಷ್ಟು ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಯೆಸ್, ಇನ್ಸ್ಟಾಗ್ರಾಂನಲ್ಲಿ ಅದಾ ಶರ್ಮಾ ಹಾಟ್ ಫೋಟೋವೊಂದನ್ನುಪೋಸ್ಟ್ ಮಾಡಿ, ಪಡ್ಡೆ ಹೈಕಳ ಹೃದಯಕ್ಕೆ ಲಗ್ಗೆಯಿಟ್ಟಿದ್ದಾರೆ !

ಅಂದಹಾಗೆ ಇಂತಹ ಫೋಟೋಗಳನ್ನು ಫೋಸ್ಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಇಂತಹ ಫೋಟೋಗಳನ್ನು ಹಾಕುವ ಮೂಲಕ ಟ್ರೋಲ್ ಆಗಿದ್ದರು.