ಅಪ್ಪು ‘ಪವರ್’ ಕುರಿತು ‘ರಾಕಿ ಭಾಯ್’ ಮಾತುಗಳಿವು….

ಬೆಂಗಳೂರು, ಜನವರಿ 11, 2020 (www.justkannada.in): ನಟ ಯಶ್ ಪವರ್ ಸ್ಟಾರ್ ಪುನೀತ್ ಕುರಿತು ಮಾತನಾಡಿದ್ದಾರೆ…

ನೀವಂದರೆ ನನಗೆ ಯಾವಾಗಲೂ ಇಷ್ಟ. ಆದರೆ ಅದು ನಿಮ್ಮ ನಟನೆ, ಡ್ಯಾನ್ಸ್ ಗಾಗಿ ಅಲ್ಲ. ನಿಮ್ಮಲ್ಲಿರುವ ಒಳ್ಳೆಯ ವ್ಯಕ್ತಿತ್ವಕ್ಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ರಾಕಿ ಭಾಯ್ !

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೊನ್ನೆ ರಾಕಿಂಗ್ ಸ್ಟಾರ್ ಯಶ್ ಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು.

ಯಶ್ ಪ್ರತಿಕ್ರಿಯೆ ಕಂಡು ಅಪ್ಪು ಅಭಿಮಾನಿಗಳೂ ಖುಷಿಯಾಗಿದ್ದಾರೆ.