‘ಮಹಾನಿಯರೇ ಮಹಿಳೆಯರೇ’ ಎನ್ನುತ್ತಾ ಪದಕಿ ಜತೆ ಸೇರಿದ ರಿಷಬ್ ಶೆಟ್ಟಿ

kannada t-shirts

ಬೆಂಗಳೂರು, ಆಗಸ್ಟ್ 27, 2019 (www.justkannada.in): ನಟ, ನಿರ್ದೇಶಕ ರಿಷಬ್ ಶೆಟ್ಟಿ ದಯವಿಟ್ಟು ಗಮನಿಸಿ ಚಿತ್ರದ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದ ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದಾರೆ.

ಮಹಾನಿಯರೇ ಮಹಿಳೆಯರೇ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ದಯವಿಟ್ಟು ಗಮನಿಸಿ ಚಿತ್ರವನ್ನು ನಿರ್ಮಿಸಿದ್ದ ಕೃಷ್ಣ ಸಾರ್ಥಕ್ ಎಂಬುವರೇ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

ಸೆಪ್ಟೆಂಬರ್’ನಲ್ಲಿ ಚಿತ್ರೀಕರಣ ಆರಂಭಗೊಳ್ಳುವ ಸಾಧ್ಯತೆ ಇದೆ. ಸದ್ಯ ಅವರು ಧಾರವಾಹಿ ಪಾರುಗೆ ಚಿತ್ರಕಥೆ ಬರೆಯುತ್ತಿದ್ದಾರೆ.

website developers in mysore