ರಾಜ್ಯದಲ್ಲಿಂದು 9,579 ಕೊರೊನಾ ವೈರಸ್ ಪ್ರಕರಣಗಳು ಪತ್ತೆ…..

ಬೆಂಗಳೂರು,ಏಪ್ರಿಲ್,12,2021(www.justkannada.in) ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, 6 ನಗರಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ನಡುವೆ ಇಂದು 9,579 ಹೊಸ  ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.Agriculture,Pumpset,Adequate,Electricity,giving,Ask,Protest 

ಇಂದು 9,579 ಹೊಸ ಕೋವಿಡ್ ಪ್ರಕರಣ ಪತ್ತೆಯಾಗುವ ಮೂಲಕ   ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 10,74,869 ಕ್ಕೆ ಏರಿಕೆಯಾಗಿದೆ.  2,767 ಮಂದಿ ಇಂದು ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 9,85,924 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 75,985 ಕ್ಕೆ ಏರಿಕೆಯಾಗಿದೆ. ಕೊರೋನಾಗೆ ಇಂದು 52 ಮಂದಿ ಬಲಿಯಾಗಿದ್ದು,  ರಾಜ್ಯದಾದ್ಯಂತ ಇಲ್ಲಿಯವರೆಗೆ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 12,941ಕ್ಕೆ ಏರಿಕೆಯಾಗಿದೆ.9,579 cases - coronavirus virus -detected –Karnataka-today

ಇಂದು ಪತ್ತೆಯಾದ ಕೊರೋನಾ ಪ್ರಕರಣ ಜಿಲ್ಲಾವಾರು ಪಟ್ಟಿ ಹೀಗಿದೆ….

ಬಾಗಲಕೋಟೆ 55

ಬಳ್ಳಾರಿ 132

ಬೆಳಗಾವಿ 39

ಬೆಂಗಳೂರು ಗ್ರಾಮಾಂತರ 192

ಬೆಂಗಳೂರು ನಗರ 6,387

ಬೀದರ್ 465

ಚಾಮರಾಜನಗರ 39

ಚಿಕ್ಕಬಳ್ಳಾಪುರ 120

ಚಿಕ್ಕಮಗಳೂರು 57

ಚಿತ್ರದುರ್ಗ 22

ದಕ್ಷಿಣಕನ್ನಡ 73

ದಾವಣಗೆರೆ 40

ಧಾರವಾಡ 91

ಗದಗ 29

ಹಾಸನ 113

ಹಾವೇರಿ 36

ಕಲಬುರಗಿ 335

ಕೊಡಗು 24

ಕೋಲಾರ 96

ಕೊಪ್ಪಳ 31

ಮಂಡ್ಯ 86

ಮೈಸೂರು 362

ರಾಯಚೂರು 70

ರಾಮನಗರ 64

ಶಿವಮೊಗ್ಗ 43

ತುಮಕೂರು 239

ಉಡುಪಿ 101

ಉತ್ತರಕನ್ನಡ 64

ವಿಜಯಪುರ 122

ಯಾದಗಿರಿ 52

Key words: 9,579 cases – coronavirus virus -detected –Karnataka-today