ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂ. ಅನುದಾನ ರಿಲೀಸ್…

kannada t-shirts

ಬೆಂಗಳೂರು, ನವೆಂಬರ್,23,2020(www.justkannada.in):  ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನವನ್ನ ನೀಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಮರಾಠ ಅಭಿವೃದ್ಧಿ ನಿಗಮ ರಚಿಸಿ 50 ಕೋಟಿ ಅನುದಾನ ಮೀಸಲಿಟ್ಟ ಬಳಿಕ ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಸ್ಥಾಪನೆಗೆ ಕೂಗು ಕೇಳಿ ಬಂದಿತ್ತು. ಈ ಸಂಬಂಧ ಡಿಸಿಎಂ ಲಕ್ಷ್ಮಣ್ ಸವದಿ, ಸಚಿವರಾದ ಬಿ.ಸಿ ಪಾಟೀಲ್ ಸೇರಿ ಹಲವು ಸಚಿವರು ವೀರ ಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸಿಎಂ ಬಿಎಸ್ ವೈಗೆ  ಮನವಿ ಮಾಡಿದ್ದರು. 500 crore- grant -release -Veerashaiva Lingayata Development -Corporation.

ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಘೋಷಣೆ ಮಾಡಿದ್ದರು. ಆದರೆ ಅಂದು ಅನುದಾನ ಬಿಡುಗಡೆ ಮಾಡಿರಲಿಲ್ಲ. ಇದೀಗ ಇಂದು ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ 500 ಕೋಟಿ ಅನುದಾನ ನೀಡುವ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

Rs.500 crore released to Veerashaiva-Lingayath Development Corporation
Bengaluru, Nov. 23, 2020 (www.justkannada.in): The State Government has issued orders to release a sum of Rs. 500 crore for the Veerashaiva-Lingayat Development Corporation.500 crore- grant -release -Veerashaiva Lingayata Development -Corporation.
It can be recalled here that following the announcement of establishing the Maratha Development Authority by the State Government and granting Rs.50 crore for the purpose, DCM Lakshman Savadi, Ministers B.C. Patil and other Lingayath community leaders had pressurised CM B.S. Yedyurappa to establish Veerashaiva-Lingayath Development Corporation. Yielding to pressure the CM had also announced of establishing Veerashaiva-Lingayath Development Corporation. Following this, now orders have been issued to release a sum of Rs. 500 crore.
Keywords: Veerashaiva-Lingayath Development Corporation-Rs.500 crore grant-CM B S Yedyurappa-State Government

Key words: 500 crore- grant -release -Veerashaiva Lingayata Development -Corporation.

website developers in mysore