ಮೈಸೂರಿನಲ್ಲಿ ಗುಂಪು ಮನೆಗಳ ನಿರ್ಮಾಣಕ್ಕೆ ಚಿಂತನೆ: ಸಚಿವರಿಂದ ನಿರ್ಮಾಣ ಸ್ಥಳ ಪರಿಶೀಲನೆ..

ಮೈಸೂರು,ಡಿಸೆಂಬರ್,16,2020(www.justkannada.in) :  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದಲ್ಲಿ  ಗುಂಪು ಮನೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು ಈ ಹಿನ್ನೆಲೆ ನಿರ್ಮಾಣ ಸ್ಥಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.Teachers,solve,problems,Government,bound,Minister,R.Ashokಬಳಿಕ ಮಾತನಾಡಿದ ಸಚಿವರು, ಮೈಸೂರಿನ ಲಲಿತಾದ್ರಿಪುರಂನಲ್ಲಿ ಗುಂಪು ಮನೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಸುಮಾರು 22 ಎಕರೆಯಲ್ಲಿ 2500 ಮನೆಗಳು ನಿರ್ಮಾಣ ಮಾಡುವ ನಿರೀಕ್ಷೆ ಇದೆ.

 2500-homes-22 acres-Construction-prospect-Minister-S.T. Somashekhar

1 ಮತ್ತು 2 ರೂಮ್ ಇರುವ ಮನೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದೇವೆ. ಈ ಪ್ರಯೋಗ ಬೆಂಗಳೂರಿನಲ್ಲಿ ಯಶಸ್ವಿಯಾಗಿದೆ ಎಂದರು.

 2500-homes-22 acres-Construction-prospect-Minister-S.T. Somashekhar

ಎಲ್ಲ ತರಹದ ವ್ಯವಸ್ಥೆ ಕೂಡ ಕಲ್ಪಿಸುತ್ತೇವೆ ಹಾಗೂ ಸ್ಪರ್ಧಾತ್ಮಕ ದರದಲಿ ನೀಡುವ ಚಿಂತನೆ. ಈ ಯೋಜನೆಯನ್ನು ಮೈಸೂರಿನ ಜನ ಸ್ವೀಕಾರ ಮಾಡುತ್ತಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

key words : 2500-homes-22 acres-Construction-prospect-Minister-S.T. Somashekhar