ಡಿಆರ್ ಡಿಒ ಅಭಿವೃದ್ಧಿ ಪಡಿಸಿರುವ 2-DG ಔಷಧಿ ಬಿಡುಗಡೆ…

kannada t-shirts

ನವದೆಹಲಿ,ಮೇ,17,2021(www.justkannada.in): ಡಿ ಆರ್ ಡಿ ಓ ಅಭಿವೃದ್ಧಿ ಪಡಿಸಿರುವ 2-ಡಿಜಿ ಕೊರೋನಾ ಔಷಧಿಯನ್ನ ಇಂದು ಬಿಡುಗಡೆ ಮಾಡಲಾಗಿದೆ.jk

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ 2-ಡಿಜಿ ಔಷಧಿಯನ್ನು ಇಂದು ಸೋಂಕಿತರ ತುರ್ತು ಚಿಕಿತ್ಸೆಗಾಗಿ ಬಳಕೆ ಮಾಡಲು ಬಿಡುಗಡೆ  ಮಾಡಿದ್ದಾರೆ. ಮೊದಲ ಹಂತದ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧಿಯ 10,000 ಡೋಸ್‌ಗಳನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ.2-DG drug –release- developed - DRDO

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು 2-ಡಿಜಿ ಔಷಧಿಯನ್ನು ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರಿಗೆ ಹಸ್ತಾಂತರಿಸಿದರು.

Key words: 2-DG drug –release- developed – DRDO

website developers in mysore