ದೇಶದಲ್ಲಿ ಒಂದೇ ದಿನ 2.73 ಲಕ್ಷ ಕೊರೋನಾ ಸೋಂಕು ಪ್ರಕರಣಗಳು ಪತ್ತೆ…

ನವದೆಹಲಿ,ಏಪ್ರಿಲ್,19,2021(www.justkannada.in):  ದೇಶದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಜೋರಾಗಿದ್ದು, ಈ ಮಧ್ಯೆ ಒಂದೇ ದಿನ ದೇಶದಲ್ಲಿ 2.73 ಲಕ್ಷ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.jk

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ  ಮಾಹಿತಿ ನೀಡಿದ್ದು  ಕಳೆದ 24 ಗಂಟೆಗಳಲ್ಲಿ 2.73,810 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 1,50,61,919ಕ್ಕೆ ಏರಿಕೆಯಾಗಿದೆ  ಇನ್ನು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೋನಾಗೆ 1619 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಕೋವಿಡ್ ಗೆ ಬಲಿಯಾದವರ ಸಂಖ್ಯೆ 1,78,769ಕ್ಕೆ ಏರಿಕೆಯಾಗಿದೆ.2.73 lakh- coronavirus- infections- detected - single day - country.

ದೇಶದಲ್ಲಿ ಒಟ್ಟು 19,29,329 ಸಕ್ರಿಯ ಪ್ರಕರಣಗಳಿವೆ, 1,29,53,821 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಮದ ಡಿಸ್ಚಾರ್ಜ್ ಆಗಿದ್ದಾರೆ.

ENGLISH SUMMARY……

2.73 lakh corona cases in the last 24 hours in the country
New Delhi, Apr. 19, 2021 (www.justkannada.in): The COVID-19 Pandemic has continued to sweep the country. About 2.73 lakh new cases have been reported across the country.2.73 lakh- coronavirus- infections- detected - single day - country.
According to the Union Health Ministry, 2,73,810 Corona positive cases are reported in the country in the last 24 hours increasing the tally to 1,50,61,919 and 1619 people have lost their lives due to the pandemic, increasing the tally of total deaths due to the pandemic to 1,78,769
There are 19,29,329 total active cases and a total number of 1,29,53,821 people have recovered and have been discharged from the hospital.
Keywords: 2.73 lakh corona cases in last 24 hours/ COVID-19 pandemic/ status

key words: 2.73 lakh- coronavirus- infections- detected – single day – country.