ಟೀಂ ಇಂಡಿಯಾ ಚೊಚ್ಚಲ ಟಿ-20 ವಿಶ್ವಕಪ್​ ಗೆದ್ದು ಇಂದಿಗೆ 12 ವರ್ಷ

Promotion

ಬೆಂಗಳೂರು, ಸೆಪ್ಟೆಂಬರ್ 24, 2019 (www.justkannada.in): ಟೀಂ ಇಂಡಿಯಾ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್​ ಗೆದ್ದು ಇಂದಿಗೆ 12 ವರ್ಷಗಳಾಯ್ತು.

ಇಂದಿಗೆ ಸರಿ ಸುಮಾರು 12 ವರ್ಷಗಳ ಹಿಂದೆ, ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾ ಆಟಗಾರರು ಇತಿಹಾಸ ನಿರ್ಮಿಸಿದ್ದರು.

ಫೈನಲ್​ನಲ್ಲಿ ಬದ್ಧವೈರಿ ಭಾರತ-ಪಾಕ್ ಕಾದಾಟ ರೋಮಾಂಚಕವಾಗಿತ್ತು. ಇಂದಿಗೆ ಆ ರೋಚಕ ಪಂದ್ಯಕ್ಕೆ 12 ವರ್ಷ ಕಳೆದಿದೆ.