ಮೀನಿನ ಬಲೆಯಲ್ಲಿ ಬಂದಿಯಾದ 10 ಅಡ್ಡಿ ಉದ್ದದ ಹೆಬ್ಬಾವು

ಚಿಕ್ಕಬಳ್ಳಾಪುರ.ನವೆಂಬರ್,02,2020(www,justkannada.in) : ಮೀನುಗಳಿಗೆ ಹಾಕಿದ್ದ ಬಲೆಗೆ 10 ಅಡಿ ಉದ್ದದ ಹೆಬ್ಬಾವು ಸಿಕ್ಕಿಬಿದ್ದಿದೆ. ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹೆಬ್ಬಾವನ್ನು ಕಂಡು ಮೀನುಗಾರರು ಬೆಚ್ಚಿಬಿದ್ದಿದ್ದು, ತಕ್ಷಣ ಅದನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.jk-logo-justkannada-logoಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಿದ್ದಿಲು ಗ್ರಾಮದ ಕೆರೆಯಲ್ಲಿ ಹಾವು, ಮೀನಿನ ಬಲೆಗೆ ಬಿದ್ದಿದೆ. ಗೌರಿಬಿದನೂರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಹಾವನ್ನು ರಕ್ಷಿಸಿ  ಕಾಡಿಗೆ ಬಿಟ್ಟು ಬಂದಿದ್ದಾರೆ.10,python,python,bound,fish,trap

key words : 10-python-python-bound-fish-trap