ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆ.

ಬೆಂಗಳೂರು.ಡಿಸೆಂಬರ್,11,2021(www.justkannada.in):  ದೇಶದಲ್ಲಿ ಕೊರೋನಾ 3ನೇ ಅಲೆ ಮತ್ತು ಒಮಿಕ್ರಾನ್ ಭೀತಿ ಎದುರಾಗಿದ್ದು ಈ ನಡುವೆ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಇಂದು ದೆಹಲಿಯಲ್ಲಿ ಒಂದು ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ದೆಹಲಿಯಲ್ಲಿ ಒಟ್ಟು ಎರಡು ಒಮಿಕ್ರಾನ್ ಸೋಂಕು ಪ್ರಕರಣ ದಾಖಲಾಗಿದೆ.ನಿನ್ನೆ ಮಹಾರಾಷ್ಟ್ರದಲ್ಲಿ ಸೋಂಕು ಪತ್ತೆಯಾಗಿತ್ತು. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಒಮಿಕ್ರಾನ್ ಪತ್ತೆಯಾಗಿತ್ತು.

Key words: number –Omicron- infections- increased – 33

ENGLISH SUMMARY…

Omicron cases in the country increases to 33
Bengaluru, December 11, 2021 (www.justkannada.in): As the country is facing the fear of the COVID 3rd wave, the number of Omicron cases has increased to 33.
One case of Omicron virus is reported in Delhi today, increasing the tally to two in Delhi. One case was reported in Maharashtra yesterday. The first case in the country was reported in Karnataka.
A person who has arrived at Delhi from Zimbabwe is said to have tested positive for the Omicron virus. However, he was isolated and the sample was sent to the laboratory. He has tested positive.
In the last 24 hours, 7992 new Corona cases have been detected across the country, and 393 people have lost their lives due to the pandemic at the same time.
Keywords: COVID-19 Pandemic/ Omicron/ cases increase to 33/ India/ country