ಕಾಂಗ್ರೆಸ್ ಬಿಜೆಪಿ ಅನ್ನೋ ಪ್ರಶ್ನೆಯೇ ಇಲ್ಲ: ಆರೋಪಿಗಳ ವಿಚಾರ ಮಾಡಿ ಶಿಕ್ಷೆಯಾಗಲಿ- ಹೆಚ್.ಕೆ ಪಾಟೀಲ್.

ಬೆಂಗಳೂರು,ನವೆಂಬರ್,12,2021(www.justkannada.in):  ಬಿಟ್ ಕಾಯಿನ್ ವಿಚಾರ ಪ್ರಧಾನಿ ಮಟ್ಟಕ್ಕೆ ಹೋಗಿದೆ ಅಂದ್ರೆ ದೊಡ್ಡ ಹಗರಣವೇ ಇರಬಹುದು. ಇಲ್ಲಿ ಕಾಂಗ್ರೆಸ್ ಬಿಜೆಪಿ ಅನ್ನೋ ಪ್ರಶ್ನೆಯೇ ಇಲ್ಲ: ಆರೋಪಿಗಳ ವಿಚಾರ  ಮಾಡಲಿ.  ಶಿಕ್ಷೆಯಾಗಲಿ ಎಂದು ಕಾಂಗ್ರೆಸ್ ನಾಯಕ ಹೆಚ್.ಕೆ ಪಾಟೀಲ್ ಆಗ್ರಹಿಸಿದರು.

ಬಿಟ್ ಕಾಯಿನ್ ದಂಧೆ ವಿಚಾರ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಕೆ ಪಾಟೀಲ್, ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್ ಗೆ ದಾಳವಾಗಲ್ಲ. ಬಿಜೆಪಿ ತಪ್ಪು ಮಾಡಿಲ್ಲ ಅಂದ್ರೆ ವಿವರಣೆ ಕೊಡಲಿ.  ಪ್ರಿಯಾಂಕ್ ಖರ್ಗೆಗೆ ಮಾಹಿತಿ ಸಿಕ್ಕಿರಬೇಕು. ಹೀಗಾಗಿ ಹೇಳಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ಜನರು ಗೊಂದಲದಲ್ಲಿದ್ದಾರೆ. ಹೀಗಾಗಿ ಬಿಜೆಪಿಯವರು ಜನರ ಗೊಂದಲ ಬಗೆಹರಿಸಬೇಕು ಎಂದರು.drugs-mafia-hk-patil-defended-mla-jameer-ahmed-khan

ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಕೆ ಪಾಟೀಲ್ , ಸಿಎಂ ಬದಲಾವಣೆ ಬಗ್ಗೆ ಬಿಜೆಪಿಯಲ್ಲೇ ಊಹಾಪೂಹಗಳು ಎದ್ಧಿವೆ ಎಂದರು.

Key words: bit coin- no question – Congress- BJP-congress leader  HK Patil.

ENGLISH SUMMARY…

Bitcoin case: Irrespective of party let there be a fair investigation and punishment – H.K. Patil
Bengaluru, November 12, 2021 (www.justkannada.in): “If the Bitcoin case has reached the Prime Minister, there should be a scam behind it. Irrespective of Congress or BJP or whichever party, let there be a fair investigation and let the guilty be punished,” opined Congress leader H.K. Patil.drugs-mafia-hk-patil-defended-mla-jameer-ahmed-khan
In his response to a question from the press persons about the Bitcoin case, the Congress leader informed that the Bitcoin case is not a dice for the Congress party. “It the BJP feels it won’t harm them, let there be a fair inquiry. Priyank Kharge might have received some information that is why he has told that. The people are in confusion over the Bitcoin case. Hence, the BJP should clarify it,” he added.
Replying to the question on the change of Chief Minister, H.K. Patil said rumors are going on in BJP itself.
Key words:bit coin- no question – Congress- BJP-congress leader HK Patil.