ಮೂರು ದಿನಗಳ ಸರ್ಕಾರಿ ರಜೆ ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

Promotion

ಮೈಸೂರು,ನವೆಂಬರ್,16,2020(www.justkannada.in) : ದೀಪಾವಳಿ ಹಬ್ಬದ ಪ್ರಯುಕ್ತ ಮೂರು ದಿನಗಳ ಸರ್ಕಾರಿ ರಜೆ ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ. kannada-journalist-media-fourth-estate-under-loss

ಮುಂಜಾನೆಯಿಂದಲೇ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಆಗಿಮಿಸುತ್ತಿರುವ ಭಕ್ತಾದಿಗಳು.  ಸರತಿ ಸಾಲಿನಲ್ಲಿ ನಿಂತು ಭಕ್ತರು ತಾಯಿ ದರ್ಶನ ಪಡೆಯುತ್ತಿದ್ದಾರೆ.

ಮೂರು ದಿನಗಳ ಸರ್ಕಾರಿ ರಜೆ ಹಿನ್ನೆಲೆ ಪ್ರವಾಸಿಗರ ದಂಡು

devastated-cean-that-spills-over-Chamundibetta- three-days-government-leave

ಹಬ್ಬದ ಪ್ರಯುಕ್ತ ಮೂರು ದಿನಗಳ ಸರ್ಕಾರಿ ರಜೆ ಹಿನ್ನೆಲೆ. ಚಾಮುಂಡಿಬೆಟ್ಟಕ್ಕೆ ಭಕ್ತಾದಿಗಳ ಹಾಗೂ ಪ್ರವಾಸಿಗರ ದಂಡು ಆಗಮಿಸಿದೆ. ಜಿಲ್ಲಾಡಳಿತವು ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಹಬ್ಬದ ದಿನಗಳಂದು ಚಾಮುಂಡಿಬೆಟ್ಟಕ್ಕೆ ನಿರ್ಬಂಧ ವಿಧಿಸುತ್ತಿತ್ತು. ಇದೀಗ ಎಲ್ಲಾ ನಿರ್ಬಂಧಗಳು ತೆರವಾಗಿರುವ ಹಿನ್ನೆಲೆ ಚಾಮುಂಡಿಬೆಟ್ಟ ಎಂದಿನಂತೆ ಜನರಿಂದ ತುಂಬಿ ತುಳುಕುತ್ತಿದೆ.

devastated-cean-that-spills-over-Chamundibetta- three-days-government-leave

key words : devastated-cean-that-spills-over-Chamundibetta- three-days-government-leave