ಮೈಸೂರು ದಸರಾ: ಆನೆಗಳಂತೆ  ಅಶ್ವಗಳಿಗೂ  ರಿಹರ್ಸಲ್….

 

ಮೈಸೂರು,ಸೆ,9,2019(www.justkannada.in):  ಮೈಸೂರು ದಸರಾ ಮಹೋತ್ಸವ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ  ಆನೆಗಳ ಜೊತೆ  ಅಶ್ವಗಳಿಗೂ  ಇಂದಿನಿಂದ ತಾಲೀಮು ಆರಂಭವಾಗಿದೆ.

ಆನೆಗಳ  ನಡುವಿನ ಭಯವನ್ನ  ಹೋಗಲಾಡಿಸಲು ಆನೆಗಳ ಬಳಿ ಕುದುರೆಗಳನ್ನ  ಕರೆದುಕೊಂಡು ಬಂದ  ಅಶ್ವರೋಹಿ ಪಡೆ ಅಶ್ವಗಳಿಗೂ ತಾಲೀಮು ನಡೆಸಿದರು. ಈ ಮೂಲಕ ಜಂಬೂ ಸವಾರಿಯಲ್ಲಿ ಜಂಬೂಸವಾರಿಯಲ್ಲಿ ಭಾಗಿಯಾಗುವ ಕುದುರೆಗಳಿಗೆ ಆನೆಗಳ  ವಾಸನೆ ಪರಿಚಯಿಸಲಾಯಿತು.  ಕ್ಯಾಪ್ಟನ್ ಅರ್ಜುನ ಸೊಂಡಿಲೆತ್ತಿ ಕುದುರೆಗಳಿಗೆ ಆಶೀರ್ವಾದ ಮಾಡಿದನು.

Key words: Dasara – Mysore-Rehearsal -horses -like -elephants….