Rasayana Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ʼ ಗೋಬಿ ಮಂಚೂರಿಯನ್ ʼ ಬ್ಯಾನ್‌ ಮಾಡಿ ಆದೇಶ..!
ಬೆಂಗಳೂರು : ಗೋಬಿ ಮಂಚೂರಿಯನ್, ಮಸಾಲೆಯುಕ್ತ ಕೆಂಪು ಸಾಸ್‌  ಲೇಪಿತ ಸಣ್ಣ ಹೂ ಕೋಸಿನ ಹೂಗೊಂಚಲುಗಳ ಸಮ್ಮಿಲನ ಭಕ್ಷ್ಯ. ಇದು ಅನೇಕರಿಗೆ ತುಟಿಗಳಲ್ಲಿ ನೀರೂರಿಸುವ ಸ್ನ್ಯಾಕ್ಸ್‌ .

ಆದರೆ ಇತ್ತೀಚೆಗೆ, ಈ ಖಾದ್ಯವನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ.

ಆಹಾರ ಉತ್ಸಾಹಿಗಳ ಪಾಲಿನ ಅಚ್ಚುಮೆಚ್ಚಿನ ಖಾಧ್ಯವಾಗಿದ್ದರೂ, ಸಂಶ್ಲೇಷಿತ ಬಣ್ಣಗಳು ಮತ್ತು ನೈರ್ಮಲ್ಯದ ಬಳಕೆಗೆ ಸಂಬಂಧಿಸಿದ ಕಾಳಜಿ ಕಾರಣ ಈ ಭಕ್ಷ್ಯವನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಮುನ್ಸಿಪಾಲಿಟಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಈ ನಿರ್ಧಾರ ತೆಗೆದುಕೊಂಡಿರುವುದು ಗೋವಾದ ನಗರ ʼಮಾಪುಸಾʼ ದಲ್ಲಿ.

ಗೋಬಿ ಮಂಚೂರಿಯನ್‌ ನಿಷೇಧದ ಕುರಿತು ಮಾತನಾಡಿದ ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ಪ್ರಿಯಾ ಮಿಶಾಲ್,

” ಗೋಬಿ ಮಾರಾಟಗಾರರು ಅನೈರ್ಮಲ್ಯ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಗೋಬಿ ಮಂಚೂರಿಯನ್ ತಯಾರಿಸಲು ಸಿಂಥೆಟಿಕ್ ಬಣ್ಣಗಳನ್ನು ಬಳಸುತ್ತಾರೆ. ಇದು ಈ ಖಾದ್ಯದ ಮಾರಾಟವನ್ನು ನಿಷೇಧಿಸಲು ಕಾರಣವಾಗಿದೆ ಎಂದಿದ್ದಾರೆ.

ವರದಿಯ ಪ್ರಕಾರ, ಕಳೆದ ತಿಂಗಳು ಬೊಗದೇಶ್ವರ ದೇವಸ್ಥಾನದ ಹಬ್ಬದ ಸಂದರ್ಭದಲ್ಲಿ ಕೌನ್ಸಿಲರ್ ತಾರಕ್ ಅರೋಲ್ಕರ್ ಅವರು ಈ ನಿಷೇಧ ಬಗ್ಗೆ ಪ್ರಸ್ತಾಪಿಸಿದ್ದರು. ಮತ್ತು ಇದು ಗೋವಾದಲ್ಲಿ ಮೊದಲ ನಿಷೇಧದ ಘಟನೆಯಲ್ಲ. ಈ ಹಿಂದೆಯೂ , 2022 ರಲ್ಲಿ, ಶ್ರೀ ದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ, ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಗೋಬಿ ಮಂಚೂರಿಯನ್ ಸ್ಟಾಲ್‌ಗಳ ಉಪಸ್ಥಿತಿ ಮಿತಿಗೊಳಿಸುವಂತೆ ಮೊರ್ಮುಗಾವ್ ಮುನ್ಸಿಪಲ್ ಕೌನ್ಸಿಲ್‌ಗೆ ಸೂಚಿಸಿತ್ತು .

ಈ ನಿರ್ದೇಶನವನ್ನು ನೀಡುವ ಮೊದಲು, ಅದರ ವ್ಯಾಪಕ ಲಭ್ಯತೆ ನಿಯಂತ್ರಿಸುವ ಪ್ರಯತ್ನಗಳ ಭಾಗವಾಗಿ FDA ಈ ಮಳಿಗೆಗಳ ಮೇಲೆ ದಾಳಿ ನಡೆಸಿತ್ತು.

ಇತ್ತೀಚಿನ ನಿಷೇಧದ ಬಗ್ಗೆ ಮಾತನಾಡಿದ ಹಿರಿಯ ಆಹಾರ ಸುರಕ್ಷತಾ ಅಧಿಕಾರಿ (FSO) ,  ಸೇವನೆಗೆ ಅಸುರಕ್ಷಿತವಾಗಿರುವ ಕೆಳದರ್ಜೆಯ ಸಾಸ್ ಅನ್ನು ಬಳಸುವುದಕ್ಕಾಗಿ ಮಾರಾಟಗಾರರಿಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಅವರು ಗುಣಮಟ್ಟದ ಸಾಸ್ ಅನ್ನು ಪ್ರದರ್ಶನದಲ್ಲಿ ಇರಿಸುತ್ತಾರೆ ಆದರೆ ಗೋಬಿ ಮಂಚೂರಿಯನ್ ತಯಾರಿಸಲು ಕಳಪೆ ಗುಣಮಟ್ಟದ ಸಾಸ್ ಅನ್ನು ಬಳಸುತ್ತಾರೆ. ಅವರು ಹಿಟ್ಟಿನಲ್ಲಿ ಕೆಲವು ರೀತಿಯ ಪುಡಿ ಮತ್ತು ಜೋಳದ ಪಿಷ್ಟವನ್ನು ( cornstarch) ಬಳಸುತ್ತಾರೆ, ಆದ್ದರಿಂದ ಆಳವಾದ ಹುರಿದ ನಂತರ, ಹೂಕೋಸು ಹೂವುಗಳು ದೀರ್ಘಕಾಲದವರೆಗೆ ಗರಿಗರಿಯಾಗುತ್ತವೆ ಎಂದು ಈ ಅಧಿಕಾರಿ ತಿಳಿಸಿದರು.

ಚಿತ್ರ ಕೃಪೆ : ಇಂಟರ್‌ ನೆಟ್

ಅಧಿಕಾರಿಯ ಪ್ರಕಾರ, ಈ ಪುಡಿಯು ಒಂದು ರೀತಿಯ ಬಟ್ಟೆ ಒಗೆಯಲು ಬಳಸುವ ಪುಡಿಯಂತಿರುತ್ತದೆ. ಆದ್ದರಿಂದ ಮಾರಾಟಗಾರರು ಗೋಬಿಯನ್ನು  ಜಾತ್ರೆಗಳಲ್ಲಿ ಅಗ್ಗವಾಗಿ ಮಾರಾಟ ಮಾಡುತ್ತಾರೆ.

ಮಾಪುಸಾ ಮುನ್ಸಿಪಲ್ ಕೌನ್ಸಿಲ್ (ಎಂಎಂಸಿ) ಗೋಬಿ ಮಂಚೂರಿಯನ್ ಮಾರಾಟವನ್ನು ನಿಗ್ರಹಿಸಲು ಮತ್ತು ನಿಷೇಧಿಸಲು ಕ್ರಮಗಳನ್ನು ಜಾರಿಗೊಳಿಸುತ್ತಿದ್ದರೆ, ಬೀದಿ ವ್ಯಾಪಾರಿಗಳು ವ್ಯತಿರಿಕ್ತ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

“ಗೋಬಿ ಮಂಚೂರಿಯನ್ ಮಾರಾಟ ಮಾಡದಂತೆ ನಾವು ಅಧಿಕಾರಿಗಳಿಂದ ಸೂಚನೆಗಳನ್ನು ಸ್ವೀಕರಿಸಿದ್ದೇವೆ. ಕೆಲವು ವ್ಯಕ್ತಿಗಳ ಕಾರಣ, ಪುರಸಭೆಯು ನಮ್ಮನ್ನು ಏಕೆ ಗುರಿಪಡಿಸುತ್ತಿದೆ? ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗೋಬಿ ಮಂಚೂರಿಯನ್ ಬಗ್ಗೆ:

ಗೋಬಿ ಮಂಚೂರಿಯನ್ ಮೂಲವನ್ನು ಅದರ ಮಾಂಸಾಹಾರಿ ಪ್ರತಿರೂಪವಾದ ಚಿಕನ್ ಮಂಚೂರಿಯನ್‌ಗೆ ಲಿಂಕ್ ಮಾಡಬಹುದು. ಮುಂಬೈನಲ್ಲಿ ಚೀನೀ ಪಾಕಶಾಲೆಯ ಪ್ರವರ್ತಕ ನೆಲ್ಸನ್ ವಾಂಗ್ ಅವರು 1970 ರ ದಶಕದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಅಡುಗೆ ಮಾಡುವಾಗ ಚಿಕನ್ ಮಂಚೂರಿಯನ್ ಅನ್ನು ರಚಿಸಿದ್ದಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ.

ನಾವೀನ್ಯತೆಯ ಸವಾಲನ್ನು ಎದುರಿಸಿದ ವಾಂಗ್,  ಮಸಾಲೆಯುಕ್ತ ಕಾರ್ನ್‌ಫ್ಲೋರ್ ಬ್ಯಾಟರ್‌ನಲ್ಲಿ ಡೀಪ್-ಫ್ರೈಡ್ ಚಿಕನ್ ಗಟ್ಟಿಗಳನ್ನು ಒಣ ಅಥವಾ ಸೋಯಾ ಸಾಸ್, ವಿನೆಗರ್, ಸಕ್ಕರೆ ಮತ್ತು ಸಾಂದರ್ಭಿಕವಾಗಿ ಟೊಮೆಟೊ ಸಾಸ್‌ನಿಂದ ಮಾಡಿದ ಕಟುವಾದ ಗ್ರೇವಿಯಲ್ಲಿ ಬಡಿಸುತ್ತಾರೆ.

ನಂತರ, ಗೋಬಿ ಮಂಚೂರಿಯನ್ ಈ ಸೃಜನಶೀಲ ಖಾದ್ಯಕ್ಕೆ ಸಸ್ಯಾಹಾರಿ ಪರ್ಯಾಯವಾಗಿ ಹೊರಹೊಮ್ಮಿತು.

ಕೃಪೆ : ಟೈಮ್ಸ್‌ ಆಫ್‌ ಇಂಡಿಯಾ

Key words : Gobi Manchurian ̲ Faces Ban ̲  Indo-Chinese Dish ̲ Not Allowed Anymore.

The post ʼ ಗೋಬಿ ಮಂಚೂರಿಯನ್ ʼ  ಬ್ಯಾನ್‌ ಮಾಡಿ ಆದೇಶ..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮನೆಯಲ್ಲೇ ಮಾಡಿ ಸವಿಯಿರಿ ಬಾಸುಂದಿ !
ಬೇಕಾದ ಪದಾರ್ಥಗಳು

ಹಾಲು – 2 ಲೀಟರ್

ಕೇಸರಿ ದಳ – 6

ಗೋಡಂಬಿ – 10

ಬಾದಾಮಿ – 10

ಪಿಸ್ತಾ – 10

ಏಲಕ್ಕಿ – 4

ಜಾಯಿಕಾಯಿ ಪುಡಿ – ಒಂದು ಚಿಟಿಕೆ

ಮಾಡುವುದು ಹೇಗೆ?

ಹಾಲು ಕಾಯಿಸಿ ಚೆನ್ನಾಗಿ ಕುದಿಸಿ. ಕುದಿಯುವ ಹಾಲು ಉಕ್ಕಿ ಹರಿಯದಂತೆ ಮದ್ಯಮ ಉರಿಯಲ್ಲಿ ಇಟ್ಟು ಅರ‍್ದ ಆಗುವವರೆಗೆ ಕುದಿಸಿ, ಕೇಸರಿ ದಳ ಸೇರಿಸಿ. ಹಾಲು ಕೆನೆ ಸೇರಿ ಕ್ರೀಮ್ ನಂತೆ ಗಟ್ಟಿಯಾಗುವವರೆಗೆ ಕುದಿಸಿ. ಮೊದಲಿಗೆ ಇದ್ದ ಹಾಲಿನ ಕಾಲು ಬಾಗ ಆಗುವವರೆಗೆ ಕುದಿಸಿ. ಬಳಿಕ ಒಲೆ ಆರಿಸಿ, ಏಲಕ್ಕಿ ಪುಡಿ ಜಾಯಿಕಾಯಿ ಪುಡಿ ಸೇರಿಸಿ ಕೈಯಾಡಿಸಿ.

ಇದನ್ನು ತಣ್ಣಗಾದ ನಂತರ ಪ್ರಿಡ್ಜ್ ನಲ್ಲಿ ಇಟ್ಟು ತಂಪು ಮಾಡಿಕೊಂಡು ತಿನ್ನಬಹುದು. ಹಾಗೆಯೇ ಬಿಸಿ ಬಿಸಿಯಾಗಿ ಕೂಡ ಸವಿಯಬಹುದು. ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾ ಚೂರುಗಳನ್ನು ಮೇಲೆ ಹಾಕಿ ಸವಿಯಲು ನೀಡಿ.

The post ಮನೆಯಲ್ಲೇ ಮಾಡಿ ಸವಿಯಿರಿ ಬಾಸುಂದಿ ! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಾವಿನಕಾಯಿ ಸಾಬುದಾನಿ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು:

ಸಾಬುದಾನಿ-2 ಬಟ್ಟಲು, ಹಸಿ ಮೆಣಸಿನಕಾಯಿ-4, ಕಾಯಿತುರಿ-ಸ್ವಲ್ಪ, ಮಾವಿನಕಾಯಿ ತುರಿ-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಜೀರಿಗೆ- ಅರ್ಧ ಟೀ ಸ್ಪೂನ್‌, ಶೇಂಗಾ ಪುಡಿ-ಸ್ವಲ್ಪ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಇಂಗು, ಕರಿಬೇವು

ಮಾಡುವ ವಿಧಾನ: ಹಿಂದಿನ ರಾತ್ರಿ ಸಾಬುದಾನಿಯನ್ನು ಎರಡು ಬಾರಿ ಚೆನ್ನಾಗಿ ತೊಳೆದು ನೀರು ಬಸಿದು ಮುಚ್ಚಿಡಿ. ಮರುದಿನ ಬೆಳಗ್ಗೆ ಬಾಣಲೆಯಲ್ಲಿಎಣ್ಣೆ ಕಾಯಿಸಿ ಸಾಸಿವೆ, ಹೆಚ್ಚಿದ ಹಸಿ ಮೆಣಸಿನಕಾಯಿ, ಇಂಗು, ಜೀರಿಗೆ, ಕರಿಬೇವು ಹಾಕಿ ಹುರಿದು ಕೆಳಗಿಳಿಸಿ. ಈ ಒಗ್ಗರಣೆಯ ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಅದಕ್ಕೆ ಸಾಬುದಾನಿಯನ್ನು ಹಾಕಿ ಅದರ ಮೇಲೆ ಕೊಬ್ಬರಿ ತುರಿ, ಮಾವಿನಕಾಯಿ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು, ಶೇಂಗಾ ಪುಡಿ ಸೇರಿಸಿ ಚೆನ್ನಾಗಿ ತಿರುವಿ ಒಲೆ ಮೇಲಿಟ್ಟು ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಿ ಮತ್ತೊಮ್ಮೆ ಚೆನ್ನಾಗಿ ತಿರುವಿದರೆ ಮಾವಿನಕಾಯಿ ಸಾಬುದಾನಿ ರೆಡಿ.

The post ಮಾವಿನಕಾಯಿ ಸಾಬುದಾನಿ ಮಾಡುವ ವಿಧಾನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಾಕ್ಲೇಟ್ ಹಲ್ವಾ ಮಾಡುವುದು ಹೀಗೆ….
ಬೇಕಾಗುವ ಪದಾರ್ಥಗಳು:

1ಕಪ್- ಮಿಲ್ಕ್ ಪೌಡರ್, ಮುಕ್ಕಾಲು ಕಪ್- ಶುಗರ್, 50ಗ್ರಾಮ್ಸ್- ಬಟರ್, 2tea ಸ್ಪೂನ್- ಕೋ ಕೋ ಪೌಡರ್ ,ಕಾಲು ಕಪ್ ನೀರು.

ಮಾಡುವ ವಿಧಾನ

ಮೊದಲಿಗೆ ಮಿಲ್ಕ್ ಪೌಡರ್ ಹಾಗೂ ಕೋ ಕೋ ಪೌಡರ್ ಅನ್ನು ಜರಡಿ ಹಿಡಿದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ನೀರು, ಸಕ್ಕರೆ ಹಾಕಿ. ಎಳೆ ಪಾಕ ಬಂದಾಗ ಬೆಣ್ಣೆ ಹಾಕಿ.

ಅದು ನೀರಾದ ಮೇಲೆ ಮಿಲ್ಕ್ ಪೌಡರ್ ಹಾಗೂ ಕೋ ಕೋ ಪೌಡರ್ ಹಾಕಿ ಚೆನ್ನಾಗಿ ಚಮಚದಿಂದ ಕೈ ಆಡಿಸಿ. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗುವ ಹಂತ ತಲುಪಿದಾಗ ಒಂದು ತಟ್ಟೆ ಗೆ ಹಾಕಿ. ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕಟ್ ಮಾಡಿ. ಮೇಲೆ ಅಲಂಕರಿಸಲು. ಬಾದಾಮಿ, ಪಿಸ್ತಾ, ಗೋಡಂಬಿ ಉಪಯೋಗಿಸಬಹುದು.

The post ಚಾಕ್ಲೇಟ್ ಹಲ್ವಾ ಮಾಡುವುದು ಹೀಗೆ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಾಕ್ಲೇಟ್, ಹಲ್ವಾ ಮಾಡುವ ವಿಧಾನ ಇಲ್ಲಿದೆ ನೋಡಿ
ಬೇಕಾಗುವ ಸಾಮಾಗ್ರಿಗಳು

1ಕಪ್- ಮಿಲ್ಕ್ ಪೌಡರ್, ಮುಕ್ಕಾಲು ಕಪ್- ಶುಗರ್, 50ಗ್ರಾಮ್ಸ್- ಬಟರ್, 2tea ಸ್ಪೂನ್- ಕೋ ಕೋ ಪೌಡರ್ ,ಕಾಲು ಕಪ್ ನೀರು.

ಮಾಡುವ ವಿಧಾನ

ಮೊದಲಿಗೆ ಮಿಲ್ಕ್ ಪೌಡರ್ ಹಾಗೂ ಕೋ ಕೋ ಪೌಡರ್ ಅನ್ನು ಜರಡಿ ಹಿಡಿದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ನೀರು, ಸಕ್ಕರೆ ಹಾಕಿ. ಎಳೆ ಪಾಕ ಬಂದಾಗ ಬೆಣ್ಣೆ ಹಾಕಿ.

ಅದು ನೀರಾದ ಮೇಲೆ ಮಿಲ್ಕ್ ಪೌಡರ್ ಹಾಗೂ ಕೋ ಕೋ ಪೌಡರ್ ಹಾಕಿ ಚೆನ್ನಾಗಿ ಚಮಚದಿಂದ ಕೈ ಆಡಿಸಿ. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗುವ ಹಂತ ತಲುಪಿದಾಗ ಒಂದು ತಟ್ಟೆ ಗೆ ಹಾಕಿ.

ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕಟ್ ಮಾಡಿ. ಮೇಲೆ ಅಲಂಕರಿಸಲು. ಬಾದಾಮಿ, ಪಿಸ್ತಾ, ಗೋಡಂಬಿ ಉಪಯೋಗಿಸಬಹುದು.

The post ಚಾಕ್ಲೇಟ್, ಹಲ್ವಾ ಮಾಡುವ ವಿಧಾನ ಇಲ್ಲಿದೆ ನೋಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಿಹಿ ಸಿಹಿ ಹಲ್ಗಡುಬು ಮಾಡಿ ತಿನ್ನಿ !
ಬೇಕಾದ ಪದಾರ್ಥಗಳು

ಹಾಲು – 1 1/2 ಲೋಟ

ನೀರು – 1 ಲೋಟ

ಗೋದಿ ಹಿಟ್ಟು – 1 ಲೋಟ

ಅಕ್ಕಿ ಹಿಟ್ಟು – 1 ಲೋಟ

ಬೆಲ್ಲದ ಪುಡಿ – 1 ಲೋಟ

ತುಪ್ಪ – 1 ಲೋಟ

ಏಲಕ್ಕಿ – 2

ಜಾಯಿಕಾಯಿ ಪುಡಿ – ಒಂದು ಚಿಟಿಕೆ

ಗಸಗಸೆ – 1 ಚಮಚ

ಮಾಡುವ ವಿಧಾನ

ಅಕ್ಕಿ ಹಿಟ್ಟು, ಗೋದಿ ಹಿಟ್ಟಿಗೆ ಎರಡು ಮೂರು ಚಮಚ ತುಪ್ಪ ಹಾಕಿ ಸ್ವಲ್ಪ ಹುರಿದು ತೆಗೆದಿಡಿ. ನೀರು ಹಾಲು ಸೇರಿಸಿ ಚೆನ್ನಾಗಿ ಕಾಯಿಸಿ, ಸಣ್ಣ ಉರಿ ಇಟ್ಟು ಹಿಟ್ಟು ಹಾಕಿ. ಬೆಲ್ಲದ ಪುಡಿ, ತುಪ್ಪ ಸೇರಿಸಿ ತಿರುವಿ ಹಾಕಿ. ಬೆಲ್ಲ ಕರಗಿ ಎಲ್ಲಾ ಸೇರಿ ಒಂದಾಗಿ ಮುದ್ದೆಯಾಗಿ ಏಳುವಾಗ ಒಲೆ ಆರಿಸಿ.

ಏಲಕ್ಕಿ ಜಾಯಿಕಾಯಿ ಪುಡಿ ಮಾಡಿ ಹಾಕಿ ಇನ್ನೊಮ್ಮೆ ಕಲಸಿ. ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ ಕುದಿಸಿದ ಮಿಶ್ರಣ ಹಾಕಿ ಹರಡಿ. ಕೈಯಿಂದ ಸ್ವಲ್ಪ ತಟ್ಟಿ, ಮೇಲೆ ಗಸಗಸೆ ಉದುರಿಸಿ ತಣ್ಣಗಾದ ಮೇಲೆ ಚೌಕಾಕಾರ ಕತ್ತರಿಸಿ.

ಈಗ ಹಾಲಗಡುಬು ಸವಿಯಲು ಸಿದ್ದ. ತುಂಬಾ ಮತ್ತಗೆ ಹಾಗೂ ರುಚಿಯಾದ ಈ ಸಿಹಿಯನ್ನು ಮಳೆಗಾಲದಲ್ಲಿ ಸವಿಯುವುದು ಆರೋಗ್ಯಕ್ಕೆ ಒಳ್ಳೆಯದು.

The post ಸಿಹಿ ಸಿಹಿ ಹಲ್ಗಡುಬು ಮಾಡಿ ತಿನ್ನಿ ! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಆಹಾರ ಪದಾರ್ಥಗಳಲ್ಲಿ ಕಲಬೆರಕೆಯ ಭಯವೇ…? ನೀವೇ ಪತ್ತೆ ಹಚ್ಚಿ ನೋಡಿ…
ಮೈಸೂರು,ಜು,23,2019(www.justkannada.in): ಮಾರುಕಟ್ಟೆಯಲ್ಲಿ ತರುವ ಅನೇಕ ದಿನಬಳಕೆ ವಸ್ತುಗಳಲ್ಲಿ ಕಲಬೆರಕೆ ತೀರಾ ಸಾಮಾನ್ಯ ಎನ್ನುವಂತಾಗಿದೆ. ಆಹಾರ ಪದಾರ್ಥಗಳ ತಪಾಸಣೆ ಮಾಡುವ ಅಧಿಕಾರಿಗಳು ಇದ್ದಾರೊ ಇಲ್ಲವೋ ಗೊತ್ತಿಲ್ಲ? ಹಾಲು, ತುಪ್ಪ, ಕಾಫಿ ಪೌಡರ್, ಟೀ ಪೌಡರ್, ಅಡುಗೆ ಎಣ್ಣೆ…….ಮುಗಿಯದ ಪಟ್ಟಿ. ಕಲಬೆರಕೆ ಮಾಡಿರೋದು ಗೋತ್ತೇ ಆಗೋಲ್ಲ. ಯಾರಾದರೂ ಸುಲಭವಾಗಿ ಪತ್ತೆ ಹಚ್ಚಬಹುದು. ಸ್ವಲ್ಪ ಆಸಕ್ತಿ, ತಾಳ್ಮೆ ಬೇಕಷ್ಟೆ. ನೈಸರ್ಗಿಕ ಪದಾರ್ಥಗಳನ್ನು ಕಲಬೆರಕೆಯಲ್ಲಿ ಬೆರಸಿದ್ದರೆ ಪರವಾಗಿಲ್ಲ; ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ರಾಸಾಯನಿಕಗಳಾಗಿದ್ದರೆ? ನಮ್ಮಲ್ಲಿನ ಗ್ರಾಹಕ ಸದಾ ಎಚ್ಚರವಿರುವುದೊಂದೇ ಇದಕ್ಕೆ ಪರಿಹಾರ. ಕಲಬೆರಕೆ ಕಂಡು ಹಿಡಿಯುವ ಸುಲಭದ ವಿಧಾನಗಳ ವಿವರವೇ ಈ ಲೇಖನ. ಆ ಮೂಲಕ ಅಗತ್ಯ ಆಹಾರ ಪದಾರ್ಥಗಳನ್ನು ಕೊಳ್ಳುವಾಗ ನೀವು ಎಚ್ಚರವಹಿಸಲಿ ಹಾಗೂ ಸುರಕ್ಷಿತ ಆಹಾರ ನಿಮ್ಮದಾಗಲಿ ಎಂಬ ಆಶಯ.

ನೀರು ಬೆರೆಸಿದ ಹಾಲು: ನೀರು ಬೆರೆಸಿದ ಹಾಲಾಗಿದ್ದರೆ ಊಟದ ತಟ್ಟೆ ಓರಯಾಗಿಡಿದು ಒಂದೆರಡು ಹನಿ ಹಾಕಿದಾಗ ಅದರ ಯಾವ ಗುರುತೂ ಇಲ್ಲದೆ ವೇಗವಾಗಿ ಚಲಿಸಿವುದು; ಶುದ್ಧ ಹಾಲಿನ ಚಲನೆ ನಿಧಾನವಾಗಿದ್ದು ಚಲನೆಯ ನಂತರವೂ ಅದರ ಗುರುತು ಕಾಣಿಸುವುದು.

ಡಿಟರ್ಜಂಟ್ ಬೆರೆಸಿದ ಹಾಲು: ಹತ್ತು ಮಿಲಿ ಹಾಲಿಗೆ ಹತ್ತು ಮಿಲಿ ನೀರು ಸೇರಿಸಿ ಅಲ್ಲಾಡಿಸಿದಾಗ ಹೆಚ್ಚಿನ ನೊರೆ ಬಂದಲ್ಲಿ ಅದರಲ್ಲಿ ಡಿಟರ್ಜಂಟ್ ಬೆರೆಸಿದ್ದಾರೆಂದೇ ಅರ್ಥ.

ಶರ್ಕರಪಿಷ್ಠ (ಸ್ಟಾರ್ಚ್ ಪೌಡರ್) ಬೆರೆಸಿದ ಹಾಲು: ಹಾಲಿನ ಮಾದರಿಗೆ ಎರಡು ಹನಿ ಟಿಂಕ್ಚರ್ ಅಯೊಡಿನ್ ಹಾಕಿ ಅಲ್ಲಾಡಿಸಿದಾಗ ನೀಲಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಶರ್ಕರಪಿಷ್ಠ ಬೆರೆಸಿದ್ದಾರೆಂದು ತಿಳಿಯಬೇಕು. ಶುದ್ಧ ಹಾಲಾಗಿದ್ದಲ್ಲಿ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗದು.

ಸ್ಟಾರ್ಚ್ ಬೆರೆಸಿದ ತುಪ್ಪ/ಬೆಣ್ಣೆ: ಪಾರದರ್ಶಕ ಗಾಜಿನ ಬೌಲ್ನಲ್ಲಿ ಅರ್ಧ ಚಮಚೆ ತುಪ್ಪ ತೆಗೆದುಕೊಂಡು ಅದಕ್ಕೆ ಎರಡು ಹನಿ ಟಿಂಕ್ಚರ್ ಅಯೊಡಿನ್ ಹಾಕಿ ಅಲ್ಲಾಡಿಸಿದಾಗ ನೀಲಿ ಬಣ್ಣಕ್ಕೆ ತಿರುಗಿದರೆ ಸ್ಟಾರ್ಚ್ ಬೆರೆಸಿರುವುದು ಖಾತ್ರಿ. ಸಾಮಾನ್ಯವಾಗಿ ಆಲೂಗಡ್ಡೆ/ಗೆಣಸಿನ ಪುಡಿಯನ್ನು ಕಲಬೆರಕೆಯಾಗಿ ತುಪ್ಪದಲ್ಲಿ ಹಾಕಿರುತ್ತಾರೆ.

ಇತರೇ ಎಣ್ಣೆ ಬೆರೆಸಿದ ತೆಂಗಿನೆಣ್ಣೆ: ಮಾದರಿ ತೆಂಗಿನೆಣ್ಣೆಯನ್ನು ಗಾಜಿನ ಲೋಟಕ್ಕೆ ಹಾಕಿ ಅರ್ಧ ಗಂಟೆ ರೆಫ್ರಿಜರೇಟರಿನಲ್ಲಿಡಬೇಕು. ಶುದ್ಧ ತೆಂಗಿನೆಣ್ಣೆಯಾಗಿದ್ದಲ್ಲಿ ಅದು ಘನೀಕೃತಗೊಂಡು ಒಂದೇ ತೆರನಾಗಿ ಕಾಣುವುದು. ಬೇರೆ ಎಣ್ಣೆ ಬೆರೆಸಿದ್ದಲ್ಲಿ ಎರಡು ಪದರುಗಳು ಕಾಣಿಸುತ್ತವೆ.

ಸಕ್ಕರೆ/ಬೆಲ್ಲ ಬೆರೆಸಿದ ಜೇನುತುಪ್ಪ: ಪಾರದರ್ಶಕ ಗಾಜಿನ ಲೋಟದಲ್ಲಿ ನೀರು ತೆಗೆದುಕೊಂಡು ಮಾದರಿ ಜೇನುತುಪ್ಪದ ಒಂದೆರಡು ಹನಿ ಅದರಲ್ಲಿ ಹಾಕಿ. ಸಕ್ಕರೆ ಮಿಶ್ರಿತ ಜೇನುತುಪ್ಪವಾಗಿದ್ದಲ್ಲಿ ಅದು ನೀರಿನಲ್ಲಿ ಕರಗಿ ಹೋಗುತ್ತದೆ. ಅಥವಾ ಬೆಂಕಿಕಡ್ಡಿಯನ್ನು ಮಾದರಿ ಜೇನುತುಪ್ಪದಲ್ಲಿ ಅದ್ದಿ ಬೆಂಕಿಪೊಟ್ಟಣದಿಂದ ಹಚ್ಚಿದಾಗ, ಶುದ್ಧ ಜೇನುತುಪ್ಪವಾಗಿದ್ದಲ್ಲಿ ಶಬ್ಧರಹಿತವಾಗಿ ಹತ್ತಿ ಉರಿಯುವುದು; ಸಕ್ಕರೆ ಬೆರೆಸಿದ್ದಲ್ಲಿ ಉರಿಯುವಾಗ ಶಬ್ಧ ಬಂದೇ ಬರುವುದು.

ಸೀಮೆಸುಣ್ಣದ ಪುಡಿ ಬೆರೆಸಿದ ಸಕ್ಕರೆ: ಪಾರದರ್ಶಕ ಗಾಜಿನ ಲೋಟದಲ್ಲಿ ನೀರು ತೆಗೆದುಕೊಂಡು ಹತ್ತು ಗ್ರಾಂ ಸಕ್ಕರೆ ಮಾದರಿಯನ್ನು ಹಾಕಿ ಕರಗಿಸಿ. ಕರಗಿದ ನಂತರ ತಳದಲ್ಲಿ ಏನೂ ಉಳಿಯದಿದ್ದಲ್ಲಿ ಅದು ಶುದ್ಧ. ಒಂದು ವೇಳೆ ಸೀಮೆಸುಣ್ಣದ ಪುಡಿ ಬೆರೆಸಿದ್ದಲ್ಲಿ ಅದು ನೀರಿನಲ್ಲಿ ಕರಗದೆ ತಳದಲ್ಲಿ ಹಾಗೆಯೇ ಉಳಿಯುವುದು.

ಎರ್ಗಾಟ್ ಶಿಲೀಂಧ್ರ ಮಿಶ್ರಿತ ಗೋದಿ: ನೂರು ಮಿಲಿ ನೀರಿಗೆ 20 ಗ್ರಾಂ ಉಪ್ಪು ಬೆರೆಸಿ ಕರಗಿಸಿರುವ ಗಾಜಿನ ಲೋಟಕ್ಕೆ ಮಾದರಿ ಗೋದಿ ಹಾಕಿ. ಎರ್ಗಾಟ್ ಶಿಲೀಂಧ್ರ ಮಿಶ್ರಿತವಾಗಿದ್ದಲ್ಲಿ ಅವು ನೀರಿನಲ್ಲಿ ತೇಲುತ್ತವೆ. ಗೋದಿ ಉತ್ತಮ ಗುಣಮಟ್ಟದ್ದಾಗಿದ್ದರೆ ತೇಲದೆ ತಳ ಮುಟ್ಟುತ್ತದೆ.

ವೊಟ್ಟು ಬೆರೆಸಿದ ಗೋದಿ ಹಿಟ್ಟು: ಪಾರದರ್ಶಕ ಗಾಜಿನ ಲೋಟದಲ್ಲಿ ನೀರು ತುಂಬಿ, ಒಂದು ಚಮಚೆ ಮಾದರಿ ಹಿಟ್ಟನ್ನು ಹಾಕಿ. ಅದು ಶುದ್ಧವಾಗಿದ್ದಲ್ಲಿ ನೀರಿನ ಮೇಲ್ಮೈನಲ್ಲಿ ಯಾವುದೇ ವೊಟ್ಟು ತೇಲುವುದು ಕಾಣಿಸದು. ವೊಟ್ಟು ಬೆರೆಸಿದ್ದಲ್ಲಿ ಅದು ಖಂಡಿತ ತೇಲುವುದು ಗೋಚರಿಸುತ್ತದೆ.

ಬಣ್ಣ ಲೇಪಿತ ಆಹಾರ ದಾನ್ಯಗಳು: ಮಾದರಿ ಆಹಾರ ದಾನ್ಯವನ್ನು ನೀರಿನಲ್ಲಿ ತೊಳೆದಾಗ ಅವು ಶುದ್ಧವಾಗಿದ್ದಲ್ಲಿ ಯಾವುದೇ ಬಣ್ಣ ಬರುವುದಿಲ್ಲ. ಕೃತಕ ಬಣ್ಣ ಲೇಪಿಸಿದ್ದಲ್ಲಿ ತೊಳೆದ ನೀರು ಬಣ್ಣದಿಂದ ಕೂಡಿರುವುದು ತಿಳಿಯುವುದು.

ಕಬ್ಬಿಣದ ಚೂರು ಬೆರೆಸಿದ ಮೈದಾ/ರವೆ: ಮಾದರಿಯ ಮೇಲೆ ಅಯಸ್ಕಾಂತ ಓಡಾಡಿಸಿದಾಗ, ಕಬ್ಬಿಣದ ಚೂರುಗಳಿದ್ದಲ್ಲಿ ಸುಲಭವಾಗಿ ಅದಕ್ಕೆ ಅಂಟಿಕೊಳ್ಳುತ್ತವೆ.

ಕಲಬೆರಸಿರುವ ಹಿಂಗು: ಮಾದರಿ ಹಿಂಗನ್ನು ಚಮಚೆಯ ಮೇಲೆ ತೆಗೆದುಕೊಂಡು ಬೆಂಕಿಗೆ ಹಿಡಿದಾಗ ಅದು ಕರ್ಪೂರದಂತೆ ಉರಿದರೆ ಶುದ್ಧ. ಕಲಬೆರೆಸಿದ ಹಿಂಗಾದಲ್ಲಿ ಉರಿಯ ತೀಕ್ಷ್ಣತೆ ಮತ್ತು ಉರಿಯುವ ವೇಗ ಕಡಿಮೆ. ನೀರಿನಲ್ಲಿ ಕರಗಿಸಿದಾಗ ಹಿಂಗು ಸಂಪೂರ್ಣವಾಗಿ ಕರಗುವುದು. ಶೇಷ ಉಳಿದರೆ ಅದು ಕಲಬೆರಕೆ.

ಪರಂಗಿ ಬೀಜ ಬೆರೆಸಿದ ಕಾಳುಮೆಣಸು: ನೀರು ತುಂಬಿದ ಗಾಜಿನ ಲೋಟಕ್ಕೆ ಮಾದರಿ ಕಾಳುಮೆಣಸು ಹಾಕಿ. ಶುದ್ಧ ಕಾಳುಮೆಣಸಾಗಿದ್ದಲ್ಲಿ ಅದು ತೇಲದೆ ಲೋಟದ ತಳಭಾಗಕ್ಕೆ ಹೋಗುವುದು. ಪಪಾಯ ಬೀಜ ಬೆರೆಸಿದ್ದಲ್ಲಿ ಅವು ಮುಳಗದೆ ತೇಲುವುವು.

ತೈಲ ಲೇಪಿತ ಕಾಳುಮೆಣಸು: ಸ್ವಲ್ಪ ಉಜ್ಜಿದಾಗ ಸೀಮೆ ಎಣ್ಣೆಯ ವಾಸನೆ ಬರುವುದು.

ಕೃತಕ ಬಣ್ಣ ಹಾಕಿರುವ ಖಾರದ ಪುಡಿ: ನೀರು ತುಂಬಿದ ಗಾಜಿನ ಲೋಟಕ್ಕೆ ಮಾದರಿ ಖಾರದ ಪುಡಿಯನ್ನು ಹಾಕಿದಾಗ, ಕೃತಕವಾಗಿದ್ದಲ್ಲಿ ಬಣ್ಣದ ಎಳೆಗಳು ಕೂಡಲೆ ತಳಮುಖವಾಗಿ ಚಲಿಸುವುದು ಗೋಚರಿಸುತ್ತದೆ.

ಇಟ್ಟಿಗೆ ಪುಡಿ/ಮರಳು ಬೆರೆಸಿದ ಖಾರದಪುಡಿ: ಮಾದರಿ ಖಾರದ ಪುಡಿಯನ್ನು ನಿರಿಗೆ ಹಾಕಿದಾಗ ಇಟ್ಟಿಗೆ ಪುಡಿ/ಮರಳು ಬೆರೆಸಿದ್ದಿಲ್ಲ್ಲಿ ಅವು ನೀರಿನಲ್ಲಿ ಕರಗದೆ ತಳದಲ್ಲಿ ಸೇರುವುದು ಗೋಚರಿಸುವುದು.

ಕ್ಯಾಸಿಯಾ ಚಕ್ಕೆ ಬೆರೆಸಿರುವ ಚಕ್ಕೆ: ನೈಜ ಚಕ್ಕೆಯ ಪದರು ತೆಳುವಾಗಿದ್ದು ಪೆನ್/ಪೆನ್ಸಿಲ್ ಸುತ್ತ ಸುಲಭವಾಗಿ ಸುತ್ತಬಹುದು. ಹಾಗೂ ನೈಜ ಚಕ್ಕೆಯ ವಾಸನೆ ತೀವ್ರವಾಗಿರುವುದಿಲ್ಲ. ಚಕ್ಕೆಯ ಗಾತ್ರ ತೆಳುವಾಗಿರದೆ ದಪ್ಪವಿದ್ದಲ್ಲಿ ಅದು ಖಂಡಿತ ನೈಜ ಚಕ್ಕೆಯಲ್ಲ.

ಜೀರಿಗೆಯಲ್ಲಿ ಇದ್ದಿಲು ಪುಡಿ ಲೇಪಿಸಿದ ಹುಲ್ಲಿನ ಬೀಜ: ಮಾದರಿ ಜೀರಿಗೆಯನ್ನು ಅಂಗೈನಲ್ಲಿ ಹಾಕಿ ಉಜ್ಜಿದಾಗ ಕೈ ಕಪ್ಪಾದರೆ ಅದು ಕಲಬೆರಕೆಯಲ್ಲದೆ ಮತ್ತೇನು?

ಆರ್ಜಿಮೋನ್ ಬೆರೆಸಿದ ಸಾಸಿವೆ: ಗಾಜಿನ ತಟ್ಟೆಯೊಂದರಲ್ಲಿ ಮಾದರಿ ಸಾಸಿವೆ ತೆಗೆದುಕೊಂಡು ಸೂಕ್ಷ್ಮವಾಗಿ ಗಮನಸಿ. ಸಾಸಿವೆಯ ಮೇಲ್ಮೈ ಮೃದುವಾಗಿದ್ದು ಅದರ ಒಳ ಬಣ್ಣ ಹಳದಿಯಾಗಿರುತ್ತದೆ. ಆರ್ಜಿಮೋನ್ ಬೀಜದ ಹೊರಮೈ ಒರಟಾಗಿದ್ದು ಒಳಬಣ್ಣ ಬಿಳಿ ಇರುತ್ತದೆ.

ಲೆಡ್ ಕ್ರೋಮೇಟ್ ಲೇಪಿತ ಅರಿಶಿಣ ಕೊನೆ: ಅರಿಶಿಣ ಕೊನೆಯೊಂದನ್ನು ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಹಾಕಿ. ಶುದ್ಧ ಅರಿಶಿಣ ಕೊನೆಯಾಗಿದ್ದಲ್ಲಿ ಯಾವುದೇ ಬಣ್ಣ ಬಿಡದು. ಲೆಡ್ ಕ್ರೋಮೇಟ್ ಲೇಪಿತ ಅರಿಶಿಣ ಗಾಢ ಬಣ್ಣವನ್ನು ಕೂಡಲೇ ಬಿಡುವುದು.

ಕೃತಕ ಬಣ್ಣ ಬೆರೆಸಿದ ಅರಿಶಿಣ ಪುಡಿ: ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಒಂದು ಚಮಚೆ ಅರಿಶಿನ ಪುಡಿ ಹಾಕಿ. ಶುದ್ಧ ಅರಿಶಿಣ ಪುಡಿ ತಳ ಸೇರುವಾಗ ತಿಳಿ ಹಳದಿ ಬಣ್ಣ ಗೋಚರಿಸುವುದು. ಕೃತಕ ಬಣ್ಣ ಲೇಪಿಸಿದ್ದಲ್ಲಿ ತಳ ಸೇರುವಾಗ ಗಾಢ ಬಣ್ಣ ಗೋಚರಿಸುವುದು.

ಮರದೊಟ್ಟು ಬೆರೆಸಿರುವ ಕೊತ್ತಂಬರಿ/ಮಸಾಲೆ ಪುಡಿ: ನೀರು ತುಂಬಿದ ಗಾಜಿನ ಲೋಟಕ್ಕೆ ಮಾದರಿ ಮಸಾಲ ಪುಡಿ ಹಾಕಿದಾಗ ಅದು ಶುದ್ಧವಾಗಿದ್ದಲ್ಲಿ ಯಾವುದೇ ವೊಟ್ಟು ನೀರಿನ ಮೇಲೆ ಕಾಣಿಸದು. ಕಲಬೆರಕೆಯಾಗಿದ್ದಲ್ಲಿ ವೊಟ್ಟು ನಿರಿನ ಮೇಲೆ ತೇಲುವುದು ಗೋಚರಿಸುತ್ತದೆ.

ಮ್ಯಾಲಕೈಟ್ ಹಸಿರು ಬಣ್ಣ ಲೇಪಿತ ಹಸಿರು ತರಕಾರಿಗಳು: ನೀರಿನಲ್ಲಿ ಅದ್ದಿದ ಹತ್ತಿಯುಂಡೆ ತೆಗೆದುಕೊಂಡು ಮಾದರಿ ತರಕಾರಿಯ ಮೇಲ್ಮೈ ಉಜ್ಜಿದಾಗ ಹತ್ತಿ ಹಸಿರಾದರೆ ಅದು ಖಂಡಿತ ಕೃತಕ ಬಣ್ಣ ಲೇಪಿತ ತರಕಾರಿಯೇ.

ಕೃತಕ ಬಣ್ಣ ಲೇಪಿಸಿದ ಬಟಾಣಿ: ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಮಾದರಿ ಬಟಾಣಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಅರ್ಧ ಗಂಟೆಯ ನಂತರ ನೋಡಿದಾಗ ನೀರು ಬಣ್ಣದ್ದಾಗಿದ್ದರೆ ಖಂಡಿತ ಅದಕ್ಕೆ ಕೃತಕ ಬಣ್ಣ ಹಾಕಲಾಗಿರುತ್ತದೆ.

ಬಿಳಿ ಪುಡಿ ಬೆರೆಸಿದ ಅಯೋಡೈಜ್ಡ್ ಉಪ್ಪು: ಮಾದರಿ ಉಪ್ಪನ್ನು ನೀರಿನಲ್ಲಿ ಕರಗಿಸಿದಾಗ ಅವಶೇಷ ಉಳಿಯದೆ ಸಂಪೂರ್ಣ ಕರಗಿದರೆ ಅದು ಶುದ್ಧ. ನೀರ ಬಣ್ಣ ಬಿಳಿಯಾದರೆ ಅಥವಾ ತಳದಲ್ಲಿ ಶೇಷ ಉಳಿದರೆ ಅದು ಕಲಬೆರಕೆ.

ಅಯೋಡೈಜ್ಡ್ ಉಪ್ಪಿಗೆ ಸಾಮಾನ್ಯ ಉಪ್ಪು ಬೆರೆಸಿರುವುದು: ಅರ್ಧಕ್ಕೆ ಕತ್ತರಿಸಿರುವ ಆಲೂಗಡ್ಡೆ ಹೋಳಿನ ಮೇಲೆ ಮಾದರಿ ಉಪ್ಪನ್ನು ಹಾಕಿ ಒಂದೆರಡು ನಿಮಿಷ ಬಿಡಿ. ಅದು ಅಯೋಡೈಜ್ಡ್ ಉಪ್ಪಾಗಿದ್ದಲ್ಲಿ ಆಲೂಗಡ್ಡೆಯ ಕತ್ತರಿಸಿದ ಭಾಗ ನೀಲಿ ಬಣ್ಣಕ್ಕೆ ತಿರುಗುವುದು. ಸಾಮಾನ್ಯ ಉಪ್ಪಾಗಿದ್ದಲ್ಲಿ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗದು.

ಎರೆಮಣ್ಣು ಬೆರೆಸಿದ ಕಾಫಿ ಪೌಡರ್: ನೀರು ತುಂಬಿದ ಪಾರದರ್ಶಕ ಗಾಜಿನ ಲೋಟದಲ್ಲಿ ಅರ್ಧ ಚಮಚೆ ಮಾದರಿ ಕಾಫಿ ಪೌಡರ್ ಹಾಕಿ. ಒಂದು ನಿಮಿಷ ಕಲಕಿ, ಐದು ನಿಮಿಷ ಬಿಡಿ. ಲೋಟದ ತಳಭಾಗದಲ್ಲಿ ಯಾವುದೇ ಘನ ಪದಾರ್ಥ ಕಾಣಿಸದಿದ್ದಲ್ಲಿ ಅದು ಶುದ್ಧ ಕಾಫಿ ಪೌಡರ್. ಒಂದು ವೇಳೆ ಎರೆಮಣ್ಣು ಬೆರೆಸಿದ್ದಲ್ಲಿ ಅದರ ಕಣಗಳು ತಳದಲ್ಲಿ ಕಾಣಿಸುತ್ತವೆ.

ಕೋಲ್ ಟಾರ್ ಬೆರೆಸಿರುವ ಚಹಾ ಪೌಡರ್: ಫಿಲ್ಟರ್ ಪೇಪರಿನ ಮೇಲೆ ಮಾದರಿ ಚಹಾಪುಡಿ ಹಾಕಿ, ನೀರನ್ನು ಚಿಮುಕಿಸಿ. ಶುದ್ಧವಾಗಿದ್ದಲ್ಲಿ ಅದರ ಗುರುತು ಫಿಲ್ಟರ್ ಪೇಪರಿನ ಮೇಲೆ ಕಾಣಿಸದು. ಕೋಲ್ ಟಾರ್ ಬೆರೆಸಿದ್ದಲ್ಲಿ ಕೂಡಲೇ ಅದರ ಬಣ್ಣ ಫಿಲ್ಟರ್ ಪೇಪರಿಗೆ ಹತ್ತುವುದು.

ಕಬ್ಬಿಣದ ಚೂರು ಬೆರೆಸಿದ ಚಹಾಪುಡಿ: ಅಯಸ್ಕಾಂತವನ್ನು ಮಾದರಿ ಚಹಾಪುಡಿಯ ಮೇಲೆ ಆಡಿಸಿದಾಗ, ಅದರಲ್ಲಿ ಕಬ್ಬಿಣದ ಚೂರುಗಳಿದ್ದಲ್ಲಿ ಕೂಡಲೇ ಅವು ಅಯಸ್ಕಾಂತಕ್ಕೆ ಅಂಟಿಕೊಳ್ಳುವುವು.

ಮೇಣ ಲೇಪಿತ ಸೇಬುಹಣ್ಣು: ಚಾಕುವಿನಿಂದ ಸೇಬಿನ ಮೇಲ್ಮ್ಮೈ ಕೆರೆದಾಗ ಮೇಣ ಬರುವುದು ತಿಳಿಯುತ್ತದೆ.

ಚಿಕೋರಿ ಪುಡಿ ಬೆರೆಸಿದ ಕಾಫಿ ಪೌಡರ್: ಮಾದರಿ ಕಾಫಿ ಪೌಡರನ್ನು ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಹಾಕಿ. ಚಿಕೋರಿ ಪುಡಿ ಬೆರೆಸಿದ್ದಲ್ಲಿ ಅದು ತಳಕ್ಕೆ ಹೋಗಿ ಕೂರುವುದು. ಶುದ್ಧವಾದ ಕಾಫಿ ಪೌಡರ್ ಆಗಿದ್ದಲ್ಲಿ ಅದು ನೀರಿನ ಮೇಲೆ ತೇಲುತ್ತದೆ.

ಯೂರಿಯಾ ಬೆರೆಸಿದ ಸಕ್ಕರೆ: ಮಾದರಿ ಸಕ್ಕರೆಯನ್ನು ಅಂಗೈನಲ್ಲಿ ಉಜ್ಜಿದಾಗ ಅಥವಾ ನೀರಿನಲ್ಲಿ ಕರಗಿಸಿದಾಗ ಅಮೋನಿಯಾ ವಾಸನೆ ಬರುವುದು. ಶುದ್ಧವಾದ ಸಕ್ಕರೆ ವಾಸನೆರಹಿತವಾಗಿರುತ್ತದೆ.

ನಮ್ಮ ಆರೋಗ್ಯ ನಮಗೆ ಸುರಕ್ಷಿತವೇ ಅಲ್ಲವೇ ಎಂಬುದನ್ನು ನಾವೇ ಖಾತ್ರಿಪಡಿಸಿಕೊಳ್ಳಬೇಕು.

ಈ ದಿಸೆಯಲ್ಲಿ ಗ್ರಾಹಕ ಓದುಗರು ಸುಲಭವಾಗಿ ಕಲಬೆರಕೆ ಪತ್ತೆ ಹಚ್ಚುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಯಾವುದಾದರೂ ಆಹಾರ ಸುರಕ್ಷತಾ ಪ್ರಯೋಗಾಲಯವನ್ನು ಸಂಪರ್ಕಿಸಬಹುದು ಇಲ್ಲವೇ ಲೇಖಕರನ್ನು 9480557634 ಈ ನಂಬರಿನಲ್ಲಿ ಮಧ್ಯಾನ್ಹ 1-2 ಗಂಟೆಯ ಸಮಯದಲ್ಲಿ ಸಂಕರ್ಪಿಸಬಹುದು ಅಥವಾ harish.bs@uhsbagalkot.edu.in ಈ ಮಿಂಚಂಚೆಗೂ ಪ್ರತಿಕ್ರಿಯೆ ಕಳುಹಿಸಬಹುದು.

– ಲೇಖಕರು: ಹರಿಶ್ ಬಿ ಎಸ್

ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು

Key words: mysore- Adulteration –foodstuff-Find out -yourself.

The post ಆಹಾರ ಪದಾರ್ಥಗಳಲ್ಲಿ ಕಲಬೆರಕೆಯ ಭಯವೇ…? ನೀವೇ ಪತ್ತೆ ಹಚ್ಚಿ ನೋಡಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನ್ಯಾಚುರಲ್ ಫ್ಲೇವರ್ ಐಸ್ ಕ್ರೀಂ ತಿನ್ಬೇಕಾ ? ಡುಮಾಂಟ್ ಟ್ರೈ ಮಾಡಿ !
ಬೆಂಗಳೂರು, ಜುಲೈ 19, 2019 (www.justkannada.in): ಹೊಚ್ಚಹೊಸ ರುಚಿಯೊಂದಿಗೆ ಐಸ್‍ಕ್ರೀಮ್ ಮತ್ತು ಮಿಲ್ಕ್ ಶೇಕ್‍ಗಳೊಂದಿಗೆ ಮಾರುಕಟ್ಟೆಗೆ ಬಂದಿದೆ ಡುಮಾಂಟ್ !

ಬೆಂಗಳೂರಿನ ಕೋಡಿಹಳ್ಳಿಯ ಸ್ಟರ್‍ಲಿಂಗ್ ಮ್ಯಾಕ್ ಹೋಟೆಲ್‍ನಲ್ಲಿ ಡುಮಾಂಟ್ ಐಸ್‍ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮ ನಡೆಯಿತು. ಮ್ಯೂಜಿಕ್ ವಿತ್ ಮಿಲ್ಕ್ ಶೇಕ್ ಹೆಸರಿನಲ್ಲಿ ನಡೆದ ವಿನೂತನ ಕಾರ್ಯಕ್ರಮ ನಗರದ ಜನತೆಯನ್ನ ಆಕರ್ಷಿಸಿತು.

ರೈತರಿಂದ ಶೇಖರಿಸಿದ ಹಣ್ಣು, ಹಾಲಿನಿಂದ ಐಸ್‍ಕ್ರೀಮ್, ಮಿಲ್ಕ್ ಶೇಕ್ ತಯಾರಿಸಿ ಗ್ರಾಹಕರಿಗೆ ಒದಗಿಸಲು ಡುಮಾಂಟ್ ಮುಂದಾಗಿದೆ.

ಡುಮಾಂಟ್ ಐಸ್‍ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮದಲ್ಲಿ ಸಂಸ್ಥೆ ಎಂಡಿ ಸುನೀಲ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಎಲ್ಲೂ ಸಿಗದ ಸುಮಾರು 15 ಬಗೆಯ ಪ್ಲೇವರ್‍ಗಳನ್ನು ಡುಮಾಂಟ್ ಪರಿಚಯಿಸುತ್ತಿದೆ. ಒಂದ್ಕಡೆ ಐಸ್ ಕ್ರೀಮ್, ಮತ್ತೊಂದ್ಕಡೆ ಮಿಲ್ಕ್ ಶೇಕ್ ಸಹ ತಯಾರಿಸುತ್ತಿರೋ ಸಂಸ್ಥೆಗಳು ಗುಣಮಟ್ಟ ಕಾಯ್ದುಕೊಳ್ತಿರೋ ಬೆರಳೆಣಿಕೆಯಷ್ಟು ಸಂಸ್ಥೆಗಳಲ್ಲಿ ಡುಮಾಂಟ್ ಸಹ ಒಂದು. ರುಚಿ, ಶುಚಿ, ಕ್ವಾಲಿಟಿ, ಕ್ವಾಂಟಿಟಿ ವಿಷಯದಲ್ಲಿ ಎಳಷ್ಟೂ ರಾಜಿಯಾಗದೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಡುಮಾಂಟ್. ಬೆಂಗಳೂರು, ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಇದೇ ತಿಂಗಳ 19 ರಿಂದ ಸ್ಟೋರ್‍ಗಳು ಗ್ರಾಹಕರ ಸೇವೆಗೆ ಲಭ್ಯವಿರಲಿವೆ ಎಂದು ತಿಳಿಸಿದರು.

The post ನ್ಯಾಚುರಲ್ ಫ್ಲೇವರ್ ಐಸ್ ಕ್ರೀಂ ತಿನ್ಬೇಕಾ ? ಡುಮಾಂಟ್ ಟ್ರೈ ಮಾಡಿ ! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸೋಯಾ ಬೀನ್ ಕಬಾಬ್ ಒಮ್ಮೆ ಟ್ರೈ ಮಾಡಿ
ಬೇಕಾಗುವ ಸಾಮಾಗ್ರಿಗಳು :

ಸೋಯಾ ಬೀನ್ 10-15

ಶುಂಠಿ- ಬೆಳ್ಳುಳ್ಳಿ ಪೇಸ್ಟ್ 1 ಚಮಚ

ಹಸಿ ಮೆಣಸಿನಕಾಯಿ 4

ಈರುಳ್ಳಿ 1

ಕೊತ್ತಂಬರಿ ಸೊಪ್ಪು 1 ಕಟ್ಟು

ಖಾರದ ಪುಡಿ ಅರ್ಧ ಚಮಚ

ಗರಂ ಮಸಾಲ 1 ಚಮಚ

ಕರಿ ಮೆಣಸಿನ ಪುಡಿ ಅರ್ಧ ಚಮಚ

ಎಣ್ಣೆ 3-4 ಚಮಚ

ಮೊಸರು 3 ಚಮಚ

ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಸೋಯಾ ಬೀನ್ ಅನ್ನು 10 ನಿಮಿಷ ಬಿಸಿ ನೀರಿನಲ್ಲಿ 10 ನಿಮಿಷ ನೆನೆ ಹಾಕಿ.

* ನಂತರ ಅದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ.

* ಹಸಿ ಮೆಣಸು, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ, ಸೋಯಾ ಬೀನ್ ಗೆ ಹಾಕಿ, ಖಾರದ ಪುಡಿ, ಗರಂ ಮಸಾಲ, ಮೊಸರು, ಕರಿ ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಕಾಲ ಇಡಿ.

* ನಂತರ ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ , ಎಣ್ಣೆ ಬಿಸಿಯಾದಾಗ ಸೋಯಾ ಬೀನ್ ಅನ್ನು 10 ನಿಮಿಷ ಫ್ರೈ ಮಾಡಿದರೆ ರುಚಿಯಾದ ಸೋಯಾ ಬೀನ್ ಸ್ನ್ಯಾಕ್ಸ್ ರೆಡಿ. ಇದನ್ನು ಮೈಕ್ರೋವೇವ್ ನಲ್ಲಿ ಮಾಡಬಹುದಾಗಿದ್ದು ಮಿಕ್ಸ್ ಮಾಡಿಟ್ಟ ಸೋಯಾ ಬೀನ್ ಅನ್ನು ಬೇಕಿಂಗ್ ಡಿಶ್ ಗೆ ಹಾಕಿ, ಎಣ್ಣೆ ಹಾಕಿ 10 ನಿಮಿಷ 60% ಪವರ್ ನಲ್ಲಿ ಇಟ್ಟು ಗ್ರಿಲ್ಡ್ ಮಾಡಿ. ಹೀಗೆ ಮಾಡುವಾಗ 2-3 ನಿಮಿಷಕ್ಕೊಮ್ಮೆ ಸೌಟ್ ನಿಂದ ಆಡಿಸಿ

The post ಸೋಯಾ ಬೀನ್ ಕಬಾಬ್ ಒಮ್ಮೆ ಟ್ರೈ ಮಾಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸ್ಟೀಟ್ ಆ್ಯಂಡ್ ಸ್ಪೈಸಿ ಫ್ರೆಂಚ್ ಪ್ರೈ !
ಬೇಕಾಗುವ ಸಾಮಾಗ್ರಿಗಳು :

ಆಲೂಗಡ್ಡೆ 6-7

ಕೆಂಪು ಮೆಣಸಿನ ಪೇಸ್ಟ್ 2 ಚಮಚ

ಟೊಮೆಟೊ ಸಾಸ್ 1 ಚಮಚ

ಟೊಮೆಟೊ ಪೇಸ್ಟ್ 1 ಚಮಚ

ರುಚಿಗೆ ತಕ್ಕ ಉಪ್ಪು

chilli flakes 2 ಚಮಚ

ಜೇನು 2 ಚಮಚ

ವಿನೆಗರ್ 2 ಚಮಚ

ಫ್ರೈ ಮಾಡಲು ಎಣ್ಣೆ

ತಯಾರಿಸುವ ವಿಧಾನ:

* ಆಲೂಗಡ್ಡೆಯ ಸಿಪ್ಪೆ ಸುಲಿದು ಅದನ್ನು ಉದ್ದುದ್ದವಾಗಿ ಸೀಳಿ ನೀರಿನಲ್ಲಿ ಹಾಕಿ ತೊಳೆದು ನಂತರ ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಇಡಿ.

* ಈಗ ಪ್ಯಾನ್ ನಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಆಲೂಗಡ್ಡೆ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಎಣ್ಣೆಯಿಂದ ತೆಗೆದು ಪೇಪರ್ ಹಾಕಿದ ಪಾತ್ರೆಯಲ್ಲಿ ಹಾಕಿಡಿ.

* ನಂತರ ಪ್ಯಾನ್ ನಲ್ಲಿ 1 ಚಮಚದಷ್ಟು ಎಣ್ಣೆ ಹಾಕಿ ಅದರಲ್ಲಿ ಟೊಮೆಟೊ ಪೇಸ್ಟ್, ಟೊಮೆಟೊ ಸಾಸ್, ಕೆಂಪು ಮೆಣಸಿನ ಪೇಸ್ಟ್, ವಿನೆಗರ್, chilli flakes, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ ಅದರಲ್ಲಿ ಫ್ರೈ ಮಾಡಿ ಆಲೂ ಫಿಂಗರ್ ಚಿಪ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಉರಿಯಿಂದ ಇಳಿಸಿ, ಜೇನು ಹಾಕಿ ಮಿಕ್ಸ್ ಮಾಡಿದರೆ ಬಿಸಿ-ಬಿಸಿಯಾದ ಸ್ವೀಟ್ ಅಂಡ್ ಸ್ಪೈಸಿ ಫ್ರೆಂಚ್ ಫ್ರೈ ರೆಡಿ

The post ಸ್ಟೀಟ್ ಆ್ಯಂಡ್ ಸ್ಪೈಸಿ ಫ್ರೆಂಚ್ ಪ್ರೈ ! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.