25.3 C
Bengaluru
Friday, July 1, 2022

ಮಗನ ಅಡ್ಮಿಶನ್ ಗೆ ಹೋದ ಮಹಿಳೆಗೆ ಪ್ರಿನ್ಸಿಪಾಲ್ ಹಾಗೂ ಇಬ್ಬರು ಪುತ್ರರಿಂದ ಕಿರುಕುಳ: ಪ್ರಾಂಶುಪಾಲರ ವಿರುದ್ಧ ಎಫ್...

0
ಬೆಂಗಳೂರು:ಜೂ-4:(www.justkannada.in) ಮಗನನ್ನು 8 ನೇ ತರಗತಿಗೆ ದಾಖಲು ಮಾಡಲು ಶಾಲೆಗೆ ಹೋದ ಮಹಿಳೆಯೊಬ್ಬರ ಜತೆ ಪ್ರಾಂಶುಪಾಲರು ಹಾಗೂ ಅವರ ಇಬ್ಬರು ಪುತ್ರರು ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 7ನೇ ತರಗತಿ ವರೆಗೆ ಓದಿರುವ...

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್. ವಿಶ್ವನಾಥ್ ರಾಜೀನಾಮೆ..

0
ಬೆಂಗಳೂರು,ಜೂ4,2019(www.justkannada.in):  ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಹಿನ್ನೆಡೆ ಹಿನ್ನೆಲೆ ನೈತಿಕ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ  ಹೆಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಿನ್ನಡೆ ಕಂಡ...

ಮೈಸೂರು: ಎರಡು ವಿಶೇಷ ಮಾದರಿಯ ಹೋಂಡಾ ವಾಹನಗಳು ಲೋಕಾರ್ಪಣೆ…

0
ಮೈಸೂರು,ಜೂ4,2019(www.justkannada.in): ಹೋಂಡಾ ಅಧಿಕೃತವಾಗಿ ಎರಡು ಹೊಸ ಸೀಮಿತ ಆವೃತ್ತಿಯ ಎರಡು ವಾಹಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹೋಂಡಾ ಆ್ಯಕ್ಟಿವಾ 5ಜಿ ಮತ್ತು ಹೋಂಡಾ ಸಿಬಿ ಶೈನ್. ಈ ಎರಡು ವಾಹನಗಳು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ...

ಕೆರೆಯಲ್ಲಿ ಈಜಲು ಹೋಗಿ ಜಾರ್ಖಂಡ್ ಮೂಲದ ಬಾಲಕ ಸಾವು…

0
ಮೈಸೂರು,ಜೂ,4,2019(www.justkannada.in): ಕೆರೆಯಲ್ಲಿ ಈಜಲು ಹೋದ ಜಾರ್ಖಂಡ್ ಮೂಲದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆದಿತ್ಯ ಕುಮಾರ್  (10) ನೀರಿನಲ್ಲಿ ಮುಳುಗಿ‌ ಸಾವನ್ನಪ್ಪಿದ ಬಾಲಕ.ಈತ ಜಾರ್ಖಾಂಡ್ ಮೂಲದವರಾಗಿದ್ದು, ಆದಿತ್ಯ ಕುಮಾರ್ ತಂದೆ ತಾಯಿ...

ತಾರತಮ್ಯ ಆರೋಪ: ‘ಕೈ’ ನಾಯಕರ  ವಿರುದ್ದ ಅಸಮಾಧಾನ ಹೊರಹಾಕಿದ ಮಾಜಿ ಸಚಿವ ರಾಮಲಿಂಗರೆಡ್ಡಿ….

0
ಬೆಂಗಳೂರು,ಜೂ,4,2019(www.justkannada.in): ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ದ ಮಾಜಿ ಸಚಿವ ರೋಷನ್ ಬೇಗ್ ಅಸಮಾಧಾನ ಹೊರ ಹಾಕಿದ ಬಳಿಕ ಇದೀಗ  ಮಾಜಿ ಸಚಿವ ರಾಮಲಿಂಗರೆಡ್ಡಿ ‘ಕೈ’ ನಾಯಕರ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್...

ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಮದ್ದು ಸ್ಪೋಟ: ರೈತನಿಗೆ ಗಂಭೀರ ಗಾಯ…

0
ಮೈಸೂರು,ಜೂ4,2019(www.justkannada.in):  ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಮದ್ದು ಸ್ಪೋಟಗೊಂಡು ರೈತನಿಗೆ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ. ಹುಣಸೂರು ತಾಲ್ಲೂಕಿನ ಮುತ್ತುರಾಯನ ಹೊಸಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸ್ವಾಮೇಗೌಡ...

ನೆಲ ಕಚ್ಚಿದ್ದ ಶುಂಠಿಗೆ ಬಂತು ಬಂಪರ್‌ ಧಾರಣೆ

0
ಶಿವಮೊಗ್ಗ:ಜೂ-4: ಮಲೆನಾಡಿನ ಎರವಲು ಬೆಳೆ ಶುಂಠಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ನಾಲ್ಕು ವರ್ಷದ ನಂತರ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇದರೊಂದಿಗೆ ಈ ಬಾರಿ ಶುಂಠಿ ಬೆಳೆಯಲು...

ಮುಖ್ಯಮಂತ್ರಿ ದಾರಿ ತಪ್ಪಿಸುವ ಆಫೀಸರ್ಸ್: ಸಿಎಂ ಸೂಚಿಸಿದರೂ ಜನರ ದೂರಿಗಿಲ್ಲ ಪರಿಹಾರ

0
ಬೆಂಗಳೂರು:ಜೂ-4: ಅಧಿಕಾರ ಉಳಿಸಿಕೊಳ್ಳುವ ಕಸರತ್ತಿನ ನಡುವೆಯೂ ಜನರ ಕಷ್ಟಗಳಿಗೆ ಕಿವಿಯಾಗುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅವರ ಅಧಿಕಾರಿಗಳ ವರ್ಗವೇ ದಾರಿತಪ್ಪಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಜನತಾದರ್ಶನ ಹಾಗೂ ಪ್ರವಾಸದ ಸಂದರ್ಭದಲ್ಲಿ ಬರುವ ದೂರು,...

ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆಂದು ಮುಕ್ತಿ?: ಮುಗ್ಧ ಮಕ್ಕಳ ಬದುಕು ಕಸಿಯದಿರಲಿ ನಮ್ಮ ನಿರ್ಲಕ್ಷ್ಯ

0
ಬೆಂಗಳೂರು:ಜೂ-4: ನಲಿಯುತ್ತ ಕಲಿಯಬೇಕಿದ್ದ ವಯಸ್ಸಿನ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದ್ದು, ಅವರ ಬಾಲ್ಯ ಮಾತ್ರವಲ್ಲ, ಬದುಕನ್ನೇ ಕಸಿಯುತ್ತಿರುವುದು ಆಘಾತಕಾರಿ ವಿಷಯ. ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳು ತ್ತಿದ್ದರೂ ಶೇ.80 ಪ್ರಕರಣ...

BREAKING NEWS: ಮಂಗಳೂರು ಯೂನಿವರ್ಸಿಟಿ ಕುಲಪತಿಯಾಗಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತಾಯ ನೇಮಕ

0
  ಬೆಂಗಳೂರು, ಜೂ.03, 2019 :( www.justkannada.in news ) ಮಂಗಳೂರು ವಿವಿ ಕುಲಪತಿಯಾಗಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತಾಯ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶಿಸಿದ್ದಾರೆ. ಕುಲಪತಿ ಅಭ್ಯರ್ಥಿ ಆಯ್ಕೆ ಸಂಬಂಧ ಶೋಧನಾ ಸಮಿತಿ ಕಳೆದ ಡಿಸೆಂಬರ್‌ನಲ್ಲೇ...
- Advertisement -

HOT NEWS

3,059 Followers
Follow