DASARA-2019 Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಇಂದು ಮೈಸೂರಿನಲ್ಲಿ ಮೈ ನವಿರೇಳಿಸುವ ಗ್ರಾವೆಲ್ ಫೆಸ್ಟ್ !
ಮೈಸೂರು, ಅಕ್ಟೋಬರ್ 13, 2019 (www.justkannada.in): ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಪ್ರವಾಸೋದ್ಯಮ ಉಪ ಸಮಿತಿ ಹಾಗೂ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಮೈಸೂರು ವತಿಯಿಂದ ಇಂದು ಗ್ರಾವೆಲ್ ಫೆಸ್ಟ್ ನಡೆಯಲಿದೆ.

ಮೈಸೂರನ್ನು ಸಾಹಸ ಪ್ರವಾಸೋದ್ಯಮ ತಾಣವಾಗಿ ಹಾಗೂ ಮೋಟಾರ್ ಕ್ರೀಡೆಯ ತಾಣವಾಗಿ ಅಭಿವೃದ್ಧಿ ಗ್ರಾವೆಲ್ ಫೆಸ್ಟ್ ಆಯೋಜನೆ‌ ಮಾಡಲಾಗಿದೆ. ದೇಶದ ೧೦೦ ಬೆಸ್ಟ್ ಡ್ರೈವರ್ ಗಳು ಭಾಗಿಯಾಗುವ ಗ್ರಾವೆಲ್ ಫೆಸ್ಟ್ ಇದಾಗಿದೆ.

ಒಟ್ಟು ೯ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ರಾಜ್ಯ ಮಾತ್ರವಲ್ಲದೆ ದೆಹಲಿ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ರಾಜ್ಯಗಳಿಂದ ಡ್ರೈವರ್’ಗಳು ಆಗಮಿಸಿದ್ದಾರೆ.

೧೧೦೦ ಸಿಸಿ ವರಗೆ , ೧೧೦೦ ಸಿಸಿಯಿಂದ ೧೪೦೦ ಸಿಸಿ ವರೆಗೆ, ೧೪೦೦ ಸಿಸಿಯಿಂದ ೧೬೫೦ಸಿಸಿ ವರೆಗೆ, ಇಂಡಿಯನ್ ಓಪನ್ ಕ್ಲಾಸ್, ಅನ್ರಿಸ್ಟ್ರಿಕ್ಟೆಡ್ ಕ್ಲಾಸ್, ಲೇಡಿಸ್ ಕ್ಲಾಸ್, ಎಸ್ ಯುವಿ ಕ್ಲಾಸ್ ಗಳಲ್ಲಿ ಸ್ಪರ್ಧೆ ನಡೆಯಲಿದೆ.

ಈ ಬಾರಿ ಮೈಸೂರಿನ ಸ್ಥಳಿಯ ೧೬ ಮಂದಿ ಪ್ರತಿಭೆಗಳ ಹಾಗೂ ೧೦ ಮಂದಿ ಮಹಿಳಾ ಸ್ಪರ್ಧಿಗಳು ತಮ್ಮ ಕೌಶಲ್ಯ ಪ್ರದರ್ಶನ ಮಾಡಲಿದ್ದಾರೆ.

The post ಇಂದು ಮೈಸೂರಿನಲ್ಲಿ ಮೈ ನವಿರೇಳಿಸುವ ಗ್ರಾವೆಲ್ ಫೆಸ್ಟ್ ! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರಿನಲ್ಲಿ ದಸರಾ ಗಾಳಿಪಟ ಉತ್ಸವ: ಎಲ್ಲರ ಕಣ್ಮನ ಸೆಳೆದ ವಿವಿಧ ಬಗೆಯ ಪಟಗಳು…
ಮೈಸೂರು,ಅ,12,2019(www.justkannada.in):  ಆಕಾಶದೆತ್ತರದಲ್ಲಿ ನೋಡುಗರ ಗಮನ ಸೆಳೆದ ವಿವಿಧ ಬಗೆಯ ಗಾಳಿಪಟಗಳು, ಹುಲಿ, ಅಕ್ಟೋಪಸ್, ಮಿಕ್ಕಿಮೌಸ್, ಸ್ಟಂಟ್ ಕೈಟ್, ಗರುಡ ವಿವಿಧ ರೀತಿಯ ಗಾಳಿಪಟಗಳ ಹಾರಾಟ ನೋಡಿ ಕಣ್ತುಂಬಿಕೊಂಡ ಜನರು, ಇದೆಲ್ಲಾ ನಡೆದಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ

ಜಿಲ್ಲಾಡಳಿತ  ಹಾಗೂ ಪ್ರವಾಸೋದ್ಯಮ ಉಪ ಸಮಿತಿ ವತಿಯಿಂದ ಇಂದಿನಿಂದ ಎರಡು ದಿನಗಳ ಕಾಲ ದಸರಾ ಗಾಳಿಪಟ ಉತ್ಸವ  ಆಯೋಜಿಸಲಾಗಿದೆ. ನಗರದ ಲಲಿತ್ ಮಹಲ್ ಹೆಲಿಪ್ಯಾಡ್ ಬಳಿ ಗಾಳಿಪಟ ಉತ್ಸವ ಕಾರ್ಯಕ್ರಮಕ್ಕೆ ಮೇಯರ್ ಪುಷ್ಬಲತಾ ಜಗನ್ನಾಥ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಏಳು ತಂಡಗಳು  ಬಗೆ ಬಗೆ ಗಾಳಿಪಟಗಳ ಹಾರಾಟ ನಡೆಸಿದರು. 8 ತಂಡದಲ್ಲಿ 36 ಜನ ವೃತ್ತಿಪರರು ಗಾಳಿಪಟ ಹಾರಾಟ ನಡೆಸಿದರು.  ಬೇರೆ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ವಡೋದರ, ಹೈದರಾಬಾದ್,  ಹಾಗೂ ಮಂಗಳೂರು , ಬೆಂಗಳೂರು, ಬೆಳಗಾವಿಯಿಂದ  ತಂಡಗಳು ಆಗಮಿಸಿದ್ದು, 250 ವಿವಿಧ ಬಗೆಯ ಗಾಳಿಪಟಗಳು ಹಾರಾಟ ನಡೆಸಿದರು.

ಪ್ರಮುಖವಾಗಿ ಹುಲಿ, ಅಕ್ಟೋಪಸ್, ಮಿಕ್ಕಿಮೌಸ್, ಸ್ಟಂಟ್ ಕೈಟ್, ಗರುಡ ಸೇರಿದಂತೆ ಅನೇಕ ಗಾಳಿ ಪಟಗಳು ವೀಕ್ಷಕರ ಗಮನ ಸೆಳೆದವು.

Key words: Dasara -Kite Festival – Mysore-Different- types -kite

The post ಮೈಸೂರಿನಲ್ಲಿ  ದಸರಾ ಗಾಳಿಪಟ ಉತ್ಸವ: ಎಲ್ಲರ ಕಣ್ಮನ ಸೆಳೆದ ವಿವಿಧ ಬಗೆಯ ಪಟಗಳು… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದಸರಾ ಗಜಪಡೆಗೆ ಸಾಂಪ್ರದಾಯಿಕ ವಿದಾಯ: ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅರ್ಜುನ ಅಂಡ್ ಟೀಂ…
ಮೈಸೂರು,ಅ,10,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂಸವಾರಿ ಯಶಸ್ವಿಗೊಳಿಸಿದ ಕ್ಯಾಪ್ಟನ್ ಅರ್ಜುನ ನೇತೃತ್ವದ ದಸರಾ ಗಜಪಡೆ ಇದೀಗ ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದೆ.

ಈ ಬಾರಿ ದಸರಾ ಯಶಸ್ವಿಗೊಳಿಸಿದ ದಸರಾ ಗಜಪಡೆಗೆ ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಿಳ್ಕೋಡುಗೆ ಕೊಡಲಾಯಿತು. ಕೇವಲ ಅರಣ್ಯಾಧಿಕಾರಿಗಳು ಹಾಗೂ ಅರಮನೆ ಮಂಡಳಿ ಅಧಿಕಾರಿಗಳು ದಸರಾ ಗಜಪಡೆ ಆನೆಗಳಿಗೆ ಬಿಳ್ಕೋಡುಗೆ ಕೊಟ್ಟರು.

ಗಜಪಯಣ ಕಾರ್ಯಕ್ರಮದಲ್ಲಿ ಎರಡೆರಡು ಬಾರಿ ಪೂಜೆ ಪುಷ್ಪರ್ಚನೆ ಮಾಡಿದ್ದ ಜನಪ್ರತಿನಿಧಿಗಳು‌ ಇದೀಗ ಆನೆ ಬಿಳ್ಕೋಡುಗೆ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇನ್ನು ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಗೈರಾಗಿದ್ದರು.

ಆನೆಗಳನ್ನ ಲಾರಿಯಲ್ಲಿ  ರವಾನಿಸಲಾಗುತ್ತಿದ್ದು ನಾಡಿನಿಂದ ಹೊರಟ ಆನೆಗಳಿಗೆ ಮೈಸೂರು ಜನರು ಭಾವನಾತ್ಮಕ ವಿದಾಯ ಹೇಳಿದರು. ರಸ್ತೆಯಲ್ಲಿದ್ದ ಜನರೇಲ್ಲರೂ ಕೈಬಿಸಿ ಆನೆಗಳಿಗೆ ಅಭಿನಂದನೆ ಸಲ್ಲಿಸಿದರು.

ಅರಮನೆ ಬಿಟ್ಟು ತೆರಳಲು ಒಲ್ಲದ ಲಕ್ಷ್ಮಿ ಹಾಗೂ ಈಶ್ವರ ಆನೆ…

ಕಳೆದ ಒಂದು ತಿಂಗಳಿನಿಂದ ಮೈಸೂರಿ ಅರಮನೆಯಲ್ಲಿ ಬೀಡುಬಿಟ್ಟು ತಾಲೀಮಿನಲ್ಲಿ ಪಾಲ್ಗೊಂಡು ನಂತರ ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನ ಜತೆ ಹೆಜ್ಜೆ ಹಾಕಿದ್ದ ಲಕ್ಷ್ಮಿ ಹಾಗೂ ಈಶ್ವರ ಆನೆಗಳು ಇದೀಗ ಅರಮನೆ ಬಿಟ್ಟು ಕಾಡಿಗೆ ತೆರಳಲು ಹಿಂದೇಟು ಹಾಕಿದವು.

ಲಾರಿ ಹತ್ತಿಸಲು ಮಾವುತರು ಮತ್ತು ಕಾವಡುಗಳ ಹರಸಾಹಸ ಪಟ್ಟರೂ  ಅರಮನೆ ಭಾವನಾತ್ಮಕ ಸಂಬಂಧ ತೊರೆದು ಹೋಗಲು ಲಕ್ಷ್ಮೀ ಆನೆ ಹಿಂದೇಟು ಹಾಕಿತು.  ಸುಮಾರು 45 ನಿಮಿಷಗಳ ಸತತ ಪ್ರಯತ್ನ ಪಟ್ಟರೂ ಲಕ್ಷ್ಮೀ ಆನೆ ಲಾರಿ ಮೇಲಕ್ಕೆ ಏರದೆ ಈಜುಕೊಳದತ್ತ ದೌಡಾಯಿಸಿತು.  ಇನ್ನು  ಗೋಪಿ ಆನೆ ಸಾಹಯದಿಂದ ಲಾರಿ ಹತ್ತಿಸಲು ಮಾವುತರು ಮುಂದಾದರು. ಅರ್ಧ ಗಂಟೆ ಬಳಿಕ ಈಶ್ವರ ಆನೆಯನ್ನ ಲಾರಿ ಮೇಲಕ್ಕೆ ಏರಿಸಲಾಯಿತು. ಲಕ್ಷ್ಮೀ ಆನೆಯನ್ನು ಲಾರಿಗೆ ಹತ್ತಿಸಲು ಗೋಪಿ ಜೊತೆ ವಿಕ್ರಮ ಆನೆ ಎಂಟ್ರಿ ಕೊಟ್ಟರೂ ಎರಡೂ ಅನೆಗಳಿಗೂ ಲಕ್ಷ್ಮೀ ಬಗ್ಗಲ್ಲಿಲ್ಲ.

ಕಾಡುತ್ತಿದೆ ಅಭಿಮನ್ಯು ಅನುಪಸ್ಥಿತಿ..

ಟ್ರಬಲ್ ಶೂಟರ್ ಅಭಿಮನ್ಯು ಇಲ್ಲದೆ ಲಕ್ಷ್ಮೀ ಆನೆಯನ್ನ ಲಾರಿಗೆ ಹತ್ತಿಸಲು ವಾವುತ ಮತ್ತು ಕಾವಡಿಗಳು. ಪರದಾಡಿದ್ದು ಈವೇಳೆ ಅಭಿಮನ್ಯು ಅನುಪಸ್ಥಿತಿ ಕಾಡಿತು. ಅಭಿಮನ್ಯು ನಿನ್ನೆಯೇ ಹುಲಿ ಕಾರ್ಯಾಚರಣೆಗೆ  ತೆರಳಿದೆ.  ಬೇರೆ ಆನೆ ಲಾರಿ ಹತ್ತದೆ ಇದ್ದಾಗ ಅಭಿಮನ್ಯು ಎಂಟ್ರಿ ಕೊಡುತ್ತಿದ್ದನು.

Key words: mysore dasara- Captain Arjuna – Team- travel  – traditional- farewell

The post ದಸರಾ ಗಜಪಡೆಗೆ ಸಾಂಪ್ರದಾಯಿಕ ವಿದಾಯ: ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅರ್ಜುನ ಅಂಡ್ ಟೀಂ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ದಸರಾ-2019: ಚಾಮರಾಜನಗರ ಜಿಲ್ಲೆಯ ಸ್ತಬ್ಧ ಚಿತ್ರಕ್ಕೆ ಪ್ರಥಮ‌ ಬಹುಮಾನ….
ಮೈಸೂರು,ಅ,9,2019(www.justkannada.in): ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ನಡೆದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ ಚಾಮರಾಜನಗರ ಜಿಲ್ಲೆಯ “ಸಂವೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ” ವಿಷಯ ಆಧಾರಿತ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಪಡೆದಿದೆ.

ಉತ್ತರ ಕನ್ನಡ ಜಿಲ್ಲೆಯ “ಕದಂಬ/ಬನವಾಸಿ ” ವಿಷಯ ಆಧಾರಿತ ಸ್ತಬ್ಧ ಚಿತ್ರಕ್ಕೆ ದ್ವೀತಿಯ ಬಹುಮಾನ ಹಾಗೂ ತುಮಕೂರು ಜಿಲ್ಲೆಯ “ನಡೆದಾಡುವ ದೇವರು” ವಿಷಯ ಆಧಾರಿತ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಲಭಿಸಿದೆ.

ಇನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ “ಸರ್ಕಾರದ ಸೌಲಭ್ಯಗಳ ಮಾಹಿತಿ” ವಿಷಯ ಆಧಾರಿತ ಸ್ತಬ್ಧಚಿತ್ರವು ಶಿವಮೊಗ್ಗ ಜಿಲ್ಲೆಯ “ಫಿಟ್ ಇಂಡಿಯಾ” ಹಾಗೂ ಚಿಕ್ಕಮಗಳೂರು ಜಿಲ್ಲೆಯ “ಶಿಶಿಲ ಬೆಟ್ಟ” ವಿಷಯ ಆಧಾರಿತ ಸ್ತಬ್ಧಚಿತ್ರಗಳೊಂದಿಗೆ ಸಮಧಾನಕರ ಬಹುಮಾನವನ್ನು ಹಂಚಿಕೊಂಡಿದೆ.  ನಿನ್ನೆ ನಡೆದ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯಲ್ಲಿ 30 ಜಿಲ್ಲೆಗಳು ಸೇರಿದಂತೆ 38 ಸ್ತಬ್ಧ ಚಿತ್ರಗಳು ಭಾಗಿಯಾಗಿದ್ದವು.

Key words: Mysore Dasara-2019-  First prize -Chamarajanagar district- tablo

The post ಮೈಸೂರು ದಸರಾ-2019: ಚಾಮರಾಜನಗರ ಜಿಲ್ಲೆಯ ಸ್ತಬ್ಧ ಚಿತ್ರಕ್ಕೆ ಪ್ರಥಮ‌ ಬಹುಮಾನ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

‘ ಹಂಬಲ್ ಪೊಲೀಟಿಷಿಯನ್ ‘ ವಿ.ಸೋಮಣ್ಣ ಪಾಲಿಗೆ ಮುಂದಿನ ಮೂರು ವರ್ಷವೂ ಮೈಸೂರು ದಸರ ಉಸ್ತುವಾರಿ..
ಮೈಸೂರು, ಅ.09, 2019 : ವಿಶ್ವವಿಖ್ಯಾತ ಮೈಸೂರು ದಸರ ಮಹೋತ್ಸವ ಯಶಸ್ವಿಯಾಗಿ ನಿಭಾಯಿಸಿದ ಹಿನ್ನೆಲೆಯಲ್ಲಿ ಮುಂದಿನ ಮೂರು ವರ್ಷವೂ ಸಚಿವ ವಿ. ಸೋಮಣ್ಣ ಅವರೇ ಮೈಸೂರು ದಸರದ ಉಸ್ತುವಾರಿ ನಿರ್ವಹಿಸಲಿದ್ದಾರೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ದಸರ ಮಹೋತ್ಸವ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಹೋತ್ಸವಕ್ಕೆ ಸಹಕರಿಸಿದ್ದವರಿಗೆ ಧನ್ಯವಾದ ಹೇಳಲು ಸಚಿವ ವಿ.ಸೋಮಣ್ಣ ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ಗೋಷ್ಠಿಯಲ್ಲಿ ಹಾಜರಿದ್ದ ಸಂಸದ ಪ್ರತಾಪ ಸಿಂಹ ಮಾತನಾಡಿ ಈ ವಿಷಯ ಸ್ಪಷ್ಟಪಡಿಸಿದರು.

ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಬೆಂಗಳೂರಿಗೆ ತೆರಳುವಾಗ ನಮ್ಮನ್ನ ಕರೆದು ಹೇ….. ಈ ಬಾರಿ ದಸರಾನಾ ಸೋಮಣ್ಣ ಚೆನ್ನಾಗಿ ಮಾಡಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸನಿಹಲ್ಲೇ ಇದ್ದ ಸಚಿವ ಸೋಮಣ್ಣ ಅವರನ್ನು ಕುರಿತು, ಮುಂದಿನ ಮೂರು ವರ್ಷವೂ ನೀನೆ ಮೈಸೂರು ದಸರಾ ಮಾಡು ಎಂದು ಮುಖ್ಯಮಂತ್ರಿಗಳು ಹೇಳಿದ್ದಾಗಿ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳಿಗೆ ತಿಳಿಸಿದರು.

ಇದಕ್ಕೆ ವಿನಮ್ರವಾಗಿಯೇ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಎಲ್ಲರ ಸಹಕಾರದಿಂದ ಹಾಗೂ ತಾಯಿ ಚಾಮುಂಡೇಶ್ವರಿಯ ಆರ್ಶೀವಾದದಿಂದ ದಸರ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದಗಳು. ದಸರ ಮಹೋತ್ಸವದ ವೇಳೆ ಸಣ್ಣ,ಪುಟ್ಟ ಲೋಪಗಳು ನಡೆದಿರುವುದು ನಿಜ. ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲಾಗುವುದು. ಮುಂಬರುವ ವರ್ಷಗಳಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ದೇಶದ ಇತರೆ ರಾಜ್ಯಗಳ ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಆ ಮೂಲಕ ದಸರೆಗೆ ಮತ್ತಷ್ಟು ಮೆರಗು ನೀಡಲಾಗುವುದು ಎಂದರು.

key words : dasara-mysore-somanna-incharge-minister-mysore

The post ‘ ಹಂಬಲ್ ಪೊಲೀಟಿಷಿಯನ್ ‘ ವಿ.ಸೋಮಣ್ಣ ಪಾಲಿಗೆ ಮುಂದಿನ ಮೂರು ವರ್ಷವೂ ಮೈಸೂರು ದಸರ ಉಸ್ತುವಾರಿ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದಸರ ಮಹೋತ್ಸವ ಯಶಸ್ವಿ : ಮೈಸೂರು ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ಪ್ರತಾಪಸಿಂಹ
ಮೈಸೂರು, ಅ.09, 2019 : ( www.justkannada.in news ) ಪೊಲೀಸ್ ಕಾನ್ಸಟೇಬಲ್ ರಿಂದ ಹಿಡಿದು ಪೊಲೀಸ್ ಕಮಿಷನರ್ ತನಕ ಎಲ್ಲರೂ ದಸರ ಮಹೋತ್ಸವದ ಸಂದರ್ಭದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ

‘ ಮಹಿಷ ದಸರಾ’ ವಿಚಾರದಲ್ಲಿ ಪೊಲೀಸರ ನಡುವಿನ ವಾಗ್ವಾದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು ಹೀಗೆ…

ಮಾಧ್ಯಮ ಮಿತ್ರರು ಮನಸ್ಸಿನಲ್ಲಿ ಏಟು ಇಟ್ಟುಕೊಳ್ಳಬೇಡಿ. 29 ನೇ ತಾರೀಖು ಚಾಮುಂಡಿಗೆ ಪುಷ್ಪಾರ್ಚನೆ ಮಾಡಿ ನಾಡ ಅಧಿದೇವತೆ ಅಂಥ ಹೊತ್ತು ಮೆರೆದು ಕೊಂಡಾಡುತ್ತೇವೆ. ಆದರೆ 27 ನೇ ತಾರೀಖಿನಂದು ಆಕೆಯ ಬಗ್ಗೆ ಅವಳು, ಇವಳು, ಆ ಭಾಷೆಯನ್ನು ಹೇಳಲಿಕ್ಕೆ ಬಯಸಲ್ಲ ಇಲ್ಲಿ. ರವಿಕೆ, ಸೀರೆ ಬಗ್ಗೆ ಮಾತನಾಡಲು ಅವರು ಅವಕಾಶಕೊಟ್ಟು 29 ನೇ ತಾರೀಕು ಪುಷ್ಪಾರ್ಚನೆ ಮಾಡಿದ್ರೆ ಆ ದೇವರು ಮೆಚ್ಚಲ್ಲ. ಸಮಾಜನೂ ಮೆಚ್ಚಲ್ಲ. ಅದಕ್ಕೆ ತಡೆ ಹಾಕುವ ಸಲುವಾಗಿ ಕೆಲವೊಂದು ಕೆಲಸವನ್ನು ಮಾಡಿದ್ದೇವೆ ಅದಕ್ಕೆ ಬೇರೆ ಅನ್ಯತಾ ಭಾವಿಸುವ ಅವಶ್ಯಕತೆ ಇಲ್ಲ.

ಪೊಲೀಸ್ ಕಮಿಷನರ್ ಇರಬಹುದು, ಡಿಸಿಪಿ ಇರಬಹುದು ವೈಯಕ್ತಿಕವಾಗಿ ನಾನೇ ಹೋಗಿ ನನ್ನ ಮನಸ್ಸಿಗೆ ನೋವಾಗಿತ್ತು, ಘಾಸಿಯಾಗಿತ್ತು, ಇಷ್ಟಾದರು ಸಹ ಅಲ್ಲಿ ಅಪಚಾರ ಮಾಡ್ಲಿಕ್ಕೆ ಶಾಮಿಯಾನ ಹಾಕ್ತಿದ್ದಾರೆ ಎಂದು ಆ ಸಂದರ್ಭದಲ್ಲಿ ಆ ಒಂದು ಆವೇಷದಲ್ಲಿ ಮಾತನಾಡಿದ್ದೇನೆ. ಕ್ಷಮಿಸಿ ಅಂತ ಅವರ ಬಳಿಯೂ ಕೇಳಿಕೊಂಡಿದ್ದೇನೆ. ಅವರೆಲ್ಲರೂ ಕೂಡ ನಮಗೆ ಒಂದು ಕುಟುಂಬದ ರೀತಿ ಕೆಲಸ ಮಾಡಿದ್ದೇವೆ. ಬೇರೆನೂ ಯೋಚನೆ ಮಾಡಬೇಡಿ ಎಂದರು.

https://www.justkannada.in/wp-content/uploads/2019/10/mp-simha.mp4

key words : mysore-dasara-police-done-good-job-mp-prathap-simha-mysore

The post ದಸರ ಮಹೋತ್ಸವ ಯಶಸ್ವಿ : ಮೈಸೂರು ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ಪ್ರತಾಪಸಿಂಹ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ದಸರಾ ಮುಗಿದ ಬೆನ್ನಲ್ಲೆ ಮತ್ತೊಂದು ಕಾರ್ಯಕ್ಕೆ ಸಿದ್ಧವಾದ ಗಜಪಡೆ…
ಮೈಸೂರು,ಅ,9,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ ನಿನ್ನೆ ಯಶಸ್ವಿಯಾಗಿ ಮುಗಿದಿದೆ. ಈ ನಡುವೆ ದಸರಾದಲ್ಲಿ ಪಾಲ್ಗೊಂಡಿದ್ದ ಕ್ಯಾಪ್ಟನ್ ಅರ್ಜುನ  ನೇತೃತ್ವದ ಗಜಪಡೆ ಇದೀಗ ಮತ್ತೊಂದು ಕಾರ್ಯಕ್ಕೆ ಸಿದ್ಧವಾಗಿದೆ.

ದಸರಾ ಮುಗಿದ ಬೆನ್ನಲ್ಲೇ  ಗಜಪಡೆ ಮತ್ತೊಂದು ಕಾರ್ಯಕ್ಕೆ ಸಿದ್ದವಾಗಿವೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರುವ ಹುಲಿ ಸೆರೆ ಕಾರ್ಯಾಚರಣೆಗೆ ದಸರಾ ಆನೆಗಳು ಸಿದ್ಧವಾಗಿವೆ. ಹುಲಿ ಕಾರ್ಯಚರಣೆಗಾಗಿ ಮೂರು ಆನೆಗಳನ್ನ ಇಂದೇ ಕಳುಹಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಕಾರ್ಯಚರಣೆಗಳ ರಾಜ ಅಭಿಮನ್ಯು ಜೊತಯಲ್ಲಿ ಕ್ಯಾಪ್ಟನ್ ಅರ್ಜುನ  ಹಾಗೂ ಮತ್ತೊಂದು ಆನೆ ಹುಲಿ ಕಾರ್ಯಾಚರಣೆಗೆ ಹೋಗುವುದು ಬಹುತೇಕ ಖಚಿತ ವಾಗಿದ್ದು, ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚೆಯಲ್ಲಿ ತೊಡಗಿದ್ದಾರೆ.

Key words:  mysore dasara- elephants- tiger- oparation

The post ಮೈಸೂರು ದಸರಾ ಮುಗಿದ ಬೆನ್ನಲ್ಲೆ ಮತ್ತೊಂದು ಕಾರ್ಯಕ್ಕೆ ಸಿದ್ಧವಾದ ಗಜಪಡೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಯಶಸ್ವಿ: ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸಚಿವ ವಿ.ಸೋಮಣ್ಣ….
ಮೈಸೂರು,ಅ,9,2019(www.justkannada.in): ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿದೆ. ದಸರಾ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ವಿ.ಸೋಮಣ್ಣ,  ಈ ಬಾರಿ ದಸರಾ ಯಶಸ್ವಿಯಾಗಿದೆ.  ದಸರಾದಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಗ್ರಾಮೀಣ ದಸರಾ, ಮನೆಮನೆಗೆ ದಸರಾ ಖುಷಿ ನೀಡಿದವು. ಉಪಸಮಿತಿ ಕಾರ್ಯ ಅದ್ಬುತವಾಗಿತ್ತು. ದಸರಾ ಯಶಸ್ವಿಯಾಗಲು ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಈವರೆಗೆ ದಸರಾ ಮಂತ್ರಿಯಾಗಿ ಕೆಲಸ ಮಾಡಿದ್ದೆ. ಇನ್ಮುಂದೆ ಸಂಪುಟದಲ್ಲಿ ವಸತಿ ಸಚಿವನಾಗಿ ಕೆಲಸ ಮಾಡುತ್ತೇನೆ…

ಇನ್ನು ದಸರಾ ಬಗ್ಗೆ ಪೂರ್ಣ ವಿವರ ಇರಲಿಲ್ಲ. ದಸರಾ ಈ ಮಟ್ಟಕ್ಕೆ ಇದೆ ಎಂದು ನನಗೆ ಗೊತ್ತಿರಲಿಲ್ಲ. ದಸರಾ ಅಂದರೇ ಮೆರವಣಿಗೆ ಮಾತ್ರ ಅಂದುಕೊಂಡಿದ್ದೆ. ಆದರೇ ದಸರಾ ಇಷ್ಟೊಂದು ಆಳವಾಗಿ ಇದೆ ಎಂದು ಗೊತ್ತಾಯಿತು. ಈವರೆಗೆ ದಸರಾ ಮಂತ್ರಿಯಾಗಿ ಕೆಲಸ ಮಾಡಿದ್ದೆ. ಇನ್ಮುಂದೆ ಸಂಪುಟದಲ್ಲಿ ವಸತಿ ಸಚಿವನಾಗಿ ಕೆಲಸ ಮಾಡುತ್ತೇನೆ. ಸಂಕಷ್ಟದಲ್ಲಿ ಸಿಲುಕಿರುವ ನೆರೆ ಸಂತಸ್ತರ ಕಷ್ಟ ಆಲಿಸುತ್ತೇನೆ. ನೆರೆ ಪ್ರದೇಶದಲ್ಲಿ ಓಡಾಡಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುತ್ತೇನೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

Key words: Mysore Dasara – successful- Minister- V. Somanna -thanked -all

The post ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಯಶಸ್ವಿ: ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸಚಿವ ವಿ.ಸೋಮಣ್ಣ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜಂಬೂಸವಾರಿ ನೋಡಲು ಮರ ಏರಿದ್ದ ಜನರು : ಭಾರ ತಾಳದೆ ರೆಂಬೆ ತುಂಡಾಗಿ ಬಿದ್ದು ವ್ಯಕ್ತಿಗೆ ಗಾಯ.
ಮೈಸೂರು, ಅ.08, 2019 : ( www.justkannada.in news ) ದಸರ ಜಂಬೂಸವಾರಿ ಮೆರವಣಿಗೆ ವೇಳೆ ಇಲ್ಲಿನ ಮರದ ರೆಂಬೆ ತುಂಡಾಗಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಜಂಬೂಸವಾರಿ ವೀಕ್ಷಿಸುವ ವೇಳೆ ಈ ಘಟನೆ ನಡೆದಿದೆ. ಜಂಬೂಸವಾರಿ ನೋಡಲು ಜನರು ಏರಿದ್ದ ಮರದ ರೆಂಬೆಯು ತುಂಡಾಗಿ ಬಿತ್ತು. ಆಗ ಮರದ ಕೆಳಗಡೆ ಇದ್ದ ಪ್ರಕಾಶ್ ಎಂಬುವವರು ಗಂಭೀರ ಗಾಯಗೊಂಡರು.

ಮೈಸೂರು ತಾಲೊಕು ಉದ್ಬೂರಿನಿಂದ ಪುತ್ರಿಯೊಂದಿಗೆ ದಸರ ಮೆರವಣಿಗೆ ನೋಡಲು ಪ್ರಕಾಶ್ ಬಂದಿದ್ದರು. ಲಯನ್ಸ್ ಸಂಸ್ಥೆಯವರು ಹಾಕಿದ್ದ ಶಾಮಿಯಾನದ ಕೆಳಗೆ ಪ್ರಕಾಶ್ ಕುಳಿತಿದ್ದರು. ಈ ವೇಳೆ ಭಾರ ತಾಳಲಾರದೇ ರೆಂಬೆಯು ಮುರಿಯುತ್ತಿದ್ದಂತೆ ಮೇಲೇರಿದ್ದ ಯುವಕರು ಕೆಳಗೆ ಹಾರಿ ಪಾರಾದರು. ಆದರೆ ಮರದ ರೆಂಬೆ ಶಾಮಿಯಾನದ ಮೇಲೆ ಬಿದ್ದು ಈ ಅನಾಹುತ ಸಂಭವಿಸಿತು.

ಘಟನೆಯಿಂದ ಪ್ರಕಾಶ್ ಅವರ ಎದೆ ಮತ್ತು ಹೊಟ್ಟೆ ಭಾಗಕ್ಕೆ ಗಾಯಗಳಾಗಿದ್ದು ಅವರನ್ನು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿದರು. ತಂದೆ ಗಾಯಗೊಂಡಿರುವುದನ್ನು ಕಂಡ ಪುತ್ರಿಯ ರೋದನ ಮುಗಿಲುಮುಟ್ಟಿತ್ತು.

key words : mysore-dasara.2019-jamboosavari-tree-trunk-broken-man-injured

The post ಜಂಬೂಸವಾರಿ ನೋಡಲು ಮರ ಏರಿದ್ದ ಜನರು : ಭಾರ ತಾಳದೆ ರೆಂಬೆ ತುಂಡಾಗಿ ಬಿದ್ದು ವ್ಯಕ್ತಿಗೆ ಗಾಯ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಿನ್ನದ ಅಂಬಾರಿ ಹೊತ್ತು ‘ರಾಜ ಗಾಂಭೀರ್ಯ’ದಿಂದ ಹೆಜ್ಜೆ ಹಾಕುತ್ತಿರುವ ಕ್ಯಾಪ್ಟನ್ ಅರ್ಜುನ…
ಮೈಸೂರು,ಅ,8,2019(www.justkannada.in): ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ ಬಳಿಕ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅರ್ಜುನ ಬನ್ನಿ ಮಂಟಪದತ್ತ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.

ಅಂಬಾರಿಯಲ್ಲಿನ ತಾಯಿ ಚಾಮುಂಡೇಶ್ವರಿಗೆ ಶುಭಕುಂಭ ಲಗ್ನದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಅರಮನೆಯಿಂದ 750 ಕೆಜಿ ತೂಕದ ಅಂಬಾರಿ ಹೊತ್ತು ಹೆಜ್ಜೆ ಹಾಕುತ್ತಿರುವ ಕ್ಯಾಪ್ಟನ್ ಅರ್ಜುನ ಜಯಚಾಮರಾಜೇಂದ್ರ ವೃತ್ತ, ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ವೃತ್ತ, ಆಯುರ್ವೇದಿಕ್ ವೃತ್ತ, ತಿಲಕ್ ನಗರ, ಬಂಬೂ ಬಜಾರ್ ಹೈವೇ ಮೂಲಕ ಸಾಗಿ ಬನ್ನಿಮಂಟಪದ ಪಂಜಿನಕವಾಯತು ಮೈದಾನಕ್ಕೆ ಸಾಗಲಿದ್ದಾನೆ. ಸುಮಾರು 5 ಕಿ.ಮೀ ನಷ್ಟು ಜಂಬೂ ಸವಾರಿ ಮೆರವಣಿಗೆ ಸಾಗಲಿದೆ.

ಜಂಬೂ ಸವಾರಿ ಮೆರವಣಿಗೆಯನ್ನ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಪ್ರವಾಸಿಗರು ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಜಮಾಯಿಸಿದ್ದಾರೆ. ಇನ್ನು ಮೆರವಣಿಗೆ ಸಾಗುವ ಮಾರ್ಗದ್ದುದ್ದಕ್ಕೂ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ.

Key words: mysore dasara-2019-jamboo savari-Captain Arjuna- stepping

The post ಚಿನ್ನದ ಅಂಬಾರಿ ಹೊತ್ತು ‘ರಾಜ ಗಾಂಭೀರ್ಯ’ದಿಂದ ಹೆಜ್ಜೆ ಹಾಕುತ್ತಿರುವ ಕ್ಯಾಪ್ಟನ್ ಅರ್ಜುನ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.