ಮೈಸೂರಿನಲ್ಲಿ ಫೆ.16 ರಂದು 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ
ಮೈಸೂರು,ಫೆಬ್ರವರಿ,14,2026 (www.justkannada.in) : ಮೈಸೂರಿನಲ್ಲಿ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ-2026 ವನ್ನು ಆಯೋಜಿಸಿದೆ ಎಂದು ಅಂಚೆ ಇಲಾಖೆ, ಮೈಸೂರು ವೃತ್ತದ ಸ್ಥಾನಿಕ ನಿರ್ದೇಶಕ ಸಂದೇಶ್ ಮಹಾದೇವಪ್ಪ ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಸಂದೇಶ್ ಮಹಾದೇವಪ್ಪ, ಕರ್ನಾಟಕ ಅಂಚೆ ವೃತ್ತವು ಫೆಬ್ರವರಿ 16 ರಿಂದ 20 ಫೆಬ್ರವರಿ 2026ರ ವರೆಗೆ ಮೈಸೂರಿನ ಅಂಚೆ ತರಬೇತಿ ಕೇಂದ್ರ (PTC), ಮೈಸೂರು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಆವರಣದಲ್ಲಿ 38ನೇ ಎಐಪಿಸಿಎಂ-2026 ಯನ್ನು … Continue reading ಮೈಸೂರಿನಲ್ಲಿ ಫೆ.16 ರಂದು 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ
Copy and paste this URL into your WordPress site to embed
Copy and paste this code into your site to embed